ETV Bharat / briefs

ಸಮೀಕ್ಷೆ ಬಗ್ಗೆ ವಿವೇಕ್​ ಟ್ವೀಟ್​: ನಟಿ ಸೋನಂ,ಮಹಿಳಾ ಆಯೋಗಕ್ಕೆ ಒಬೆರಾಯ್​ ತಿರುಗೇಟು! - ವಿಶ್ವಸುಂದರಿ

ಲೋಕಸಭಾ ಚುನಾವಣೋತ್ತರ ಸಮೀಕ್ಷೆಯ ವಿಷಯವನ್ನಿಟ್ಟುಕೊಂಡು ಬಾಲಿವುಡ್​ ನಟ ವಿವೇಕ್​ ಒಬೆರಾಯ್​ ಮಾಡಿರುವ ಟ್ವೀಟ್​ನಿಂದ ಗರಂ ಆಗಿರುವ ಮಹಿಳಾ ಆಯೋಗ ನೋಟಿಸ್​ ಜಾರಿ ಮಾಡಿದ್ದು, ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ಸೋನಂ,ಮಹಿಳಾ ಆಯೋಗಕ್ಕೆ ಒಬೆರಾಯ್​ ತಿರುಗೇಟು
author img

By

Published : May 20, 2019, 11:37 PM IST

Updated : May 20, 2019, 11:56 PM IST

ಮುಂಬೈ: ಲೋಕಸಭೆ ಚುನಾವಣೆಗೆ ಕೊನೆಯ ಹಂತದ ವೋಟಿಂಗ್​ ಬಳಿಕ ದೇಶದೆಲ್ಲೆಡೆ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಇದೇ ವಿಚಾರವಾಗಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಫೋಟೋ ಬಳಕೆ ಮಾಡಿಕೊಂಡು ಟ್ವೀಟ್​ ಮಾಡಿದ್ದರು.

ನಟಿ ಸೋನಂ,ಮಹಿಳಾ ಆಯೋಗಕ್ಕೆ ಒಬೆರಾಯ್​ ತಿರುಗೇಟು

ಸಮೀಕ್ಷೆ ಕುರಿತು ಐಶ್ವರ್ಯ ರೈ ಫೋಟೋ ಬಳಸಿ ವಿವಾದಿತ ಟ್ವೀಟ್​... ನಟ ವಿವೇಕ್​ ಒಬೆರಾಯ್​ಗೆ ನೋಟಿಸ್​!

ಇದೇ ವಿಷಯವಾಗಿ ನಟಿ ಸೋನಂ ಕಪೂರ್​ ನಟ ವಿವೇಕ್​ ಒಬೆರಾಯ್​ ವಿರುದ್ಧ ಟ್ಟಿಟರ್​​ನಲ್ಲಿ ಹರಿಹಾಯ್ದಿದ್ದರು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ನೀವೂ ನಿಮ್ಮ ಸಿನಿಮಾಗಳಲ್ಲಿ ಸ್ವಲ್ಪ ಕಡಿಮೆ ಓವರ್​ಆ್ಯಕ್ಟ್​ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡ್ಬೇಡಿ. ಕಳೆದ 10 ವರ್ಷಗಳಿಂದ ನಾನು ಮಹಿಳಾ ಸಬಲೀಕರಣಕ್ಕಾಗಿ ದುಡಿಯುತ್ತಿದ್ದು, ನಾನು ಮಹಿಳಾ ಶಕ್ತಿ ಪರ ದುಡಿಯಲು ಆರಂಭಿಸಿದಾಗ ಸೋನಂ ಮೇಕಪ್​ ಮಾಡಿಕೊಳ್ಳುವುದರಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ವಿವೆಕ್​ ಒಬೆರಾಯ್​, ನಾನು ರಾಷ್ಟ್ರೀಯ ಮಹಿಳಾ ಆಯೋಗದ ನೋಟಿಸ್​ಗೂ ಕಾಯುತ್ತಿದ್ದು, ಎರಡು ಆಯೋಗಕ್ಕೆ ಒಂದೇ ಸಲ ಉತ್ತರ ನೀಡಲಿದ್ದೇನೆ. ನಾನು ಮಾಡಿರುವ ಟ್ವೀಟ್​​ನಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ. ಜತೆಗೆ ಯಾವುದೇ ಕಾರಣಕ್ಕೂ ನಾನು ಈ ವಿಷಯವಾಗಿ ಕ್ಷಮೆಯಾಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕಾಣದ ಕೈಗಳು ಇದರಲ್ಲಿ ಕೆಲಸ ಮಾಡುತ್ತಿದ್ದು, ರಾಜಕೀಯಕ್ಕೆ ಜೋಡಿಸುವ ಕೆಲಸ ಮಾಡುತ್ತಿವೆ ಎಂದಿದ್ದಾರೆ.

  • Vivek Oberoi speaks on Sonam Kapoor's reaction to his tweet (on exit polls), "...Aap apni filmon mein thoda kam overact karein aur social media pe thoda kam overreact karein. I've been working in women empowerment for 10 yrs now. I don't think this is hurting anyone's sentiments" pic.twitter.com/pOWAwO29N6

    — ANI (@ANI) May 20, 2019 " class="align-text-top noRightClick twitterSection" data=" ">

Intro:Body:

ಚುನಾವಣೋತ್ತರ ಸಮೀಕ್ಷೆ ಬಗ್ಗೆ ವಿವೇಕ್​ ಟ್ವೀಟ್​: ನಟಿ ಸೋನಂ,ಮಹಿಳಾ ಆಯೋಗಕ್ಕೆ ಒಬೆರಾಯ್​ ತಿರುಗೇಟು!

ಮುಂಬೈ:  ಲೋಕಸಭೆ ಚುನಾವಣೆಗೆ ಕೊನೆಯ ಹಂತದ ವೋಟಿಂಗ್​ ಬಳಿಕ ದೇಶದೆಲ್ಲೆಡೆ ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಇದೇ ವಿಚಾರವಾಗಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮಾಜಿ ವಿಶ್ವ ಸುಂದರಿ ಐಶ್ವರ್ಯ  ರೈ ಫೋಟೋ ಬಳಕೆ ಮಾಡಿಕೊಂಡು ಟ್ವೀಟ್​ ಮಾಡಿದ್ದರು.

ಇದೇ ವಿಷಯವಾಗಿ ನಟಿ ಸೋನಂ ಕಪೂರ್​ ನಟ ವಿವೇಕ್​ ಒಬೆರಾಯ್​ ವಿರುದ್ಧ ಟ್ಟಿಟರ್​​ನಲ್ಲಿ ಹರಿಹಾಯ್ದಿದ್ದರು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ನೀವೂ ನಿಮ್ಮ ಸಿನಿಮಾಗಳಲ್ಲಿ ಸ್ವಲ್ಪ ಕಡಿಮೆ ಓವರ್​ಆ್ಯಕ್ಟ್​ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡ್ಬೇಡಿ.  ಕಳೆದ 10 ವರ್ಷಗಳಿಂದ ನಾನು ಮಹಿಳಾ ಸಬಲೀಕರಣಕ್ಕಾಗಿ ದುಡಿಯುತ್ತಿದ್ದು, ನಾನು ಮಹಿಳಾ ಶಕ್ತಿ ಪರ ದುಡಿಯಲು ಆರಂಭಿಸಿದಾಗ ಸೋನಂ ಮೇಕಪ್​ ಮಾಡಿಕೊಳ್ಳುವುದರಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದರು ಎಂದು ಹೇಳಿದ್ದಾರೆ. 

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ವಿವೆಕ್​ ಒಬೆರಾಯ್​, ನಾನು ರಾಷ್ಟ್ರೀಯ ಮಹಿಳಾ ಆಯೋಗದ ನೋಟಿಸ್​ಗೂ ಕಾಯುತ್ತಿದ್ದು, ಎರಡು ಆಯೋಗಕ್ಕೆ ಒಂದೇ ಸಲ ಉತ್ತರ ನೀಡಲಿದ್ದೇನೆ. ನಾನು ಮಾಡಿರುವ ಟ್ವೀಟ್​​ನಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ. ಜತೆಗೆ ಯಾವುದೇ ಕಾರಣಕ್ಕೂ ನಾನು ಈ ವಿಷಯವಾಗಿ ಕ್ಷಮೆಯಾಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕಾಣದ ಕೈಗಳು ಇದರಲ್ಲಿ ಕೆಲಸ ಮಾಡುತ್ತಿದ್ದು, ರಾಜಕೀಯಕ್ಕೆ ಜೋಡಿಸುವ ಕೆಲಸ ಮಾಡುತ್ತಿವೆ ಎಂದಿದ್ದಾರೆ. 

Conclusion:
Last Updated : May 20, 2019, 11:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.