ETV Bharat / bharat

ರಾಮೋಜಿ ಫಿಲ್ಮ್ ಸಿಟಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ.. ಧ್ವಜಾರೋಹಣ ಮಾಡಿದ ರಾಮೋಜಿ ರಾವ್ - ಧ್ವಜಾರೋಹಣ ಮಾಡಿದ ರಾಮೋಜಿ ರಾವ್

ವಿಶ್ವಪ್ರಸಿದ್ಧ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಾಮೋಜಿ ಗ್ರೂಪ್‌ನ ಮುಖ್ಯಸ್ಥರಾದ ರಾಮೋಜಿ ರಾವ್ ಅವರು ಫಿಲ್ಮ್ ಸಿಟಿಯ ಸಿಬ್ಬಂದಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

Ramoji Group Chairman Ramoji Rao hoists national flag at RFC in Hyderabad
ಧ್ವಜಾರೋಹಣ ಮಾಡಿದ ರಾಮೋಜಿ ರಾವ್
author img

By

Published : Aug 15, 2022, 1:34 PM IST

Updated : Aug 15, 2022, 3:14 PM IST

ಹೈದರಾಬಾದ್: ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ (ಆರ್‌ಎಫ್‌ಸಿ) ಸೋಮವಾರ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಾಮೋಜಿ ಉದ್ಯಮ ಸಮೂಹದ ಅಧ್ಯಕ್ಷರಾದ ರಾಮೋಜಿ ರಾವ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣ ಮಾಡಿದ ರಾಮೋಜಿ ರಾವ್

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಮೋಜಿ ಫಿಲಂ ಸಿಟಿಯ ಸಿಬ್ಬಂದಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ರಾಮೋಜಿ ಫಿಲಂ ಸಿಟಿ ಎಂಡಿ ವಿಜಯೇಶ್ವರಿ, ಈಟಿವಿ ಭಾರತ ಎಂಡಿ ಬೃಹತಿ ಚೆರುಕುರಿ ಮತ್ತು ಸಂಸ್ಥೆಯ ನೌಕರರು ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಆಜಾದಿ ಕಾ ಅಮೃತ್ ಮಹೋತ್ಸವ.. ಸ್ವಾತಂತ್ರ್ಯ ಹೋರಾಟ ನೆನಪಿಸುವ ಈ ಚಿತ್ರಗಳನ್ನು ನೋಡಿ

Last Updated : Aug 15, 2022, 3:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.