ETV Bharat / briefs

ಕಮಿಂಗ್​ ಸೂನ್​ ಎಂದು ಬೆಂಗಾಲಿಯಲ್ಲಿ ಪೋಸ್ಟ್ ಮಾಡಿದ ಐಸಿಸ್... ಈ ಬಾರಿಯ ಟಾರ್ಗೆಟ್ ಭಾರತ..? - ಈಸ್ಟರ್​ ಭಾನುವಾರ

ಶಿಗ್ರೋಯ್ ಆಶ್ಚೆ, ಇದು ಬೆಂಗಾಲಿಯಲ್ಲಿ ಶೀಘ್ರದಲ್ಲಿ ಬರಲಿದ್ದೇವೆ ಎನ್ನುವ ಅರ್ಥವನ್ನು ನೀಡುತ್ತದೆ. ಹೀಗೆ ಬೆಂಗಾಲಿಯ ಭಾಷೆಯಲ್ಲಿರುವ ಪೋಸ್ಟರ್​ ಒಂದನ್ನು ಐಸಿಸ್ ತನ್ನ ಟೆಲಿಗ್ರಾಮ್​​ ಚಾನೆಲ್​ನಲ್ಲಿ ಗುರುವಾರ ರಾತ್ರಿ ಪೋಸ್ಟ್ ಮಾಡಲಾಗಿದೆ.

ಐಸಿಸ್ ಪೋಸ್ಟ್
author img

By

Published : Apr 28, 2019, 6:30 AM IST

ನವದೆಹಲಿ: ಈಸ್ಟರ್​ ಭಾನುವಾರದ ಐಸಿಸ್ ಉಗ್ರದಾಳಿಯ ಭಯಾನಕತೆ ಇನ್ನೂ ಹಸಿರಾಗಿಯೇ ಇದ್ದು ಈ ನಡುವೆ ಮತ್ತೊಂದು ಅಂತಹುದೇ ದಾಳಿಗೆ ಈ ಉಗ್ರ ಸಂಘಟನೆ ಸಜ್ಜಾಗಿದೆಯೇ ಎನ್ನುವ ಅನುಮಾನ ಮೂಡಿದೆ.

ಶಿಗ್ರೋಯ್ ಆಶ್ಚೆ, ಇದು ಬೆಂಗಾಲಿಯಲ್ಲಿ ಶೀಘ್ರದಲ್ಲಿ ಬರಲಿದ್ದೇವೆ ಎನ್ನುವ ಅರ್ಥವನ್ನು ನೀಡುತ್ತದೆ. ಹೀಗೆ ಬೆಂಗಾಲಿಯ ಭಾಷೆಯಲ್ಲಿರುವ ಪೋಸ್ಟರ್​ ಒಂದನ್ನು ಐಸಿಸ್ ತನ್ನ ಟೆಲಿಗ್ರಾಮ್​​ ಚಾನೆಲ್​ನಲ್ಲಿ ಗುರುವಾರ ರಾತ್ರಿ ಪೋಸ್ಟ್ ಮಾಡಲಾಗಿದೆ.

ಐಸಿಸ್​ನ ಈ ಹೊಸ ಪೋಸ್ಟ್​ ಸದ್ಯ ಭಾರತ ಹಾಗೂ ನೆರೆಯ ರಾಷ್ಟ್ರದಲ್ಲಿ ಆತಂಕ ಮೂಡುವಂತೆ ಮಾಡಿದೆ. ಬರಹ ಬೆಂಗಾಲಿ ಭಾಷೆಯಲ್ಲಿರುವ ಕಾರಣ ಐಸಿಸ್​ ಪಶ್ಚಿಮ ಬಂಗಾಳ ಇಲ್ಲವೇ ಬಾಂಗ್ಲಾದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಶ್ರೀಲಂಕಾ ಸರಣಿ ಬಾಂಬ್​ ಸ್ಫೋಟದಂತಹ ದಾಳಿಯ ಸಾಧ್ಯತೆಯನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ.

ಐಸಿಸ್​​ನ ಈ ಪೋಸ್ಟ್ ಕುರಿತಾಗಿ ತನಿಖೆ ಆರಂಭವಾಗಿದ್ದು, ಈ ಪೋಸ್ಟರ್​​ನಲ್ಲಿ ಅಲ್​​-ಮುರ್ಸಾಲತ್ ಎನ್ನುವ ಲೋಗೋ ಸಹ ಇದೆ. ಸದ್ಯ ವೈರಲ್ ಆಗಿರುವ ಪೋಸ್ಟರ್​ ಅನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

Intro:Body:

ಕಮಿಂಗ್​ ಸೂನ್​ ಎಂದು

 ಐಸಿಸ್ ಪೋಸ್ಟ್​... ಬೆಂಗಾಲಿ ಬರಹದ ನಿಗೂಢತೆ ಏನು..?

ನವದೆಹಲಿ: ಈಸ್ಟರ್​ ಭಾನುವಾರದ ಐಸಿಸ್ ಉಗ್ರದಾಳಿಯ ಭಯಾನಕತೆ ಇನ್ನೂ ಹಸಿರಾಗಿಯೇ ಇದ್ದು ಈ ನಡುವೆ ಮತ್ತೊಂದು ಅಂತಹುದೇ ದಾಳಿಗೆ ಈ ಉಗ್ರ ಸಂಘಟನೆ ಸಜ್ಜಾಗಿದೆಯೇ ಎನ್ನುವ ಅನುಮಾನ ಮೂಡಿದೆ.

ಶಿಗ್ರೋಯ್ ಆಶ್ಚೆ, ಇದು ಬೆಂಗಾಲಿಯಲ್ಲಿ ಶೀಘ್ರದಲ್ಲಿ ಬರಲಿದ್ದೇವೆ ಎನ್ನುವ ಅರ್ಥವನ್ನು ನೀಡುತ್ತದೆ. ಹೀಗೆ ಬೆಂಗಾಲಿಯ ಭಾಷೆಯಲ್ಲಿರುವ ಪೋಸ್ಟರ್​ ಒಂದನ್ನು ಐಸಿಸ್ ತನ್ನ ಟೆಲಿಗ್ರಾಮ್​​ ಚಾನೆಲ್​ನಲ್ಲಿ ಗುರುವಾರ ರಾತ್ರಿ ಪೋಸ್ಟ್ ಮಾಡಲಾಗಿದೆ.

ಐಸಿಸ್​ನ ಈ ಹೊಸ ಪೋಸ್ಟ್​ ಸದ್ಯ ಭಾರತ ಹಾಗೂ ನೆರೆಯ ರಾಷ್ಟ್ರದಲ್ಲಿ ಆತಂಕ ಮೂಡುವಂತೆ ಮಾಡಿದೆ. ಬರಹ ಬೆಂಗಾಲಿ ಭಾಷೆಯಲ್ಲಿರುವ ಕಾರಣ ಐಸಿಸ್​ ಪಶ್ಚಿಮ ಬಂಗಾಳ ಇಲ್ಲವೇ ಬಾಂಗ್ಲಾದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ವ್ಯಕ್ತವಾಗಿದೆ.

ಐಸಿಸ್​​ನ ಈ ಪೋಸ್ಟ್ ಕುರಿತಾಗಿ ತನಿಖೆ ಆರಂಭವಾಗಿದ್ದು, ಈ ಪೋಸ್ಟರ್​​ನಲ್ಲಿ ಅಲ್​​-ಮುರ್ಸಾಲತ್ ಎನ್ನುವ ಲೋಗೋ ಸಹ ಇದೆ. ಸದ್ಯ ವೈರಲ್ ಆಗಿರುವ ಪೋಸ್ಟರ್​ ಅನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.