ETV Bharat / bharat

ತಮಿಳುನಾಡಿನಲ್ಲಿ ರಾಹುಲ್​ ಆಡಿದ ಮಾತಿಗೆ ಲೋಕಸಭೆಯಲ್ಲಿ ಗಿರಿರಾಜ್​ ಸಿಂಗ್​ ಉತ್ತರ!

ಮೀನುಗಾರಿಕೆ ಸಂಬಂಧ ರಾಹುಲ್​ ಗಾಂಧಿ ನೀಡಿದ ಹೇಳಿಕೆಯಿಂದ ನನಗೆ ನೋವುಂಟಾಗಿದೆ ಎಂದು ಮೀನುಗಾರಿಕಾ ಸಚಿವ ಗಿರಿರಾಜ್​ ಸಿಂಗ್ ಹೇಳಿದರು.

author img

By

Published : Mar 9, 2021, 12:44 PM IST

Fisheries minister Giriraj Singh
ಮೀನುಗಾರಿಕಾ ಸಚಿವ ಗಿರಿರಾಜ್​ ಸಿಂಗ್

ನವದೆಹಲಿ: ರಾಹುಲ್​ ಗಾಂಧಿ ತಮಿಳುನಾಡು ಭೇಟಿ ವೇಳೆ "ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೀನುಗಾರರಿಗೆ ಪ್ರತ್ಯೇಕ ಇಲಾಖೆಯನ್ನ ಸ್ಥಾಪಿಸುತ್ತೇವೆ" ಎಂದು ಹೇಳಿದ್ದರು. ಈ ಬಗ್ಗೆ ಲೋಕಸಭೆಯಲ್ಲಿ ಮೀನುಗಾರಿಕಾ ಸಚಿವ ಗಿರಿರಾಜ್​ ಸಿಂಗ್ ಪ್ರಸ್ತಾಪ ಮಾಡಿದ್ದಾರೆ.

"ಫೆಬ್ರವರಿ 2ರಂದು ರಾಹುಲ್​ ಗಾಂಧಿ ಕೇಳಿದ ಪ್ರಶ್ನೆಯಿಂದ ನೋವಾಗಿದೆ. ಆದರೆ, ಪುದುಚೇರಿ ಮತ್ತು ಕೊಚ್ಚಿಯಲ್ಲಿ ರಾಹುಲ್​ ದೇಶದಲ್ಲಿ ಮೀನುಗಾರಿಕೆ ಇಲಾಖೆ ಇಲ್ಲ ಎಂದು ಹೇಳಿದ್ದರು. ನನಗೆ ಗೊತ್ತಿಲ್ಲ ಅವರಿಗೆ(ರಾಹುಲ್​) ನೆನಪಿನ ಶಕ್ತಿ ಕುಂದಿದೆಯಾ ಎಂಬ ಬಗ್ಗೆ, ಇದೀಗ ಅವರಿಗೆ ನಾನು ಹೇಳಲು ಬಯಸುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಅದಕ್ಕಾಗಿ ಪ್ರತ್ಯೇಕ ಇಲಾಖೆ ಸ್ಥಾಪಿಸಲಾಗಿದೆ" ಎಂದು ಸ್ಪಷ್ಟಪಡಿಸಿದರು.

ಮೀನುಗಾರಿಕಾ ಸಚಿವ ಗಿರಿರಾಜ್​ ಸಿಂಗ್

ಮೀನುಗಾರಿಕೆ ಇಲಾಖೆ ಸಂಬಂಧ ವಿಪಕ್ಷ ನಾಯಕ ಅಧೀರ್ ರಂಜನ್​ ದಾಸ್​ ಚೌಧರಿ ಕೇಳಿದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವರು ಈ ಉತ್ತರ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.