ETV Bharat / briefs

ವೃತ್ತಿ ಜೀವನದ 101 ನೇ ಪ್ರಶಸ್ತಿ ಮುಡಿಗೆ..  4ನೇ ಸ್ಥಾನಕ್ಕೇರಿದ ರೋಜರ್​ ಫೆಡರರ್​ - ಜರ್‌ಲೆಂಡ್‌

ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಅಮೆರಿಕದ ಜಾನ್‌ ಇಸ್ನೇರ್‌ ವಿರುದ್ಧ ಜಯಿಸಿ 101ನೇ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಫೆಡರರ್​ ರ‍್ಯಾಂಕಿಂಗ್​​ನಲ್ಲೂ ಏರಿಕೆ ಕಂಡಿದ್ದಾರೆ.

fedrerer
author img

By

Published : Apr 2, 2019, 8:45 PM IST

ಮಿಯಾಮಿ :ಮಿಯಾಮಿ ಓಪನ್​ ಗೆಲ್ಲುವ ಮೂಲಕ ವೃತ್ತಿ ಬದುಕಿನ 101ನೇ ಪ್ರಶಸ್ತಿ ಜಯಿಸಿದ್ದ ಸ್ವಿಡ್ಜ್‌ರ್ಲೆಂಡ್‌ನ ರೋಜರ್‌ ಫೆಡರರ್​ ಎಟಿಪಿ ರ‍್ಯಾಂಕಿಂಗ್​​ನಲ್ಲಿ ಒಂದು ಸ್ಥಾನ ಏರಿಕೆಯಾಗಿದ್ದು, ಈಗವರು ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಭಾನುವಾರ ನಡೆದ ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಅಮೆರಿಕದ ಜಾನ್‌ ಇಸ್ನೇರ್‌ ವಿರುದ್ಧ 6-1, 6-4 ನೇರ ಸೆಟ್‌ಗಳಲ್ಲಿ ಜಯಿಸಿದ ಫೆಡರರ್‌ ದಾಖಲೆಯ 101ನೇಹಾಗೂ 4ನೇ ಮಿಯಾಮಿ ಪ್ರಶಸ್ತಿ ಬಾಚಿಕೊಂಡಿದ್ದರು.

ಮಿಯಾಮಿ ಓಪನ್​ ಚಾಂಪಿಯನ್​ ಆದ ಫೆಡರರ್​ ರ‍್ಯಾಂಕಿಂಗ್​ನಲ್ಲಿ ಆಸ್ಟ್ರೀಯದ ಡೊಮೆನಿಕ್​ ಥೈಮ್​ರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.

ಮಿಯಾಮಿ ಓಪನ್​ನಲ್ಲಿ 16ನೇ ಹಂತದಲ್ಲೇ ಸೋಲನುಭವಿಸಿದ ನುವಾಕ್​ ಜಾಕೋವಿಕ್​ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಎರಡನೇ ಸ್ಥಾನದಲ್ಲಿ ಸ್ಪೇನಿನ ರಾಫೆಲ್​ ನಡಾಲ್​, ಮೂರನೇ ಸ್ಥಾನದಲ್ಲಿ ಅಲೆಕ್ಸಾಂಡರ್​ ಜ್ವರೆವ್​ ಮುಂದುವರಿದಿದ್ದಾರೆ.

Intro:Body:

ವೃತ್ತಿ ಜೀವನದ 101 ನೇ ಪ್ರಶಸ್ತಿ ಜಯಯೊಂದಿಗೆ 4ನೇ ಸ್ಥಾನಕ್ಕೇರಿದ ರೋಜರ್​ ಫೆಡರರ್​ 

ಮಿಯಾಮಿ: ಮಿಯಾಮಿ ಓಪನ್​ ಗೆಲ್ಲುವ ಮೂಲಕ ವೃತ್ತಿ ಬದುಕಿನ 101ನೇ ಪ್ರಶಸ್ತಿ ಜಯಿಸಿದ್ದ ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್​ ಎಟಿಪಿ ರ‍್ಯಾಂಕಿಂಗ್​​ನಲ್ಲಿ ಒಂದು ಸ್ಥಾನ ಏರಿಕೆ ಕಂಡು ನಾಲ್ಕನೆ ಸ್ಥಾನ ಪಡೆದಿದ್ದಾರೆ.

ಭಾನುವಾರ ನಡೆದ ಎಟಿಪಿ ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಅಮೆರಿಕದ ಜಾನ್‌ ಇಸ್ನೇರ್‌ ವಿರುದ್ಧ 6-1, 6-4 ನೇರ ಸೆಟ್‌ಗಳಲ್ಲಿ ಜಯಿಸಿದ ಫೆಡರರ್‌ ದಾಖಲೆಯ 101ನೇಹಾಗೂ 4ನೇ ಮಿಯಾಮಿ ಪ್ರಶಸ್ತಿ  ಬಾಚಿಕೊಂಡಿದ್ದರು.  

ಮಿಯಾಮಿ ಓಪನ್​ ಚಾಂಪಿಯನ್​ ಆದ ಫೆಡರರ್​ ರ‍್ಯಾಂಕಿಂಗ್​ನಲ್ಲಿ ಆಸ್ಟ್ರೀಯದ ಡೊಮೆನಿಕ್​ ಥೈಮ್​ರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.

ಮಿಯಾಮಿ ಓಪನ್​ನಲ್ಲಿ 16 ಹಂತದಲ್ಲೇ ಸೋಲನುಭವಿಸಿದ  ನುವಾಕ್​ ಜಾಕೋವಿಕ್​ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಎರಡನೇ ಸ್ಥಾನದಲ್ಲಿ ಸ್ಪೇನಿನ ರಾಫೆಲ್​ ನಡಾಲ್​, ಮೂರನೇ ಸ್ಥಾನದಲ್ಲಿ ಅಲೆಕ್ಸಾಂಡರ್​ ಜ್ವರೆವ್​ ಮುಂದುವರಿದಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.