ETV Bharat / briefs

ಬಂಧನದ ವೇಳೆ ಪೊಲೀಸ್​ ಮೇಲೆ ಚಾಕುವಿನಿಂದ ಹಲ್ಲೆ... ಫೈರಿಂಗ್​ ಮಾಡಿ ರೌಡಿ ಅರೆಸ್ಟ್​! - ಪೊಲೀಸರು

ರೌಡಿ ಬಂಧನ ಮಾಡಲು ತೆರಳಿದ್ದ ವೇಳೆ ಪೊಲೀಸ್​ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಫೈರಿಂಗ್​ ಮಾಡಿ ಆತನ ಬಂಧನ ಮಾಡಲಾಗಿದೆ.

ರೌಡಿ ಶೀಟರ್​ ಮೇಲೆ ಫೈರಿಂಗ್​​
author img

By

Published : May 10, 2019, 12:29 AM IST

Updated : May 10, 2019, 1:18 AM IST

ಮಂಗಳೂರು: ನಟೋರಿಯಸ್​ ರೌಡಿಯೊರ್ವನನ್ನು ಬಂಧಿಸಲು ಹೋದ ಪೊಲೀಸ್​ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ರೌಡಿ ಮೇಲೆ ಫೈರಿಂಗ್​ ಮಾಡಿ ಬಂಧನ ಮಾಡಿರುವ ಘಟನೆ ನಡೆದಿದೆ.

ರೌಡಿ ಗೌರಿಶ್ ಮೇಲೆ ಆರು ಪ್ರಕರಣ ದಾಖಲಾಗಿದ್ದು, ಇದರಲ್ಲಿ ಮೂರು ಕೊಲೆ‌ ಪ್ರಕರಣಗಳಿವೆ. ಜನರಿಗೆ ಬೆದರಿಕೆ ಮತ್ತು ಹಫ್ತಾ ವಸೂಲಿ ಮಾಡುತ್ತಿರುವ ಬಗ್ಗೆ ಈತನ ಮೇಲೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಆರೋಪಿಯನ್ನ ಬಂಧಿಸಲು ತೆರಳಿದ್ದರು. ಈ ವೇಳೆ ರೌಡಿ, ಪೊಲೀಸ್ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದೇ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ರೌಡಿಶೀಟರ್ ಮೇಲೆ ಫೈರಿಂಗ್ ನಡೆಸಿ ಆತನನ್ನು ಬಂಧಿಸಿದ್ದಾರೆ. ಫೈರಿಂಗ್​ನಿಂದ ರೌಡಿ ಕಾಲಿಗೆ ಗಾಯವಾಗಿದೆ.

ಸ್ಥಳಕ್ಕೆ ಮಂಗಳೂರು ‌ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

Intro:ಮಂಗಳೂರು; ಮಂಗಳೂರು ನಗರದಲ್ಲಿ ನಟೋರಿಯಸ್ ರೌಡಿಯೊಬ್ಬನನ್ನು ಬಂಧಿಸಲು ಹೋದ ಪೊಲೀಸ್ ಮೇಲೆ ಇರಿದು ಗಾಯಗೊಳಿಸಿದ ರೌಡಿ ಮೇಲೆ ಫೈರಿಂಗ್ ಮಾಡಿ ಬಂಧಿಸಲಾಗಿದೆ.Body:ನಟೋರಿಯಸ್ ರೌಡಿ ಗೌರಿಶ್ ಮೇಲೆ ಆರು ಪ್ರಕರಣ ದಾಖಲಾಗಿದ್ದು ಇದರಲ್ಲಿ ಮೂರು ಕೊಲೆ‌ಪ್ರಕರಣಗಳಿದೆ. ಜನರಿಗೆ ಬೆದರಿಕೆ ಮತ್ತು ಹಪ್ತಾ ವಸೂಲಿ ಮಾಡುತ್ತಿರುವ ಬಗ್ಗೆ ಈತನ ಮೇಲೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಈತನನ್ನು ಬಂಧಿಸಲು ತೆರಳಿದ್ದು ಈ ವೇಳೆ ಆತ ಪೊಲೀಸ್ ಸಿಬ್ಬಂದಿ ಗೆ ಇರಿದಿದ್ದಾನೆ. ಆತ್ಮರಕ್ಷಣೆಗೆ ಪೊಲೀಸರು ರೌಡಿಶೀಟರ್ ಮೇಲೆ ಫೈರಿಂಗ್ ನಡೆಸಿ ಆತನನ್ನು ಬಂಧಿಸಿದ್ದಾರೆ. ಫೈರಿಂಗ್ ನಿಂದ ಆತನ ಕಾಲಿಗೆ ಗಾಯ ವಾಗಿದೆ. ಸ್ಥಳಕ್ಕೆ ಮಂಗಳೂರು ‌ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Conclusion:
Last Updated : May 10, 2019, 1:18 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.