ETV Bharat / briefs

ಕೇವಲ 1 ಸ್ಥಾನ ಗೆದ್ದ ಮೇಲಾದರೂ  ವಾಸ್ತವ ತಿಳ್ಕೊಳ್ಳಿ: ಗುಂಡೂರಾವ್ ಗೆ ಶೋಭಾ ಟಾಂಗ್! - undefined

ಶೋಭಾ ಕರಂದ್ಲಾಜೆ ಹಾಗೂ ದಿನೇಶ್ ಗುಂಡೂರಾವ್ ನಡುವೆ ಟ್ವೀಟ್​ ​ವಾರ್​ ನಡೆದಿದೆ.

ದಿನೇಶ್ ಗುಂಡುರಾವ್​ ಹಾಗೂ ಶೋಭಾ ಕರಂದ್ಲಾಜೆ
author img

By

Published : Jun 6, 2019, 7:00 PM IST

ಬೆಂಗಳೂರು: ದೇಶದ ಜನತೆ ಪ್ರಚಂಡ ಬಹುಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಕೇಂದ್ರ ಸರ್ಕಾರದ ಯಶಸ್ಸು ಜನತೆಯೇ ಘೋಷಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ಗೆ ಟ್ವೀಟ್ ಮೂಲಕ ಸಂಸದೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ.

  • This is a admission of the truth that Modi1.0 was a failure in terms of economic growth and job creation.

    This is what ⁦@RahulGandhi⁩ had said repeatedly.

    Hope Modi2.0 talks less & works more & when he talks, he talks the truth.https://t.co/c2LOmLtC1c

    — Dinesh Gundu Rao / ದಿನೇಶ್ ಗುಂಡೂರಾವ್ (@dineshgrao) June 5, 2019 " class="align-text-top noRightClick twitterSection" data=" ">

ಆರ್ಥಿಕ ಬೆಳವಣಿಕೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಮೋದಿ ಆಡಳಿತ ವಿಫಲವಾಗಿದೆ ಎನ್ನುವ ದಿನೇಶ್ ಗುಂಡೂರಾವ್ ಟ್ವೀಟ್​ಗೆ ಪ್ರತಿ ಟ್ವೀಟ್ ಮಾಡಿರುವ ಶೋಭಾ ಕರಂದ್ಲಾಜೆ, ಇಡೀ ದೇಶದ ಜನತೆ ಮೋದಿ ಸರ್ಕಾರಕ್ಕೆ ಬಹುಮತ ನೀಡಿ ಸರ್ಕಾರದ ಯಶಸ್ಸನ್ನು ಸಾರಿ ಹೇಳಿದ್ದಾರೆ. ಕೇವಲ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮಾತ್ರ ಮೋದಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಾದಿಸಲು ಹೊರಟಿವೆ.

  • The Modi 2.0 government takes a massive step towards promoting digital transactions.

    RBI cuts repo rate for the 3rd time by 25 bps standing at 5.75% from 6% last April, Great news for borrowers as the EMI may fall after the move! #RBIPolicy pic.twitter.com/RkKJU1CKmo

    — Shobha Karandlaje (@ShobhaBJP) June 6, 2019 " class="align-text-top noRightClick twitterSection" data=" ">

ಕನಿಷ್ಠ ರಾಜ್ಯದ 28 ಕ್ಷೇತ್ರದಲ್ಲಿ ಕೇವಲ 1 ಸ್ಥಾನ ಗಳಿಸಿದ್ದರಿಂದಲಾದರೂ ವಾಸ್ತವಿಕತೆಯನ್ನು ಅರಿಯಿರಿ ಮಿ.ಗುಂಡೂರಾವ್ ಎಂದು ಟ್ವೀಟ್ ಮೂಲಕ‌ ಶೋಭಾ ಕರಂದ್ಲಾಜೆ ಕಾಂಗ್ರೆಸ್​ ಅನ್ನು ಲೇವಡಿ ಮಾಡಿದ್ದಾರೆ.

Intro:ಬೆಂಗಳೂರು: ದೇಶದ ಜನತೆ ಪ್ರಚಂಡ ಬಹುಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಕೇಂದ್ರ‌ ಸರ್ಕಾರದ ಯಶಸ್ಸನ್ನು ಜನತೆಯೇ ಘೋಷಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಟ್ವೀಟ್ ಮೂಲಕ ಸಂಸದೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ.Body:

ಆರ್ಥಿಕ ಬೆಳವಣಿಕೆ ಹಾಗು ಉದ್ಯೋಗ ಸೃಷ್ಟಿಯಲ್ಲಿ ಮೋದಿ ಆಡಳಿತ ವಿಫಲವಾಗಿದೆ ಎನ್ನುವ ದಿನೇಶ್ ಗುಂಡೂರಾವ್ ಟ್ವೀಟ್ ಗೆ ಪ್ರತಿ ಟ್ವೀಟ್ ಮಾಡಿರುವ ಶೋಭಾ ಕರಂದ್ಲಾಜೆ,ಇಡೀ ದೇಶದ ಜನತೆ ಮೋದಿ ಸರ್ಕಾರಕ್ಕೆ ಬಹುಮತ ನೀಡಿ ಸೃಕಾರದ ಯಶಸ್ಸನ್ನು ಸಾರಿ ಹೇಳಿದ್ದರೆ ಕೇವಲ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮಾತ್ರ ಮೋದಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಾದಿಸ ಹೊರಟಿವೆ,ಕನಿಷ್ಠ ರಾಜ್ಯದ 28 ಕ್ಷೇತ್ರದಲ್ಲಿ ಕೇವಲ 1 ಸ್ಥಾನ ಗಳಿಸಿದ್ದರಿಂದಲಾದರೂ ಸಣ್ಣ ವಾಸ್ತವಿಕತೆಯನ್ನು ಅರಿಯಿರಿ ಮಿ.ಗುಂಡೂರಾವ್ ಎಂದು ಟ್ವೀಟ್ ಮೂಲಕ‌ ಶೋಭಾ ಕರಂದ್ಲಾಜೆ ತಿವಿದಿದ್ದಾರೆ.
Conclusion:-ಪ್ರಶಾಂತ್ ಕುಮಾರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.