ETV Bharat / business

2 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಮರುಪಾವತಿ: ಯಾರಿಗೆಷ್ಟು ಹಣ ಸಿಕ್ಕಿತು? - ಆದಾಯ ತೆರಿಗೆ ಮರುಪಾವತಿ

ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಬಾಕಿ ಮರುಪಾವತಿಗಳನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಲು ಒತ್ತು ನೀಡಿದ ಹಣಕಾಸು ಸಚಿವಾಲಯದ ಆದಾಯ ತೆರಿಗೆ ಇಲಾಖೆ, 2020ರ ಏಪ್ರಿಲ್ 1ರಿಂದ 2021ರ ಮಾರ್ಚ್ 22ರ ಅವಧಿಯಲ್ಲಿ ವೈಯಕ್ತಿಕ ಹಾಗೂ ಕಾರ್ಪೊರೇಟ್​ ತೆರಿಗೆ ಸೇರಿ 2.13 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಮರುಪಾವತಿ ಮಾಡಿದೆ.

tax
tax
author img

By

Published : Mar 25, 2021, 5:30 PM IST

ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ), ಪ್ರಸಕ್ತ ಹಣಕಾಸು ವರ್ಷದಲ್ಲಿ (2020-21) ಈವರೆಗೆ ಸುಮಾರು 2.24 ಕೋಟಿ ತೆರಿಗೆದಾರರಿಗೆ 2.13 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಮರುಪಾವತಿ ಮಾಡಿದೆ.

ಈ ಹಣಕಾಸು ವರ್ಷದಲ್ಲಿ ಇದುವರೆಗೆ 2.24 ಕೋಟಿ ತೆರಿಗೆದಾರರಿಗೆ 2.13 ಲಕ್ಷ ಕೋಟಿ ರೂ. ಮೌಲ್ಯದ ತೆರಿಗೆ ಬಾಕಿ ಮರುಪಾವತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

2020ರ ಏಪ್ರಿಲ್ 1ರಿಂದ 2021ರ ಮಾರ್ಚ್ 22ರ ಅವಧಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) ಮರುಪಾವತಿ 79,483 ಕೋಟಿ ರೂ. ಮತ್ತು ಕಾರ್ಪೊರೇಟ್ ತೆರಿಗೆ ಮರುಪಾವತಿ 1.34 ಲಕ್ಷ ಕೋಟಿ ರೂ.ಯಷ್ಟಿದೆ.

  • CBDT issues refunds of over Rs. 2,13,823 crore to more than 2.24 crore taxpayers between 1st April,2020 to 22nd March,2021. Income tax refunds of Rs. 79,483 crore have been issued in 2,21,92,812 cases & corporate tax refunds of Rs. 1,34,340crore have been issued in 2,22,188 cases

    — Income Tax India (@IncomeTaxIndia) March 24, 2021 " class="align-text-top noRightClick twitterSection" data=" ">

ಸಿಬಿಡಿಟಿ 2020ರ ಏಪ್ರಿಲ್ 1ರಿಂದ 2021ರ ಮಾರ್ಚ್ 22ರ ನಡುವೆ 2.24 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 2,13,823 ಕೋಟಿ ರೂ. ಮರುಪಾವತಿ ಮಾಡಿದೆ. 2,21,92,812 ಪ್ರಕರಣಗಳಲ್ಲಿ 79,483 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ನೀಡಲಾಗಿದೆ.

ಇದನ್ನೂ ಓದಿ: ಕೊರೊನಾ ಗೆದ್ದವರಿಗೆ ಅಲ್ಪಾವಧಿ ಮೆಮೊರಿ ಲಾಸ್​, ಲೋ ಥಿಂಕಿಂಗ್​: ಹೊಸ ಅಧ್ಯಯನದಲ್ಲಿ ಅಚ್ಚರಿಯ ಸಂಗತಿ ಬಹಿರಂಗ

ಸಿಬಿಡಿಟಿ 2020ರ ಏಪ್ರಿಲ್ 1ರಿಂದ 2021ರ ಮಾರ್ಚ್ 22ರವರೆಗೆ 2.24 ಕೋಟಿಗಿಂತ ಹೆಚ್ಚು ತೆರಿಗೆದಾರರಿಗೆ 2,13,823 ಕೋಟಿ ರೂ. ಮರುಪಾವತಿ ಕೊಟ್ಟಿದೆ. 2,21,92,812 ಪ್ರಕರಣಗಳಲ್ಲಿ 79,483 ಕೋಟಿ ರೂ. ಆದಾಯ ತೆರಿಗೆ ಮತ್ತು 2,22,188 ಕಾರ್ಪೊರೇಟ್​ ಸಂಸ್ಥೆಗಳ ಕೇಸ್​ಗಳಿಗೆ 1,34,340 ಕೋಟಿ ರೂ. ನೀಡಲಾಗಿದೆ ಎಂದು ಐಟಿ ಇಲಾಖೆ ಟ್ವೀಟ್ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.