ETV Bharat / briefs

ಮಾಲೀಕರ ನಿರ್ಲಕ್ಷ್ಯ, ಕಸದ ಮಷಿನ್​​​​ನಿಂದ ಬಲಗೈ ಕಳೆದುಕೊಂಡ ಹೌಸ್ ಕೀಪಿಂಗ್ ಮಹಿಳೆ..​! - ಬೆಂಗಳೂರು

ಮಾಲೀಕರ ನಿರ್ಲಕ್ಷ್ಯದಿಂದ ಹೌಸ್ ಕೀಪಿಂಗ್ ಮಹಿಳೆ ಕೈ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸದ್ಯ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

bng
author img

By

Published : Jun 18, 2019, 2:06 PM IST

Updated : Jun 19, 2019, 10:13 AM IST

ಬೆಂಗಳೂರು: ಮಾಲೀಕರ ನಿರ್ಲಕ್ಷ್ಯದಿಂದ ಹೌಸ್ ಕೀಪಿಂಗ್ ಮಹಿಳೆ ಕೈ ಕಳೆದುಕೊಂಡಿರುವ ಘಟನೆ ನಗರದ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಾರದಮ್ಮ (39) ಕೈಕಳೆದುಕೊಂಡ ಮಹಿಳೆ. ದೊಡ್ಡ ಲಕ್ಕಸಂದ್ರ ವಿಲ್ಲಾಸ್ ಪ್ರೈಡ್ ಅಪಾರ್ಟ್ಮೆಂಟ್ ನಲ್ಲಿ ಶಾರದ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ರು. ನಿತ್ಯ ಅಪಾರ್ಟ್​ಮೆಂಟ್​ ಸುತ್ತ ಮುತ್ತಲಿನ ಕಸ ಗೂಡಿಸಿ ಮಷಿನ್​​​ನಲ್ಲಿ ಹಾಕುವಂತೆ ಕುಮಾರ್ ಎಂಬುವವರು ಹೇಳಿದ್ದಾರೆ. ಕಸವನ್ನ ಕಡ್ಡಿಯಿಂದ ದೂಡುತ್ತಿದ್ದಾಗ ಆಯಾ ತಪ್ಪಿ ಕಡ್ಡಿ ಮಷಿನ್​​​ನೊಳಗೆ ಬಿದ್ದಿದೆ. ಈ ವೇಳೆ ಬಿದ್ದ ಕಡ್ಡಿ ತೆಗೆಯಲು ಹೋಗಿ ಶಾರದಮ್ಮ ಬಲಗೈ ತುಂಡಾಗಿದೆ. ಸದ್ಯ ಗಾಯಳುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಬೆಂಗಳೂರು

ಇನ್ನು ಸೂಕ್ತ ತರಬೇತಿ ಮತ್ತು ಸುರಕ್ಷತೆ ನೀಡದೇ ಮಹಿಳೆಯನ್ನ ಕೆಲಸ ಮಾಡುವಂತೆ ಹೇಳಿದ ಪೆಸಿಲಿಟಿ ಸರ್ವಿಸ್ ಪ್ರೈ.ಲಿ ಮಾಲೀಕ ಹಾಗೂ ಸೂಪರ್​ವೈಸರ್​ ಕುಮಾರ್ ವಿರುದ್ಧ ಕೋಣನ ಕುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Intro:ಮಾಲೀಕರ ನಿರ್ಲಕ್ಷ್ಯ ದಿಂದ ಕೈ ಕಳೆದುಕೊಂಡ ಹೌಸ್ ಕೀಪಿಂಗ್ ಮಹಿಳೆ

ಭವ್ಯ

ಮಾಲೀಕರ ನಿರ್ಲಕ್ಷ್ಯದಿಂದ ಹೌಸ್ ಕೀಪಿಂಗ್ ಮಹಿಳೆ ಕೈ ಕಳೆದುಕೊಂಡಿರುವ ಘಟನೆ ನಗರದ ಕೊಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶಾರದಮ್ಮ (39) ಕೈಕಳೆದುಕೊಂಡ ಮಹಿಳೆ.

ದೊಡ್ಡ ಲಕ್ಕಸಂದ್ರ ವಿಲ್ಲಾಸ್ ಪ್ರೈಡ್ ಅಪಾರ್ಟ್ಮೆಂಟ್ ನಲ್ಲಿ ಶಾರದ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ರು.. ಪ್ರತಿ ದಿನ ಅಪಾರ್ಟ್ ಸುತ್ತ ಮುತ್ತಲಿದ್ದಂತಹ ಕಸ ಗುಡಿಸಿ ರಾಶಿಹಾಕಿದ್ರು.. ಈ ಕಸವನ್ನ ಕುಮಾರ್ 24*7 ಪೆಸಿಲಿಟಿ ಸರ್ವಿಸ್ ಪ್ರೈ ಲಿಮಿಟೆಡ್ ಸೂಪರ್ವೈಸರ್ ಕಸ ಮೆಷಿನ್ ನಲ್ಲಿ ಹಾಕುವಂತೆ ಹೇಳಿದ್ದಾರೆ

ಇನ್ನು ಕಸವನ್ನ ಕಡ್ಡಿಯಲ್ಲಿ ಶಾರದಮ್ಮ ದೂಡುತ್ತಿದ್ದ ವೇಳೆ ಕೈತಪ್ಪಿ ಮೆಷಿನ್ ನಲ್ಲಿ ಕಡ್ಡಿ ಬಿದ್ದಿದೆ. ಕಡ್ಡಿಯನ್ನ ತೆಗೆಯಲು‌ ಮಹಿಳೆ ಮುಂದಾದ ವೇಳೆ ಆಯ ತಪ್ಪಿ ಮೆಷಿನ್ ಗೆ ಬಲಗೈ ಕೊಟ್ಟ ಕಾರಣ ಶಾರದಮ್ಮಳ ಬಲಗೈ ತುಂಡು‌ ಆಗಿದೆ.. ತಕ್ಷಣ ಖಾಸಗಿ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇನ್ನು ತರಬೇತಿ ಹಾಗೂ ಸುರಕ್ಷತೆ ನೀಡದೆ ಮಹಿಳೆಯನ್ನ ಕೆಲಸ ಮಾಡುವಂತೆ ಹೇಳಿದ ಪೆಸಿಲಿಟಿ ಸರ್ವಿಸ್ ಪ್ರೈಲಿ ಮಾಲೀಕ ಹಾಗೂ ಸೂಪರ್ವೈಸರ್ ಕುಮಾರ್ ವಿರುದ್ದ ದ ಕೋಣನ ಕುಂಟೆ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಕೆ ಮುಂದುವರೆದಿದೆ.Body:KN_BNG_03_18_LADY HAND CUT_7204498_BHAVYAConclusion:KN_BNG_03_18_LADY HAND CUT_7204498_BHAVYA
Last Updated : Jun 19, 2019, 10:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.