ETV Bharat / bharat

ಟಾಪ್​ 10 ನ್ಯೂಸ್​ @ 9 AM - ಈಟಿವಿ ಭಾರತ ಪ್ರಮುಖ ಸುದ್ದಿ

ಈ ಹೊತ್ತಿನ ಪ್ರಮುಖ ಸುದ್ದಿಗಳು ಈ ಕೆಳಗಿನಂತಿವೆ..

top ten news
ಟಾಪ್​ 10 ನ್ಯೂಸ್
author img

By

Published : Dec 15, 2021, 9:00 AM IST

ಸೋಲಿಸಲು ಸ್ಪರ್ಧಿಸಿರಲಿಲ್ಲ, ಗೆಲ್ಲಲೇಬೇಕೆಂದು ಸ್ಪರ್ಧಿಸಿದ್ವಿ; ರಮೇಶ್​ ಜಾರಕಿಹೊಳಿಗೆ ಹೆಬ್ಬಾಳ್ಕರ್ ಟಾಂಗ್

  • ಬೆದರಿಸಿ ದರೋಡೆ

ಸಂಘಟಕರ ಸೋಗಿನಲ್ಲಿ ಮನೆಗೆ ಎಂಟ್ರಿ, ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ ಬೆದರಿಸಿ ನಗದು, ಚಿನ್ನ ದರೋಡೆ

  • 'ಶಾಲೆ ಆರಂಭ ಬೇಡ'

ಸದ್ಯಕ್ಕೆ ಪ್ರಾಥಮಿಕ ಶಾಲೆಗಳ ಪುನಾರಂಭ ಬೇಡ : ಗೃಹ ವ್ಯವಹಾರಗಳ ಸಂಸದೀಯ ಸಮಿತಿಯಿಂದ ವರದಿ

  • ಕೋಟಿ ಕೋಟಿ ತೆರಿಗೆ

3 ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯಿಂದ ₹8.02 ಲಕ್ಷ ಕೋಟಿ ಸಂಗ್ರಹ: ಸಚಿವೆ ಸೀತಾರಾಮನ್​

  • ಮಾದಕವಸ್ತು ಪತ್ತೆ ಕೇಸ್​

ಮುಂದ್ರಾ ಬಂದರಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣ: ಅಮೆರಿಕ, ಇರಾನ್​, ಆಫ್ಘನ್​ಗೆ ಪತ್ರ ಬರೆಯಲಿರುವ ಎನ್​ಐಎ

  • ಕೋವಿಡ್​ ಸೋಂಕು

ಬಾಲಿವುಡ್​ನ ಕರೀನಾ, ಅಮೃತಾಗೆ ಕೊರೊನಾ: ಮುಂಬೈನ ನಾಲ್ಕು ಕಟ್ಟಡಗಳು ಸೀಲ್​ಡೌನ್​​

  • ಪವನ್​ಕುಮಾರ್​ಗೆ ಮುಂದಾಳತ್ವ

ಪ್ರೊ ಕಬಡ್ಡಿ ಲೀಗ್​​: ಬೆಂಗಳೂರು ಬುಲ್ಸ್​​ಗೆ ನಾಯಕನಾಗಿ ಪವನ್​!

  • ಪಾಕ್​ಗೆ ಸರಣಿ ಜಯ

Pak Vs Wi: 2ನೇ ಟಿ 20ಯಲ್ಲೂ ಗೆದ್ದ ಪಾಕ್​, ಕೊನೆ ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ

  • ದಳಪತಿಗಳ ನಿರೀಕ್ಷೆ ಹುಸಿ

ಪರಿಷತ್ ಚುನಾವಣೆ: ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ಜೆಡಿಎಸ್ ವಿಫಲ, ದಳಪತಿಗಳು ಎಡವಿದ್ದೆಲ್ಲಿ?

  • ಪ್ರವೇಶ ನಿರ್ಬಂಧ

ನಾಳೆಯಿಂದ ಕಾಫಿನಾಡಿನ ಗಿರಿಧಾಮಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ: ಜಿಲ್ಲಾಧಿಕಾರಿ ಆದೇಶ

  • ರಮೇಶ್​ಗೆ ಲಕ್ಷ್ಮಿ ಟಾಂಗ್​

ಸೋಲಿಸಲು ಸ್ಪರ್ಧಿಸಿರಲಿಲ್ಲ, ಗೆಲ್ಲಲೇಬೇಕೆಂದು ಸ್ಪರ್ಧಿಸಿದ್ವಿ; ರಮೇಶ್​ ಜಾರಕಿಹೊಳಿಗೆ ಹೆಬ್ಬಾಳ್ಕರ್ ಟಾಂಗ್

  • ಬೆದರಿಸಿ ದರೋಡೆ

ಸಂಘಟಕರ ಸೋಗಿನಲ್ಲಿ ಮನೆಗೆ ಎಂಟ್ರಿ, ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ ಬೆದರಿಸಿ ನಗದು, ಚಿನ್ನ ದರೋಡೆ

  • 'ಶಾಲೆ ಆರಂಭ ಬೇಡ'

ಸದ್ಯಕ್ಕೆ ಪ್ರಾಥಮಿಕ ಶಾಲೆಗಳ ಪುನಾರಂಭ ಬೇಡ : ಗೃಹ ವ್ಯವಹಾರಗಳ ಸಂಸದೀಯ ಸಮಿತಿಯಿಂದ ವರದಿ

  • ಕೋಟಿ ಕೋಟಿ ತೆರಿಗೆ

3 ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯಿಂದ ₹8.02 ಲಕ್ಷ ಕೋಟಿ ಸಂಗ್ರಹ: ಸಚಿವೆ ಸೀತಾರಾಮನ್​

  • ಮಾದಕವಸ್ತು ಪತ್ತೆ ಕೇಸ್​

ಮುಂದ್ರಾ ಬಂದರಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣ: ಅಮೆರಿಕ, ಇರಾನ್​, ಆಫ್ಘನ್​ಗೆ ಪತ್ರ ಬರೆಯಲಿರುವ ಎನ್​ಐಎ

  • ಕೋವಿಡ್​ ಸೋಂಕು

ಬಾಲಿವುಡ್​ನ ಕರೀನಾ, ಅಮೃತಾಗೆ ಕೊರೊನಾ: ಮುಂಬೈನ ನಾಲ್ಕು ಕಟ್ಟಡಗಳು ಸೀಲ್​ಡೌನ್​​

  • ಪವನ್​ಕುಮಾರ್​ಗೆ ಮುಂದಾಳತ್ವ

ಪ್ರೊ ಕಬಡ್ಡಿ ಲೀಗ್​​: ಬೆಂಗಳೂರು ಬುಲ್ಸ್​​ಗೆ ನಾಯಕನಾಗಿ ಪವನ್​!

  • ಪಾಕ್​ಗೆ ಸರಣಿ ಜಯ

Pak Vs Wi: 2ನೇ ಟಿ 20ಯಲ್ಲೂ ಗೆದ್ದ ಪಾಕ್​, ಕೊನೆ ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.