ETV Bharat / bharat

ಭಾರತ ವಿರುದ್ಧದ ನಿರ್ಬಂಧ ತೆರವುಗೊಳಿಸಿದ ಅಮೆರಿಕ - ಭಾರತೀಯ ಅಮೆರಿಕನ್ ಸಂಸದ ರೋ ಖನ್ನಾ

ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರುವ ಮಧ್ಯದಲ್ಲೇ ರಷ್ಯಾದಿಂದ S-400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವ ಒಪ್ಪಂದಕ್ಕೆ ಮಾಸ್ಕೊನೊಂದಿಗೆ ಭಾರತ ಸಹಿ ಹಾಕಿತ್ತು. ಇದರಿಂದ ಕೆರಳಿದ್ದ ಅಮೆರಿಕ ಭಾರತದ ವಿರುದ್ಧ "ನಿರ್ಬಂಧಗಳ ಮೂಲಕ ಅಮೆರಿಕದ ವಿರೋಧಿಗಳನ್ನು ಎದುರಿಸುವ ಕಾಯ್ದೆ" (The Countering America’s Adversaries Through Sanctions Act -CAATSA) ಯಡಿ ನಿರ್ಬಂಧಗಳನ್ನು ವಿಧಿಸಿತ್ತು.

Etv BhUS House approves sanctions waiver to India after S-400 missiles deal with Russiaarat

author img

By

Published : Jul 15, 2022, 2:16 PM IST

ಬೆಂಗಳೂರು: ಭಾರತದ ವಿರುದ್ಧ ಅಮೆರಿಕ ವಿಧಿಸಿದ್ದ CAATSA ನಿರ್ಬಂಧಗಳನ್ನು ತೆರವುಗೊಳಿಸುವ ಭಾರತೀಯ-ಅಮೆರಿಕನ್ ಸಂಸದ ರೋ ಖನ್ನಾ ಅವರು ಮಂಡಿಸಿದ ನ್ಯಾಷನಲ್ ಡಿಫೆನ್ಸ್​ ಆಥರೈಜೇಶನ್ ಆ್ಯಕ್ಟ್​ (NDAA) ತಿದ್ದುಪಡಿಯನ್ನು ಅಮೆರಿಕದ ಸಂಸತ್ತು ಅಂಗೀಕರಿಸಿದೆ.

ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರುವ ಮಧ್ಯದಲ್ಲೇ ರಷ್ಯಾದಿಂದ S-400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವ ಒಪ್ಪಂದಕ್ಕೆ ಮಾಸ್ಕೊನೊಂದಿಗೆ ಭಾರತ ಸಹಿ ಹಾಕಿತ್ತು. ಇದರಿಂದ ಕೆರಳಿದ್ದ ಅಮೆರಿಕ ಭಾರತದ ವಿರುದ್ಧ "ನಿರ್ಬಂಧಗಳ ಮೂಲಕ ಅಮೆರಿಕದ ವಿರೋಧಿಗಳನ್ನು ಎದುರಿಸುವ ಕಾಯ್ದೆ" (The Countering America’s Adversaries Through Sanctions Act -CAATSA) ಯಡಿ ನಿರ್ಬಂಧಗಳನ್ನು ವಿಧಿಸಿತ್ತು.

ಆದರೆ ಭಾರತದ ವಿರುದ್ಧ ಕಠಿಣ ಕ್ರಮಗಳಿಗೆ ಮುಂದಾಗಬೇಕಾ ಅಥವಾ ನಿರ್ಬಂಧಗಳನ್ನು ತೆಗೆದುಹಾಕಬೇಕಾ ಎಂಬ ಬಗ್ಗೆ ವಾಶಿಂಗ್ಟನ್ ದ್ವಂದ್ವದಲ್ಲಿತ್ತು.

2017ರಲ್ಲಿ ಅಮೆರಿಕ ಸಂಸತ್ತಿನಿಂದ ಜಾರಿಯಾದ CAATSA ಕಾಯ್ದೆಯು- ರಷ್ಯಾದ ರಕ್ಷಣಾ ಇಲಾಖೆ ಮತ್ತು ಗುಪ್ತಚರ ಇಲಾಖೆಯೊಂದಿಗೆ ವ್ಯವಹಾರ ನಡೆಸುವ ಯಾವುದೇ ದೇಶದ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ನೀಡುತ್ತದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.