ETV Bharat / business

ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ... ಸ್ಟೇಷನ್​ಗಳಲ್ಲಿ ಏನೆಲ್ಲ ಸೌಲಭ್ಯ ಗೊತ್ತಾ?! - undefined

ಪ್ರಯಾಣಿಕರು ರೈಲ್​ಟೆಲ್ ಆ್ಯಪ್‌ (RailTel) ಮೂಲಕ ರೈಲ್ವೆ ಸ್ಟೇಷನ್‌ನಲ್ಲಿ ಕುಳಿತು ಟಿವಿ ಚಾನಲ್​ಗಳು, ಸಿನಿಮಾಗಳು ಹಾಗೂ ಮನರಂಜನೆ ವಿಡಿಯೋಗಳನ್ನು ತಮ್ಮ ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಸಾಂದರ್ಭಿಕ ಚಿತ್ರ
author img

By

Published : Jul 23, 2019, 10:19 AM IST

Updated : Jul 23, 2019, 2:17 PM IST

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ಸ್ಟೇಷನ್​ಗಳಲ್ಲಿ ಕಾಯುವ ಪ್ರಯಾಣಿಕರಿಗೆ ಉಚಿತ ಟಿವಿ ಚಾನಲ್​ಗಳ ವೀಕ್ಷಣಾ ಸೇವಯನ್ನು ಶೀಘ್ರದಲ್ಲಿ ಒದಗಿಸಲಿದೆ.

ಪ್ರಯಾಣಿಕರು ರೈಲ್ವೆ ಸ್ಟೇಷನ್‌ನಲ್ಲಿ ಕುಳಿತು ಟಿವಿ ಚಾನಲ್​ಗಳು, ಸಿನಿಮಾಗಳು ಹಾಗೂ ಮನರಂಜನೆ ವೀಡಿಯೋಗಳನ್ನು ತಮ್ಮ ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

ರೈಲಿಗಾಗಿ ಕಾಯುವ ಸಮಯವನ್ನು ಇನ್ನಷ್ಟು ಸಹನೀಯವಾಗಿಸುವ ನಿಟ್ಟನಲ್ಲಿ ಇಂತಹ ಯೋಜನೆಯನ್ನು ಜಾರಿಗೊಳಿಸಲು ಇಲಾಖೆ ಚಿಂತಿಸಿದೆ. ಪ್ರಾರಂಭಿಕ ಹಂತದಲ್ಲಿ 1,600 ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡಿದೆ.

ಈ ವರ್ಷದ ಅಕ್ಟೋಬರ್‌ನಲ್ಲಿ ಮುಂದಿನ 4,700 ಸ್ಟೇಷನ್‌ಗಳಿಗೆ ವಿಸ್ತರಿಸಲಾಗುತ್ತದೆ. ಇದಕ್ಕಾಗಿ ರೈಲ್ಟೆಲ್ ಆ್ಯಪ್‌ (RailTel) ಸಿದ್ಧಪಡಿಸಿದ್ದು, ಇದರಲ್ಲಿ ಜಾಹೀರಾತು ಪ್ರದರ್ಶಿಸುವ ಮೂಲಕ ರೈಲ್ವೆ ಆದಾಯ ಗಳಿಕೆ ಮಾಡಲಿದೆ.

Intro:Body:Conclusion:
Last Updated : Jul 23, 2019, 2:17 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.