ETV Bharat / bharat

Himalayan Car Rally: ಹೆರಿಟೇಜ್ ಹಿಮಾಲಯನ್ ಕಾರ್​ ರ‍್ಯಾಲಿ: VIDEO

author img

By

Published : Nov 11, 2021, 11:51 AM IST

ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ (Tourism Minister Satpal Maharaj), ಕ್ಯಾಬಿನೆಟ್ ಸಚಿವ ಗಣೇಶ್ ಜೋಶಿ (Cabinet Minister Ganesh Joshi) ಮತ್ತು ಬರಹಗಾರ ರಸ್ಕಿನ್ ಬಾಂಡ್ ಜಂಟಿಯಾಗಿ ಹೆರಿಟೇಜ್ ಹಿಮಾಲಯನ್ ಕಾರು ರ‍್ಯಾಲಿಗೆ ಚಾಲನೆ ನೀಡಿದರು.

Himalayan Car Rally
ಹೆರಿಟೇಜ್ ಹಿಮಾಲಯನ್ ಕಾರು ರ‍್ಯಾಲಿ

ಮಸ್ಸೂರಿ (ಉತ್ತರಾಖಂಡ): ಇಂಡಿಯನ್ ಆಟೋಮೋಟಿವ್ ರೇಸಿಂಗ್ ಕ್ಲಬ್‌ನ ಸಂಸ್ಥಾಪಕ ಮತ್ತು ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರ ಗೌರವಾರ್ಥವಾಗಿ 'ನಜೀರ್ ಹೂಸಿನ್ ಮೆಮೋರಿಯಲ್ ಡ್ರೈವ್' ( 'Nazir Hoosein Memorial Drive') ಎಂದು ಕರೆಯಲ್ಪಡುವ ಹೆರಿಟೇಜ್ ಹಿಮಾಲಯನ್ ಕಾರು ರ‍್ಯಾಲಿ(Heritage Himalayan Car Rally)ಯಲ್ಲಿ 92 ಕ್ಕೂ ಹೆಚ್ಚು ವಿಂಟೇಜ್ ಕಾರುಗಳು ಭಾಗವಹಿಸಿದ್ದವು.

ಹೆರಿಟೇಜ್ ಹಿಮಾಲಯನ್ ಕಾರು ರ‍್ಯಾಲಿ..

ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ (Tourism Minister Satpal Maharaj), ಕ್ಯಾಬಿನೆಟ್ ಸಚಿವ ಗಣೇಶ್ ಜೋಶಿ (Cabinet Minister Ganesh Joshi) ಮತ್ತು ಬರಹಗಾರ ರಸ್ಕಿನ್ ಬಾಂಡ್ ಜಂಟಿಯಾಗಿ ರ‍್ಯಾಲಿಗೆ ಚಾಲನೆ ನೀಡಿದರು. ಈ ವಿಂಟೇಜ್ ಕಾರುಗಳು ವೋಕ್ಸ್‌ವ್ಯಾಗನ್‌ನ ಬೀಟಲ್ ಮತ್ತು ಇಟಾಲಿಯನ್ ಫಿಯೆಟ್​​ ಅನ್ನು ಒಳಗೊಂಡಿತ್ತು.

ಕಾರು ರ‍್ಯಾಲಿಯಲ್ಲಿ ಭಾಗವಹಿಸಿದ್ದರಿಂದ ಕೆಲವರು ಹಲವು ವರ್ಷಗಳ ನಂತರ ತಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಸಾಧ್ಯವಾಗಿದೆ. ರ‍್ಯಾಲಿಯಲ್ಲಿ ನಾಲ್ಕು ಕ್ಲಾಸಿಕ್ ಕಾರುಗಳು, 1950 ಮತ್ತು 1960 ರ ಎರಡು ಇಟಾಲಿಯನ್ ಫಿಯೆಟ್ ಕಾರುಗಳು, ಜತೆಗೆ ಎರಡು ಫೋಕ್ಸ್‌ವ್ಯಾಗನ್ ಬೀಟಲ್‌ಗಳು ಪಾಲ್ಗೊಂಡಿದ್ದವು.

ಇದಲ್ಲದೇ ಸಮಕಾಲೀನ ಕಾರುಗಳನ್ನೂ ರ‍್ಯಾಲಿಯಲ್ಲಿ ಸೇರಿಸಲಾಗಿತ್ತು. ಮುಂದಿನ ವರ್ಷ ಹಿಮಾಲಯನ್ ಕಾರು ರ‍್ಯಾಲಿ 2.0 ಆಯೋಜಿಸಲಾಗುವುದು ಎಂದು ಸಂಘಟಕರು ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.