ETV Bharat / business

ಮೇ ತಿಂಗಳಲ್ಲಿ 65% ಏರಿಕೆ ಕಂಡ ಜಿಎಸ್‌ಟಿ ಸಂಗ್ರಹ : 1.02 ಲಕ್ಷ ಕೋಟಿ ರೂ. ಆದಾಯ - 1.02 ಲಕ್ಷ ಕೋಟಿ ರೂ ಜಿಎಸ್​ಟಿ ಆದಾಯ

ಕೋವಿಡ್-19 ಹರಡುವಿಕೆ ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್‌ಡೌನ್​ನಿಂದಾಗಿ ಆರ್ಥಿಕ ಚಟುವಟಿಕೆಗಳು ಕುಸಿತಗೊಂಡ ಕಾರಣ ಕಳೆದ ವರ್ಷ ಜಿಎಸ್​ಟಿ ಸಂಗ್ರಹ ಕಡಿಮೆಯಾಗಿತ್ತು. ಆದರೆ, ಏಪ್ರಿಲ್ 2021ರಲ್ಲಿ 1.41 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಮೇ 2021ರಲ್ಲಿ ಕೊಂಚ ಕಡಿಮೆಯಾಗಿದೆ..

The gross GST revenue
The gross GST revenue
author img

By

Published : Jun 5, 2021, 6:41 PM IST

ನವದೆಹಲಿ : ಮೇ ತಿಂಗಳಲ್ಲಿ ಒಟ್ಟು 1,02,709 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಈ ಮೂಲಕ ಸತತ ಎಂಟು ತಿಂಗಳಿಗೆ ಜಿಎಸ್​ಟಿ ಆದಾಯವು 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ.

ಇದು 17,592 ಕೋಟಿ ರೂ. ಸಿಜಿಎಸ್‌ಟಿ, 22,653 ಕೋಟಿ ರೂ. ಎಸ್‌ಜಿಎಸ್‌ಟಿ , 53,199 ಕೋಟಿ ರೂ. ಐಜಿಎಸ್‌ಟಿ ಮತ್ತು 9,265 ಕೋಟಿ ರೂ. ಸೆಸ್ ಒಳಗೊಂಡಿದೆ. ಮೇ 2021ರ ಸಂಗ್ರಹವು ಮೇ 2020ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯಕ್ಕಿಂತ ಶೇ.65ರಷ್ಟು ಹೆಚ್ಚಾಗಿದೆ.

ಕೋವಿಡ್-19 ಹರಡುವಿಕೆ ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್‌ಡೌನ್​ನಿಂದಾಗಿ ಆರ್ಥಿಕ ಚಟುವಟಿಕೆಗಳು ಕುಸಿತಗೊಂಡ ಕಾರಣ ಕಳೆದ ವರ್ಷ ಜಿಎಸ್​ಟಿ ಸಂಗ್ರಹ ಕಡಿಮೆಯಾಗಿತ್ತು. ಆದರೆ, ಏಪ್ರಿಲ್ 2021ರಲ್ಲಿ 1.41 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಮೇ 2021ರಲ್ಲಿ ಕೊಂಚ ಕಡಿಮೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.