ETV Bharat / bharat

ಒಡಿಶಾದಲ್ಲಿ 'VHPA ವೈಜಾಗ್‌ 1974' ಎಂದು ಕಾಲಿಗೆ ಬರೆದಿರುವ ಪಾರಿವಾಳ ಪತ್ತೆ ; ಸ್ಥಳೀಯರಲ್ಲಿ ಆತಂಕ - Once again a suspicious pigeon caught at Kendrapara with VHA Vizag 1974 tag

ಸದ್ಯ ಸ್ಥಳೀಯರಲ್ಲಿ ಇದು ಆತಂಕ ಮೂಡಿಸಿದೆ. ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಹಿಂದೆಯೂ ಒಡಿಶಾದಲ್ಲಿ ಅನುಮಾನಾಸ್ಪದವಾಗಿ ಪಾರಿವಾಳ ಪತ್ತೆಯಾಗಿತ್ತು..

Once again a suspicious pigeon caught at Kendrapara with VHA Vizag 1974 tag
ಒಡಿಶಾದಲ್ಲಿ 'VHA ವೈಜಾಗ್‌ 1974' ಎಂದು ಕಾಲಿಗೆ ಬರೆದಿರುವ ಪರಿವಾಳ ಪತ್ತೆ; ಸ್ಥಳೀಯರಲ್ಲಿ ಆತಂಕ..!
author img

By

Published : Jan 4, 2022, 3:37 PM IST

ಕೇಂದ್ರಪಾರ(ಒಡಿಶಾ) : ಅನುಮಾನಾಸ್ಪದವಾಗಿ ಪಾರಿವಾಳವೊಂದು ಬಂದಿಳಿರುವ ಘಟನೆ ಒಡಿಶಾದ ಕೇಂದ್ರಪಾರ ಜಿಲ್ಲೆಯ ದಾಶಿಪುರ ಗ್ರಾಮದಲ್ಲಿ ನಡೆದಿದೆ.

ಪಾರಿವಾಳವನ್ನು ರಕ್ಷಿಸಿ ಪರಿಶೀಲನೆ ನಡೆಸಿದಾಗ ಅದರ ಕಾಲಿನ ಮೇಲೆ ವಿಹೆಚ್‌ಪಿಎ ವೈಜಾನ್‌ 1974 ಎಂದು ಬರೆಯಲಾಗಿದೆ. ಪಾರಿವಾಳ ಎಲ್ಲಿಂದ ಬಂದಿದೆ. ಅದರ ಕಾಲಿನ ಮೇಲೆ ಕೋಡ್‌ ಅನ್ನು ಬರೆದವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.

ಸದ್ಯ ಸ್ಥಳೀಯರಲ್ಲಿ ಇದು ಆತಂಕ ಮೂಡಿಸಿದೆ. ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಹಿಂದೆಯೂ ಒಡಿಶಾದಲ್ಲಿ ಅನುಮಾನಾಸ್ಪದವಾಗಿ ಪಾರಿವಾಳ ಪತ್ತೆಯಾಗಿತ್ತು.

ಇದನ್ನೂ ಓದಿ: ಪಾಕಿಸ್ತಾನಿ ಮೊಬೈಲ್ ಸಂಖ್ಯೆ, ರಿಂಗ್​ ಹೊಂದಿದ್ದ ಶಂಕಿತ ಪಾರಿವಾಳ ಸೆರೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.