ETV Bharat / business

ಗ್ರಾಹಕರ ಗಮನಕ್ಕೆ! ಡಿಸೆಂಬರ್​ನಲ್ಲಿ ಸಾಲು ಸಾಲು ಬ್ಯಾಂಕ್​ ರಜಾ ದಿನಗಳು - ಆರ್​ಬಿಐ ಬ್ಯಾಂಕ್ ರಜಾದಿನಗಳು

ಡಿಸೆಂಬರ್​ನಲ್ಲಿ ಕ್ರಿಸ್‌ಮಸ್ ಎಂಬುದು ಬಹುತೇಕರಿಗೆ ತಿಳಿದಿರುವ ಬ್ಯಾಂಕ್ ಹಾಲಿಡೇ ಆಗಿದೆ. ಡಿ.25ರ ರಜೆ ಹೊರತುಪಡಿಸಿ ಅನೇಕ ರಾಜ್ಯಗಳಲ್ಲಿ ಸ್ಥಳೀಯ ರಜಾದಿನಗಳ ಸುಗ್ಗಿ ಸಹ ಉದ್ಯೋಗಿಗಳಿಗೆ ಲಭ್ಯವಾಗಲಿದೆ. ಇದರಿಂದ ಬ್ಯಾಂಕ್​ ಗ್ರಾಹಕರಿಗೆ ಅನಾನುಕೂಲ ಎದುರಾಗಲಿದೆ.

Bank
ಬ್ಯಾಂಕ್
author img

By

Published : Nov 30, 2020, 8:18 PM IST

ನವದೆಹಲಿ: ವರ್ಷಾಂತ್ಯದ ಡಿಸೆಂಬರ್​ನಲ್ಲಿ ಸಾರ್ವಜನಿಕ ವಲಯದ ಹಾಗೂ ಖಾಸಗಿ ಬ್ಯಾಂಕ್​ಗಳ ನೌಕರರಿಗೆ ಸಾಲು- ಸಾಲು ರಜೆಗಳ ಭಾಗ್ಯ ದೊರೆಯಲಿದೆ.

ಡಿಸೆಂಬರ್​ನಲ್ಲಿ ಕ್ರಿಸ್‌ಮಸ್ ಎಂಬುದು ಬಹುತೇಕರಿಗೆ ತಿಳಿದಿರುವ ಬ್ಯಾಂಕ್ ಹಾಲಿಡೇ ಆಗಿದೆ. ಡಿ.25ರ ರಜೆ ಹೊರತುಪಡಿಸಿ ಅನೇಕ ರಾಜ್ಯಗಳಲ್ಲಿ ಸ್ಥಳೀಯ ರಜಾದಿನಗಳ ಸುಗ್ಗಿ ಸಹ ಉದ್ಯೋಗಿಗಳಿಗೆ ಲಭ್ಯವಾಗಲಿದೆ. ಇದರಿಂದ ಬ್ಯಾಂಕ್​ ಗ್ರಾಹಕರಿಗೆ ಅನಾನುಕೂಲ ಎದುರಾಗಲಿದೆ..

ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಮನವಿ ಸಲ್ಲಿಸಲಿರುವ ಮೊಡೆರ್ನಾ​ ಇಂಕಾ

2020ರ ಡಿಸೆಂಬರ್​​ನಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರವೂ ಎಲ್ಲಾ ಬ್ಯಾಂಕ್​ಗಳಿಗೆ ರಜಾದಿನಗಳಾಗಿವೆ. ಕ್ರಿಸ್‌ಮಸ್‌ ರಜೆಯು ಎಲ್ಲಾ ರಾಜ್ಯಗಳಲ್ಲಿನ ಖಾಸಗಿ ಅಥವಾ ಸಾರ್ವಜನಿಕ ಬ್ಯಾಂಕ್​ಗಳಿಗೆ ಅನ್ವಯವಾಗುತ್ತದೆ. ರಾಜ್ಯದ ನಿರ್ದಿಷ್ಟ ಬ್ಯಾಂಕ್ ರಜಾದಿನಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಿ ಕಾರ್ಯಗತಗೊಳಿಸುತ್ತವೆ. 2020ರ ಡಿಸೆಂಬರ್‌ನಲ್ಲಿ ರಾಜ್ಯವಾರು ಬ್ಯಾಂಕ್ ರಜಾದಿನಗಳು ಈ ಕೆಳಗಿನಂತಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ, 2020ರ ಡಿಸೆಂಬರ್​​ನಲ್ಲಿಬ್ಯಾಂಕ್ ರಜಾದಿನಗಳ ಪಟ್ಟಿ:

ಡಿಸೆಂಬರ್ 1- ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ 1 (ಹೈದರಾಬಾದ್​ಗೆ ಮಾತ್ರ)

ಡಿಸೆಂಬರ್ 3 - ಕರ್ನಾಟಕದಲ್ಲಿ ಕನಕದಾಸ ಜಯಂತಿ / ಗೋವಾದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಜನ್ಮದಿನ (ಕರ್ನಾಟಕ)

ಡಿಸೆಂಬರ್ 12- ಮೇಘಾಲಯದಲ್ಲಿ ಪಾ-ಟೋಗನ್ ನೆಂಗ್​ಮಿನ್ಜಾ ಸಂಗ್ಮಾ (ಮೇಘಾಲಯ)

ಡಿಸೆಂಬರ್ 17 - ಸಿಕ್ಕಿಂನ ಹೊಸವರ್ಷದ ಲೊಸೂಂಗ್ ಹಬ್ಬ (ಸಿಕ್ಕಿಂ)

ಡಿಸೆಂಬರ್ 18 - ಮೇಘಾಲಯದಲ್ಲಿ ಯು ಸೊಸೊ ಥಾಮ್ ಅವರ ಸ್ಮರಣೆ (ಮೇಘಾಲಯ)

ಡಿಸೆಂಬರ್ 19 - ಗೋವಾ ವಿಮೋಚನಾ ದಿನಾಚರಣೆ (ಗೋವಾ)

ಡಿಸೆಂಬರ್ 24 - ಕ್ರಿಸ್‌ಮಸ್ (ಸಾರ್ವತ್ರಿಕ)

ಡಿಸೆಂಬರ್ 25- ಕ್ರಿಸ್‌ಮಸ್ (ಸಾರ್ವತ್ರಿಕ)

ಡಿಸೆಂಬರ್ 26- ನಾಲ್ಕನೇ ಶನಿವಾರ (ಸಾರ್ವತ್ರಿಕ)

ಡಿಸೆಂಬರ್ 30 - ಮೇಘಾಲಯದಲ್ಲಿ ಯು ಕಿಯಾಂಗ್ ನಂಗ್ಬಾ ಹೊಸ ವರ್ಷಾಚರಣೆ (ಮೇಘಾಲಯ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.