ETV Bharat / business

ವಾಹನಗಳಿಗೆ ಅಪ್ಪಳಿಸಿದ ಫಾಸ್ಟ್​ಟ್ಯಾಗ್​.. ಪೇಟಿಎಂನಿಂದ ಒಂದೇ ತಿಂಗಳಲ್ಲಿ 6 ಲಕ್ಷ ಟ್ಯಾಗ್​ ವಿತರಣೆ..

author img

By

Published : Dec 10, 2019, 4:01 PM IST

ನವೆಂಬರ್​ ಒಂದೇ ತಿಂಗಳಲ್ಲಿ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್, 6 ಲಕ್ಷ ಫಾಸ್ಟ್​ ಟ್ಯಾಗ್​ಗಳನ್ನು ಹಂಚಿಕೆ ಮಾಡಿದೆ. ಈವರೆಗೂ 1.85 ಮಿಲಯನ್​ ವಾಹನಗಳು ಫಾಸ್ಟ್​ಟ್ಯಾಗ್​ ಹೊಂದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

FASTags
ಫಾಸ್ಟ್​ಟ್ಯಾಗ್​

ನವದೆಹಲಿ: ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್(ಪಿಪಿಬಿ) ನವೆಂಬರ್​ ತಿಂಗಳಲ್ಲಿ 6 ಲಕ್ಷ ಫಾಸ್ಟ್ ​ಟ್ಯಾಗ್​ಗಳನ್ನು ವಿತರಿಸಿದೆ ಎಂದು ಹೇಳಿದೆ.

ಕೇಂದ್ರ ಸಾರಿಗೆ ಸಚಿನ ನಿತಿನ್ ಗಡ್ಕರಿ ಅವರು ಡಿಸೆಂಬರ್ 1ರಿಂದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಲು ಎಲ್ಲ ವಿಧದ ವಾಹನಗಳು ಫಾಸ್ಟ್​ಟ್ಯಾಗ್ ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಆದೇಶಿಸಿದ್ದರು. ಬಳಿಕ ಈ ದಿನಾಂಕವನ್ನು ಡಿ. 15ಕ್ಕೆ ಮುಂದೂಡಿದರು.

ನವೆಂಬರ್​ ಒಂದೇ ತಿಂಗಳಲ್ಲಿ ಪಿಪಿಬಿ 6 ಲಕ್ಷ ಫಾಸ್ಟ್​ ಟ್ಯಾಗ್​ಗಳನ್ನು ಹಂಚಿಕೆ ಮಾಡಿದೆ. ಈವರೆಗೂ 1.85 ಮಿಲಯನ್​ ವಾಹನಗಳು ಫಾಸ್ಟ್​ಟ್ಯಾಗ್​ ಹೊಂದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ದೇಶದ ನಾನಾ ಭಾಗದ ಟೋಲ್ ಪ್ಲಾಜಾಗಳಲ್ಲಿ 250ಕ್ಕೂ ಹೆಚ್ಚು ಕ್ಯಾಂಪ್​ಗಳನ್ನು ಸ್ಥಾಪಿಸಲಾಗಿದೆ. ದೆಹಲಿ-ಎನ್‌ಸಿಆರ್, ಬೆಂಗಳೂರು, ಮುಂಬೈ, ಹೈದರಾಬಾದ್, ಚಂಡೀಗಢ್, ಪುಣೆ, ಚೆನ್ನೈ ಮತ್ತು ಜೈಪುರ ಸೇರಿ ಅಗ್ರ 20 ನಗರಗಳಲ್ಲಿ ಕಾರ್ಪೊರೇಟ್ ಕಚೇರಿಗಳನ್ನು ತೆರೆಯಲಾಗಿದೆ ಎಂದು ಹೇಳಿದೆ.

ಪಿಪಿಬಿ, ಎಲ್ಲಾ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ 3,500 ನಿಯೋಜಕ ಸಿಬ್ಬಂದಿಯ ಮೂಲಕ ಫಾಸ್ಟ್‌ಟ್ಯಾಗ್‌ಗಳ ಮಾರಾಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ತಿಳಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.