ETV Bharat / bharat

ಸಣ್ಣ ಕೋಳಿಯಾದರೂ ಇಡೋದು ದೊಡ್ಡ ಮೊಟ್ಟೆ : ಕೇರಳದಲ್ಲಿದೆ ವಿಶಿಷ್ಟ ತಳಿ!

ತ್ರಿಕನ್ನಮಂಗಲ್ ಮೂಲದ ಲಿಜ್ಜೀ ಜಾರ್ಜ್ ಎಂಬುವರು ಈ ಗ್ರಾಮ್​ಪ್ರಿಯಾ ಎಂಬ ಕೋಳಿ ಸಾಕುತ್ತಿದ್ದಾರೆ. ಕೋಳಿ ದೊಡ್ಡ ಮೊಟ್ಟೆಗಳನ್ನು ಪ್ರತಿ ಎರಡು ದಿನಕ್ಕೊಮ್ಮೆ ಇಡುತ್ತಿದೆ..

author img

By

Published : Apr 19, 2021, 4:38 PM IST

Updated : Apr 19, 2021, 10:56 PM IST

Small chicken, but large egg
ಸಣ್ಣ ಕೋಳಿ ಆದರೆ ದೊಡ್ಡ ಮೊಟ್ಟೆ

ಕೊಲ್ಲಂ : ಸಾಮಾನ್ಯವಾಗಿ ಕೋಳಿಗಳು ಗರಿಷ್ಟ 70 ಗ್ರಾಂ ನಷ್ಟು ಮೊಟ್ಟೆ ಇಡುತ್ತವೆ. ಆದರೆ, ಇಲ್ಲೊಂದು ಕೋಳಿ ತುಂಬಾ ದೊಡ್ಡ ಮೊಟ್ಟೆ ಇಡುತ್ತಿದೆ. ಆ ಮೂಲಕ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ.

ತ್ರಿಕನ್ನಮಂಗಲ್ ಮೂಲದ ಲಿಜ್ಜೀ ಜಾರ್ಜ್ ಎಂಬುವರು ಈ ಗ್ರಾಮ್​ಪ್ರಿಯಾ ಎಂಬ ಕೋಳಿ ಸಾಕುತ್ತಿದ್ದಾರೆ. ಕೋಳಿ ದೊಡ್ಡ ಮೊಟ್ಟೆಗಳನ್ನು ಪ್ರತಿ ಎರಡು ದಿನಕ್ಕೊಮ್ಮೆ ಇಡುತ್ತಿದೆ.

ಸಣ್ಣ ಕೋಳಿಯಾದರೂ ಇಡೋದು ದೊಡ್ಡ ಮೊಟ್ಟೆ

ಈ ಮೊಟ್ಟೆಯ ತೂಕ ಬರೋಬ್ಬರಿ 176 ಗ್ರಾಂ ತೂಗುತ್ತದೆ. ಬೆಳಗ್ಗೆ ಐದು ಗಂಟೆಗೆ ಈ ಕೋಳಿ ಮೊಟ್ಟೆ ಇಟ್ಟರೆ ಮನೆಯವರಿಗೆಲ್ಲಾ ಸಂತಸವೋ ಸಂತಸ. ಇನ್ನು, ಲಿಜ್ಜೀ ಅವರು ಮೂವತ್ತೈದು ವರ್ಷಗಳಿಂದ ಕೋಳಿಗಳನ್ನು ಸಾಕುತ್ತಿದ್ದರೂ, ಈ ರೀತಿಯ ಮೊಟ್ಟೆಗಳನ್ನು ಇಡುವ ಕೋಳಿ ನೋಡುತ್ತಿರುವುದು ಇದೇ ಮೊದಲು ಎನ್ನುತ್ತಾರೆ.

Last Updated : Apr 19, 2021, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.