ETV Bharat / bharat

ಅನಂತನಾಗ್​ನಲ್ಲಿ ಆಕಸ್ಮಿಕ ಎನ್​​ಕೌಂಟರ್​.. ಇಬ್ಬರು ಉಗ್ರರು ಮಟಾಷ್​​ - ಆಕಸ್ಮಿಕ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತ

ಅನಂತ್‌ನಾಗ್‌ನ ಬಿಜ್‌ಬೆಹರಾ ಪ್ರದೇಶದ ಥಾಜಿವಾರದಲ್ಲಿ ಅನಂತ್‌ನಾಗ್ ಪೊಲೀಸರು ನಡೆಸಿದ ಆಕಸ್ಮಿಕ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರಗಾಮಿಗಳನ್ನು ಕೊಲ್ಲಲಾಗಿದೆ

Two militants neutralised in Anantnag
ಅನಂತನಾಗ್​ನಲ್ಲಿ ಆಕಸ್ಮಿಕ ಎನ್​​ಕೌಂಟರ್
author img

By

Published : Sep 7, 2022, 7:03 PM IST

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾ ಗ್ರಾಮದಲ್ಲಿ ನಡೆದ ಆಕಸ್ಮಿಕ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಶ್ಮೀರ ವಲಯದ ಪೊಲೀಸರ ಅಧಿಕೃತ ಟ್ವೀಟರ್​​ ಖಾತೆಯಿಂದ ಈ ಟ್ವೀಟ್‌ ಮಾಡಿ ಎನ್​​ಕೌಂಟರ್​ ವಿಷಯ ತಿಳಿಸಲಾಗಿದೆ. ಅನಂತ್‌ನಾಗ್‌ನ ಬಿಜ್‌ಬೆಹರಾ ಪ್ರದೇಶದ ಥಾಜಿವಾರದಲ್ಲಿ ಅನಂತ್‌ನಾಗ್ ಪೊಲೀಸರು ನಡೆಸಿದ ಆಕಸ್ಮಿಕ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರಗಾಮಿಗಳನ್ನು ಕೊಲ್ಲಲಾಗಿದೆ ಎಂದು ಕಾಶ್ಮೀರ ಪೊಲೀಸರು ಟ್ವೀಟ್​ನಲ್ಲಿ ಹೇಳಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.

ಇದನ್ನು ಓದಿ:ಲ್ಲಿದ್ದಲು ಸ್ಮಗ್ಲಿಂಗ್ ಪ್ರಕರಣ: ಪಶ್ಚಿಮ ಬಂಗಾಳ ಸಚಿವರ ನಿವಾಸದ ಮೇಲೆ ಸಿಬಿಐ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.