ETV Bharat / business

ನಷ್ಟದಲ್ಲಿದ್ದರೂ ಕಾರ್ಯನಿರ್ವಾಹಕೇತರಿಗೆ ಪರಿಹಾರ ನೀಡುವಂತೆ ಕಂಪನಿ ಕಾಯ್ದೆಗೆ ತಿದ್ದುಪಡಿ

author img

By

Published : Mar 20, 2021, 5:04 PM IST

ನಿರ್ದೇಶಕರಿಗೆ ಸಿಟ್ಟಿಂಗ್ ಶುಲ್ಕ ಹೊರತುಪಡಿಸಿ ಯಾವುದೇ ಸಂಭಾವನೆ ಪಡೆಯಲು ಅವಕಾಶವಿರಲಿಲ್ಲ. ಇದರಿಂದ ಅವರಿಗೆ ಪ್ರತಿಭಾನ್ವಿತರು ಪ್ರತಿಭಾವಂತ ಅಥವಾ ಅನುಭವಿ ತಜ್ಞರನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ತಡೆಗೋಡೆಯಾಗಿತ್ತು..

executive directors
executive directors

ನವದೆಹಲಿ : ಕಾರ್ಯನಿರ್ವಾಹಕೇತರ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಿಗೆ ಕಂಪನಿ ನಷ್ಟದ ಸಂದರ್ಭದಲ್ಲಿ ಪರಿಹಾರ ನೀಡಲು ಕಂಪನಿ ಕಾಯ್ದೆ-2013 ತಿದ್ದುಪಡಿ ಮಾಡಲಾಗಿದೆ.

ಕಂಪನಿಯ ಕಾರ್ಯನಿರ್ವಾಹಕ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳ ಸಂಭಾವನೆಯ ಐದನೇ ಒಂದು ಭಾಗವನ್ನು ಅವರಿಗೆ ನೀಡಲು ನಿರ್ಧರಿಸಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ.

ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ನಷ್ಟ ಅಥವಾ ಲಾಭರಹಿತ ಕಂಪನಿಗಳಿಗೆ ಕಾರ್ಯನಿರ್ವಾಹಕ ಅಥವಾ ಸ್ವತಂತ್ರ ನಿರ್ದೇಶಕರಿಗೆ ಪಾವತಿಸಲು ಅನುಮತಿಸುವುದಿಲ್ಲ. ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ವ್ಯವಸ್ಥಾಪಕರು ಅಥವಾ ಕಾರ್ಯನಿರ್ವಾಹಕ ನಿರ್ದೇಶಕರಿಗೆ ನೀಡಬಹುದಾದ ಒಟ್ಟು ಮೊತ್ತದ ಐದನೇ ಒಂದು ಭಾಗದಷ್ಟು ಸಂಭಾವನೆ ಮಿತಿ ಇರುತ್ತದೆ.

ಈವರೆಗೆ, ಅಂತಹ ಕಂಪನಿಗಳ ನಿರ್ದೇಶಕರಿಗೆ ಸಿಟ್ಟಿಂಗ್ ಶುಲ್ಕ ಹೊರತುಪಡಿಸಿ ಯಾವುದೇ ಸಂಭಾವನೆ ಪಡೆಯಲು ಅವಕಾಶವಿರಲಿಲ್ಲ. ಇದರಿಂದ ಅವರಿಗೆ ಪ್ರತಿಭಾನ್ವಿತರು ಪ್ರತಿಭಾವಂತ ಅಥವಾ ಅನುಭವಿ ತಜ್ಞರನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ತಡೆಗೋಡೆಯಾಗಿತ್ತು.

ಇದನ್ನೂ ಓದಿ: ಅಗ್ಗದ ಬೆಲೆಯ ಇಂಡಿಯಾ ಮೇಡ್ ಮೈಕ್ರೊಮ್ಯಾಕ್ಸ್ ಸ್ಮಾರ್ಟ್​ಫೋನ್​.. ಫೀಚರ್, ಲಾಂಚ್​ ದಿನಾಂಕ ಹೀಗಿದೆ..

ಇತ್ತೀಚಿನ ನಿಯಮಗಳ ಪ್ರಕಾರ, ಋಣಾತ್ಮಕ, ಪರಿಣಾಮಕಾರಿ ಬಂಡವಾಳ ಅಥವಾ 5 ಕೋಟಿ ರೂ.ಗಿಂತ ಕಡಿಮೆ ಬಂಡವಾಳ ಹೊಂದಿರುವ ಕಂಪನಿಗಳು ಕಾರ್ಯನಿರ್ವಾಹಕ ನಿರ್ದೇಶಕರಿಗೆ 12 ಲಕ್ಷ ರೂ., ಕಾರ್ಯನಿರ್ವಾಹಕ ನಿರ್ದೇಶಕರಿಗೆ 60 ಲಕ್ಷ ರೂ. ನೀಡಲಾಗುವುದು ಎಂದು ಅಧಿಸೂಚನೆ ತಿಳಿಸಿದೆ. ಕಂಪನಿಯು ಇದಕ್ಕಿಂತ ಹೆಚ್ಚಿನದನ್ನು ಪಾವತಿಸಬೇಕಾದರೆ, ಅದು ಷೇರುದಾರರಿಂದ ಅನುಮತಿ ಪಡೆಯಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.