ETV Bharat / briefs

ಲಂಕಾ ದಾಳಿ ಮಾಡಿದ್ದು ನಾವೇ, ನಿಜ ಒಪ್ಪಿಕೊಂಡ ಐಸಿಸ್​ ಮುಖ್ಯಸ್ಥ... ಆತ ಕೊಟ್ಟ ಕಾರಣ ಹೀಗಿದೆ - ಮೊಸುಲ್

2015ರಲ್ಲಿ ಮೊಸುಲ್​​ನಲ್ಲಿ ನಡೆದ ವಾಯುದಾಳಿಯ ವೇಳೆ ಬಗ್ದಾದಿ ಗಂಭೀರವಾಗಿ ಗಾಯಗೊಂಡಿದ್ದ ಎಂದು ವರದಿಯಾಗಿತ್ತು.

ಬಗ್ದಾದಿ
author img

By

Published : Apr 30, 2019, 9:20 AM IST

ನವದೆಹಲಿ: ಐಸಿಸ್​ ನಾಯಕ ಎನ್ನಲಾಗುವ ಅಬು ಬಕರ್​​​​ ಅಲ್​-ಬಗ್ದಾದಿ ಮಾತಿನ ತುಣುಕು ಹೊಂದಿರುವ ವಿಡಿಯೋ ಒಂದನ್ನು ಐಸಿಸ್ ರಿಲೀಸ್ ಮಾಡಿದೆ.

ಜುಲೈ 2014ರ ಬಳಿಕ ಐಸಿಸ್ ನಾಯಕ ಮತ್ತೆ ಕಾಣಿಸಿಕೊಂಡಿದ್ದು, ಸಾವಿನ ಊಹಾಪೋಹಕ್ಕೆ ಈ ವಿಡಿಯೋ ತೆರೆ ಎಳೆದಿದೆ. 2015ರಲ್ಲಿ ಮೊಸುಲ್​​ನಲ್ಲಿ ನಡೆದ ವಾಯುದಾಳಿಯ ವೇಳೆ ಬಗ್ದಾದಿ ಗಂಭೀರವಾಗಿ ಗಾಯಗೊಂಡಿದ್ದ ಎಂದು ವರದಿಯಾಗಿತ್ತು.

ವಿಡಿಯೋದಲ್ಲಿ ಅಬು ಬಕರ್​​​​ ಅಲ್​-ಬಗ್ದಾದಿ ಕುಳಿತುಕೊಂಡು ಮಾತನಾಡುತ್ತಿದ್ದು, ಮೂವರು ಆತನ ಮಾತನ್ನು ಆಲಿಸುತ್ತಿದ್ದಾರೆ. ಅಬು ಬಕರ್​​​​ ಅಲ್​-ಬಗ್ದಾದಿ ಅರೇಬಿಕ್​ನಲ್ಲಿ ಮಾತನಾಡಿದ್ದು ವಿಡಿಯೋದಲ್ಲಿ ಆತನನ್ನು ಹೊರತುಪಡಿಸಿ ಉಳಿದ ಮೂವರನ್ನು ಬ್ಲರ್ ಮಾಡಲಾಗಿದೆ.

  • As suspected, reporting about Baghdadi that he was slim & ailing (recurrent in captured commanders’ testimonies, who claimed to have met him) were inaccurate pic.twitter.com/jSRa4LqNxl

    — Hassan Hassan (@hxhassan) April 29, 2019 " class="align-text-top noRightClick twitterSection" data=" ">

ಐಸಿಸ್​​ನ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಖ್ಯಾತ ಪತ್ರಕರ್ತ ಹಸನ್ ಹಸನ್, ಸಿರಿಯಾದಲ್ಲಿ ಐಸಿಸ್​ನ ಪ್ರಬಲ ಕೇಂದ್ರ ಬಾಗ್​ಹೌಜ್​​ ಕೈತಪ್ಪಿರುವುದಕ್ಕೆ ಶ್ರೀಲಂಕಾದಲ್ಲಿ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದಾಗಿ ಅಬು ಬಕರ್​​​​ ಅಲ್​-ಬಗ್ದಾದಿ ವಿಡಿಯೋದಲ್ಲಿ ಹೇಳಿದ್ದಾನೆ ಎಂದು ಹಸನ್ ಹಸನ್ ಹೇಳಿದ್ದಾರೆ.

ಆದರೆ ಆತನ ಮಾತಿನ ಬಗ್ಗೆ ಸ್ಪಷ್ಟತೆ ಇಲ್ಲ. ಜೊತೆಗೆ ಈ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಹೀಗಾಗಿ ಯಾವುದನ್ನೂ ನಿಖರವಾಗಿ ಹೇಳುವುದು ಅಸಾಧ್ಯ ಎಂದು ಕೆಲವರು ವಾದಿಸಿದ್ದಾರೆ.

Intro:Body:

ಮತ್ತೆ ಕಾಣಿಸಿಕೊಂಡ ಐಸಿಸ್ ನಾಯಕ... ವಿಡಿಯೋದಲ್ಲಿ ಬಗ್ದಾದಿ ಹೇಳಿದ್ದೇನು..?

ನವದೆಹಲಿ: ಐಸಿಸ್​ ನಾಯಕ ಎನ್ನಲಾಗುವ ಅಬು ಬಕರ್​​​​ ಅಲ್​-ಬಗ್ದಾದಿ ಮಾತಿನ ತುಣುಕು ಹೊಂದಿರುವ ವಿಡಿಯೋ ಒಂದನ್ನು ಐಸಿಸ್ ರಿಲೀಸ್ ಮಾಡಿದೆ.

ಜುಲೈ 2014ರ ಬಳಿಕ ಐಸಿಸ್ ನಾಯಕ ಮತ್ತೆ ಕಾಣಿಸಿಕೊಂಡಿದ್ದು, ಸಾವಿನ ಊಹಾಪೋಹಕ್ಕೆ ಈ ವಿಡಿಯೋ ತೆರೆಎಳೆದಿದೆ. 2015ರಲ್ಲಿ ಮೊಸುಲ್​​ನಲ್ಲಿ ನಡೆದ ವಾಯುದಾಳಿಯ ವೇಳೆ ಬಗ್ದಾದಿ ಗಂಭೀರವಾಗಿ ಗಾಯಗೊಂಡಿದ್ದ ಎಂದು ವರದಿಯಾಗಿತ್ತು.

ವಿಡಿಯೋದಲ್ಲಿ ಅಬು ಬಕರ್​​​​ ಅಲ್​-ಬಗ್ದಾದಿ ಕುಳಿತುಕೊಂಡು ಮಾತನಾಡುತ್ತಿದ್ದು, ಮೂವರು ಆತನ ಮಾತನ್ನು ಆಲಿಸುತ್ತಿದ್ದಾರೆ. ಅಬು ಬಕರ್​​​​ ಅಲ್​-ಬಗ್ದಾದಿ ಅರೇಬಿಕ್​ನಲ್ಲಿ ಮಾತನಾಡಿದ್ದು ವಿಡಿಯೋದಲ್ಲಿ ಆತನನ್ನು ಹೊರತುಪಡಿಸಿ ಉಳಿದ ಮೂವರನ್ನು ಬ್ಲರ್ ಮಾಡಲಾಗಿದೆ.

ಐಸಿಸ್​​ನ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಖ್ಯಾತ ಪತ್ರಕರ್ತ ಹಸನ್ ಹಸನ್, ಸಿರಿಯಾದಲ್ಲಿ ಐಸಿಸ್​ನ ಪ್ರಬಲ ಕೇಂದ್ರ ಬಾಗ್​ಹೌಜ್​​ ಕೈತಪ್ಪಿರುವುದಕ್ಕೆ ಶ್ರೀಲಂಕಾದಲ್ಲಿ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದಾಗಿ ಅಬು ಬಕರ್​​​​ ಅಲ್​-ಬಗ್ದಾದಿ ವಿಡಿಯೋದಲ್ಲಿ ಹೇಳಿದ್ದಾನೆ ಎಂದು ಹಸನ್ ಹಸನ್ ಹೇಳಿದ್ದಾರೆ.

ಆದರೆ ಆತನ ಮಾತಿನ ಬಗ್ಗೆ ಸ್ಪಷ್ಟತೆ ಇಲ್ಲ. ಜೊತೆಗೆ ಈ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಹೀಗಾಗಿ ಯಾವುದನ್ನೂ ನಿಖರವಾಗಿ ಹೇಳುವುದು ಅಸಾಧ್ಯ ಎಂದು ಕೆಲವರು ವಾದಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.