ETV Bharat / briefs

ಸೆಲ್​ಫೋನ್​ ಲಾರಿ ದೋಚಿ ದರೋಡೆಕೋರರು ಎಸ್ಕೇಪ್​... ಹೀಗಿತ್ತು ಘಟನೆ! - ಹೀಗಿತ್ತು ಘಟನೆ

ನೆಲ್ಲೂರು: ಸೆಲ್​ಫೋನ್​ ತುಂಬಿದ ಲಾರಿಯನ್ನೇ ದರೋಡೆಕೋರರು ದೋಚಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

ಕೃಪೆ: eenadu.net
author img

By

Published : Feb 13, 2019, 6:05 PM IST

ಜಿಲ್ಲೆಯ ತಡ ತಾಲೂಕಿನ ಸಮೀಪದಲ್ಲಿರುವ ಶ್ರೀಸಿಟಿಯಿಂದ ಸೆಲ್​ಫೋನ್​ ತುಂಬಿಕೊಂಡು ಕೊಲ್ಕತ್ತಾಗೆ ತೆರಳುತ್ತಿದ್ದ ಲಾರಿಯನ್ನು ದರೋಡೆಕೋರರು ಮಾರ್ಗಮಧ್ಯ ಅಂದರೆ, ದಗದರ್ತಿ ಗ್ರಾಮದ ನ್ಯಾಷನಲ್​ ಹೈವೇಯಲ್ಲಿ ಅಡ್ಡಗಟ್ಟಿದ್ದಾರೆ. ಬಳಿಕ ಲಾರಿಯ ಚಾಲಕನನ್ನು ಮರಕ್ಕೆ ಕಟ್ಟಿ ಸೆಲ್​ಫೋನ್​ ತುಂಬಿದ ಲಾರಿಯನ್ನು ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಅಲ್ಲಿ ಕದ್ದ ಲಾರಿಯಲ್ಲಿದ್ದ ಸೆಲ್​ಫೋನ್​ಗಳನ್ನು ಮತ್ತೊಂದು ಲಾರಿಗೆ ಶಿಫ್ಟ್​ ಮಾಡಿದ್ದಾರೆ. ಮತ್ತೊಂದು ಲಾರಿಗೆ ಸೆಲ್​ಫೋನ್​ ತುಂಬಿದ ಬಳಿಕ ಖಾಲಿ ಲಾರಿಯನ್ನು ಕಾವಲಿ ತಾಲೂಕಿನ ಗೌರವರಂ ಗ್ರಾಮದ ನ್ಯಾಷನಲ್​ ಹೈವೇ ಮೇಲೆ ಬಿಟ್ಟು ಎಸ್ಕೇಪ್​ ಆಗಿದ್ದಾರೆ. ಇನ್ನು ಮರಕ್ಕೆ ಕಟ್ಟಿ ಹಾಕಿದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಈ ಘಟನೆ ಕುರಿತು ದಗದರ್ತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

Intro:Body:

ಸೆಲ್​ಫೋನ್​ ಲಾರಿ ದೋಚಿ ದರೋಡೆಕೋರರು ಎಸ್ಕೇಪ್​... ಹೀಗಿತ್ತು ಘಟನೆ! 

Truck carrying cell phones robbed in Nellore

ನೆಲ್ಲೂರು: ಸೆಲ್​ಫೋನ್​ ತುಂಬಿದ ಲಾರಿಯನ್ನೇ ದರೋಡೆಕೋರರು ದೋಚಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. 

ಜಿಲ್ಲೆಯ ತಡ ತಾಲೂಕಿನ ಸಮೀಪದಲ್ಲಿರುವ ಶ್ರೀಸಿಟಿಯಿಂದ ಸೆಲ್​ಫೋನ್​ ತುಂಬಿಕೊಂಡು ಕೊಲ್ಕತ್ತಾಗೆ ತೆರಳುತ್ತಿದ್ದ ಲಾರಿಯನ್ನು ದರೋಡೆಕೋರರು ಮಾರ್ಗಮಧ್ಯ ಅಂದರೆ,  ದಗದರ್ತಿ ಗ್ರಾಮದ ನ್ಯಾಷನಲ್​ ಹೈವೇಯಲ್ಲಿ ಅಡ್ಡಗಟ್ಟಿದ್ದಾರೆ. ಬಳಿಕ ಲಾರಿಯ ಚಾಲಕನನ್ನು ಮರಕ್ಕೆ ಕಟ್ಟಿ ಸೆಲ್​ಫೋನ್​ ತುಂಬಿದ ಲಾರಿಯನ್ನು ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದಾರೆ. 

ಅಲ್ಲಿ ಕದ್ದ ಲಾರಿಯಲ್ಲಿದ್ದ ಸೆಲ್​ಫೋನ್​ಗಳನ್ನು ಮತ್ತೊಂದು ಲಾರಿಗೆ ಶಿಫ್ಟ್​ ಮಾಡಿದ್ದಾರೆ. ಮತ್ತೊಂದು ಲಾರಿಗೆ ಸೆಲ್​ಫೋನ್​ ತುಂಬಿದ ಬಳಿಕ ಖಾಲಿ ಲಾರಿಯನ್ನು ಕಾವಲಿ ತಾಲೂಕಿನ ಗೌರವರಂ ಗ್ರಾಮದ ನ್ಯಾಷನಲ್​ ಹೈವೇ ಮೇಲೆ ಬಿಟ್ಟು ಎಸ್ಕೇಪ್​ ಆಗಿದ್ದಾರೆ. ಇನ್ನು ಮರಕ್ಕೆ ಕಟ್ಟಿ ಹಾಕಿದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. 

ಈ ಘಟನೆ ಕುರಿತು ದಗದರ್ತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.