ETV Bharat / business

ಕ್ರಿಕೆಟ್​ ಗಾಡ್​ ಸಚಿನ್​ಗೆ ಆಸ್ಟ್ರೇಲಿಯಾ ಕಂಪನಿ ಧೋಖಾ... ಕೆರಳಿದ ಲಿಟಲ್ ಮಾಸ್ಟರ್​ -

ಸಿಡ್ನಿ ಮೂಲದ ಸ್ಪಾರ್ಟನ್ ಸ್ಪೋರ್ಟ್ಸ್​ ಇಂಟರ್​ನ್ಯಾಷನಲ್​ ಕಂಪನಿ ಸಚಿನ್ ಜೊತೆಗೆ ಪ್ರಚಾರ ರಾಯಭಾರಿ ಕುರಿತು ಒಪ್ಪಂದ ಮಾಡಿಕೊಡಿತ್ತು. ಕರಾರಿನ ಅನ್ವಯ ₹ 13.91 ಕೋಟಿ ರಾಯಲ್ಟಿ ನೀಡದ ಹಿನ್ನೆಲೆಯಲ್ಲಿ ಸಚಿನ್​ ಅವರು ಕೋರ್ಟ್​ ಮೊರೆ ಹೋಗಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jun 14, 2019, 12:31 PM IST

Updated : Jun 14, 2019, 4:38 PM IST

ಸಿಡ್ನಿ: ಭಾರತೀಯ ಕ್ರಿಕೆಟ್​ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್​ ಅವರಿಗೆ ಆಸ್ಟ್ರೇಲಿಯಾದ ಬ್ಯಾಟ್ ತಯಾರಿಕಾ ಕಂಪನಿಯೊಂದು ಒಪ್ಪಂದದ ನಿಯಮ ಉಲ್ಲಂಘಿಸಿ ಧೋಕಾ ಎಸಗಿದೆ.

ಸಿಡ್ನಿ ಮೂಲದ ಸ್ಪಾರ್ಟನ್ ಸ್ಪೋರ್ಟ್ಸ್​ ಇಂಟರ್​ನ್ಯಾಷನಲ್​ ಕಂಪನಿ ಸಚಿನ್ ಜೊತೆಗೆ ಪ್ರಚಾರ ರಾಯಭಾರಿ ಕುರಿತು ಒಪ್ಪಂದ ಮಾಡಿಕೊಂಡಿತ್ತು. ಕರಾರಿನ ಅನ್ವಯ ₹ 13.91 ಕೋಟಿ ರಾಯಲ್ಟಿ ನೀಡದ ಹಿನ್ನೆಲೆಯಲ್ಲಿ ಸಚಿನ್​ ಅವರು ಕೋರ್ಟ್​ ಮೊರೆ ಹೋಗಿದ್ದಾರೆ.

2016ರಲ್ಲಿ ಕಂಪನಿ ತನ್ನ ಬ್ಯಾಟ್​, ಉತ್ಪನ್ನಗಳ ಪ್ರಚಾರಕ್ಕೆ ಸಚಿನ್ ಅವರ ಹೆಸರು, ಚಿಹ್ನೆ, ಭಾವಚಿತ್ರ ಹಾಗೂ ಪ್ರಚಾರದ ಸೇವೆ ಬಳಸಿಕೊಳ್ಳುವ ವಾಗ್ದಾನ ನೀಡಿ ಪ್ರತಿಯಾಗಿ ₹ 13 .91 ಕೋಟಿ (2 ಮಿಲಿಯನ್ ಡಾಲರ್​) ಪಾವತಿಸುವುದಾಗಿ ಭರವಸೆ ನೀಡಿತ್ತು.

ಎರಡು ವರ್ಷ ಕಳೆದರೂ ಒಂದು ಬಾರಿಯೂ ಕರಾರಿನ ಹಣವನ್ನು ಸಚಿನ್​ಗೆ ನೀಡಲು ಸ್ಪಾರ್ಟನ್ ಕಂಪನಿ ವಿಫಲವಾಗಿದೆ. ಹೀಗಾಗಿ, ಇಲ್ಲಿನ ಫೆಡರಲ್ ಕೋರ್ಟ್ ಈ ತಿಂಗಳಾಂತ್ಯಕ್ಕೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಭಾರತೀಯ ಕ್ರಿಕೆಟ್​ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್​ ಅವರಿಗೆ ಆಸ್ಟ್ರೇಲಿಯಾದ ಬ್ಯಾಟ್ ತಯಾರಿಕಾ ಕಂಪನಿಯೊಂದು ಒಪ್ಪಂದದ ನಿಯಮ ಉಲ್ಲಂಘಿಸಿ ಧೋಕಾ ಎಸಗಿದೆ.

ಸಿಡ್ನಿ ಮೂಲದ ಸ್ಪಾರ್ಟನ್ ಸ್ಪೋರ್ಟ್ಸ್​ ಇಂಟರ್​ನ್ಯಾಷನಲ್​ ಕಂಪನಿ ಸಚಿನ್ ಜೊತೆಗೆ ಪ್ರಚಾರ ರಾಯಭಾರಿ ಕುರಿತು ಒಪ್ಪಂದ ಮಾಡಿಕೊಡಿತ್ತು. ಕರಾರಿನ ಅನ್ವಯ ₹ 13.91 ಕೋಟಿ ರಾಯಲ್ಟಿ ನೀಡದ ಹಿನ್ನೆಲೆಯಲ್ಲಿ ಸಚಿನ್​ ಅವರು ಕೋರ್ಟ್​ ಮೊರೆ ಹೋಗಿದ್ದಾರೆ.

2016ರಲ್ಲಿ ಕಂಪನಿಯು ತನ್ನ ಬ್ಯಾಟ್​, ಉತ್ಪನ್ನಗಳ ಪ್ರಚಾರಕ್ಕೆ ಸಚಿನ್ ಅವರ ಹೆಸರು, ಚಿಹ್ನೆ, ಭಾವಚಿತ್ರ ಹಾಗೂ ಪ್ರಚಾರದ ಸೇವೆ ಬಳಸಿಕೊಳ್ಳುವ ವಾಗ್ದಾನ ನೀಡಿ ಪ್ರತಿಯಾಗಿ ₹ 13 .91 ಕೋಟಿ (2 ಮಿಲಿಯನ್ ಡಾಲರ್​) ಪಾವತಿಸುವುದಾಗಿ ಭರವಸೆ ನೀಡಿತ್ತು.

Intro:Body:Conclusion:
Last Updated : Jun 14, 2019, 4:38 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.