ETV Bharat / bharat

ಜೂಮ್​ ಕಾಲ್​ನಲ್ಲಿದ್ದ ಗಂಡನಿಗೆ ಕಿಸ್ ಮಾಡಲು ಮುಂದಾದ ಪತ್ನಿ..ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ! - ಜೂಮ್​ ಕಾಲ್​ನಲ್ಲಿದ್ದ ಗಂಡನಿಗೆ ಕಿಸ್ ಮಾಡಲು ಮುಂದಾದ ಪತ್ನಿ

ಜೂಮ್​ ಕಾಲ್​ನಲ್ಲಿ ಗಂಡನೊಬ್ಬ ಮಹತ್ವದ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಪತ್ನಿ ಆತನಿಗೆ ಕಿಸ್ ಮಾಡಲು ಮುಂದಾಗಿರುವ ಘಟನೆ ನಡೆದಿದೆ.

Women tries to kiss
Women tries to kiss
author img

By

Published : Feb 20, 2021, 5:46 PM IST

ಹೈದರಾಬಾದ್​: ಗಂಭೀರ ವಿಚಾರದ ಬಗ್ಗೆ ಗಂಡನೊಬ್ಬ ಜೂಮ್​​ ಕಾಲ್​ನಲ್ಲಿ ಮೀಟಿಂಗ್ ನಡೆಸುತ್ತಿದ್ದ ವೇಳೆ ಪತ್ನಿ ಕಿಸ್ ಮಾಡಲು ಮುಂದಾಗಿರುವ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​​ ಆಗಿದೆ.

  • Haha. I nominate the lady as the Wife of the Year. And if the husband had been more indulgent and flattered, I would have nominated them for Couple of the Year but he forfeited that because of his grouchiness! @hvgoenka https://t.co/MVCnAM0L3W

    — anand mahindra (@anandmahindra) February 19, 2021 " class="align-text-top noRightClick twitterSection" data=" ">

ಜೂಮ್ ಕಾಲ್​ನಲ್ಲಿ ಗಂಡ ಕಚೇರಿ ವಿಚಾರವಾಗಿ ಚರ್ಚೆ ನಡೆಸುತ್ತಿದ್ದಾಗ ಅಲ್ಲಿಗೆ ಆಗಮಿಸಿರುವ ಪತ್ನಿ ಆತನಿಗೆ ಕಿಸ್ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಆಕ್ರೋಶದಿಂದ ಹೆಂಡ್ತಿ ಕಡೆ ನೋಡಿದ್ದು, ಆಕೆ ಕಿರುನಗೆ ಬೀರಿದ್ದಾಳೆ.

ಓದಿ: ಗ್ರಾಹಕರ ರಕ್ಷಣೆ ಬ್ಯಾಂಕ್​ಗಳ ಜವಾಬ್ದಾರಿ.. ಲಾಕರ್​ ಬಗ್ಗೆ 6 ತಿಂಗಳಲ್ಲಿ ನಿಯಮ ರೂಪಿಸುವಂತೆ ಆರ್​ಬಿಐಗೆ ಸುಪ್ರೀಂ ಸೂಚನೆ

ಈ ವಿಡಿಯೋ ಶೇರ್​ ಮಾಡಿರುವ ಮಹೀಂದ್ರಾ ಗ್ರೂಪ್​ ಚೇರ್​ಮನ್​​ ಆನಂದ್ ಮಹೀಂದ್ರಾ, ನಾನು ಈ ಮಹಿಳೆಯನ್ನ ವೈಫ್​ ಆಫ್​ ದಿ ಇಯರ್​ಗೆ ನಾಮಿನೇಟ್ ಮಾಡುತ್ತೇನೆ ಎಂದಿದ್ದಾರೆ. ಜತೆಗೆ ಗಂಡ ತುಂಬಾ ಆಸೆ ಹೊಂದಿದ್ದರೆ ಅವರನ್ನ ಕೂಡ ವರ್ಷದ ಜೋಡಿಗೆ ನಾಮನಿರ್ದೇಶನ ಮಾಡುತ್ತಿದ್ದೆ. ಆದರೆ ಅವರು ಅದನ್ನ ಕಳೆದುಕೊಂಡಿದ್ದಾರೆಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಎರಡು ಲಕ್ಷ ವೀಕ್ಷಣೆ ಆಗಿದ್ದು, ಅನೇಕರು ತರಹೇವಾರಿ ಕಮೆಂಟ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.