ETV Bharat / bharat

ಉತ್ತರ ಪರಗಣ: ಗೋಡೌನ್​ವೊಂದರಲ್ಲಿ ಭಾರಿ ಅಗ್ನಿ ಅವಘಡ - ಉತ್ತರಪರಗಣ ಜಿಲ್ಲೆಯಲ್ಲಿ ಅಗ್ನಿ ಅವಘಡೌ

ಕೋಲ್ಕತ್ತಾದಿಂದ 15 ಕಿ.ಮೀ ದೂರದಲ್ಲಿರುವ ನ್ಯೂ ಬರಾಕ್‌ಪೋರ್‌ನ ಬಿಲ್ಕಂಡ ಪ್ರದೇಶದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಅವಘಢ ಸಂಭವಿಸಿದ್ದು, ಇಬ್ಬರು ಕಟ್ಟಡದ ಒಳಗೆ ಕಾರ್ಮಿಕರು ಒಳಗೆ ಸಿಲುಕಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

Major blaze
Major blaze
author img

By

Published : May 27, 2021, 8:42 PM IST

ಉತ್ತರ 24 ಪರಗಣ(ಪಶ್ಚಿಮ ಬಂಗಾಳ) : ಜಿಲ್ಲೆಯ ಗೋದಾಮಿನ ಕಟ್ಟಡವೊಂದರಲ್ಲಿ ಇಂದು ಮುಂಜಾನೆ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

ಗೋಡೌನ್​ವೊಂದರಲ್ಲಿ ಭಾರಿ ಅಗ್ನಿ ಅವಘಡ

ಕೋಲ್ಕತ್ತಾದಿಂದ 15 ಕಿ.ಮೀ ದೂರದಲ್ಲಿರುವ ನ್ಯೂ ಬರಾಕ್‌ಪೋರ್‌ನ ಬಿಲ್ಕಂಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಅವಘಢ ಸಂಭವಿಸಿದ್ದು, ಇಬ್ಬರು ಕಟ್ಟಡದ ಒಳಗೆ ಕಾರ್ಮಿಕರು ಒಳಗೆ ಸಿಲುಕಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆಗೆ ಕಾರಣ ಏನೆಂದು ಈವರೆಗೂ ತಿಳಿದುಬಂದಿಲ್ಲ.

ಇದನ್ನೂ ಓದಿ:TTD v/s Hampi: ಅಸಂಪೂರ್ಣವಾಗಿ ಮುಗಿದ ಹನುಮ ಜನ್ಮಸ್ಥಳ ಚರ್ಚೆ, ಟಿಟಿಡಿ ವಾದ ಒಪ್ಪದ ಗೋವಿಂದಾನಂದ ಶ್ರೀ

ಬೆಂಕಿ ಹತೋಟಿಗೆ ತರಲು ಅಂದಾಜು 11 ಅಗ್ನಿಶಾಮಕ ಟೆಂಡರ್ ಕಾರ್ಯ ನಿರ್ವಹಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.