ಮಹಾರಾಷ್ಟ್ರ: ಆದಾಯ ತೆರಿಗೆ ಇಲಾಖೆ ಭರ್ಜರಿ ದಾಳಿ ನಡೆಸಿದೆ. ಉಕ್ಕು ತಯಾರಕರ ಕಾರ್ಖಾನೆಗಳು, ಮನೆಗಳು ಮತ್ತು ಕಚೇರಿಗಳ ಮೇಲೆ ರೈಡ್ ನಡೆಸಲಾಗಿದ್ದು, ಸುಮಾರು 390 ಕೋಟಿ ಮೌಲ್ಯದ ಲೆಕ್ಕವಿರದ ಆಸ್ತಿ ಪತ್ತೆ ಮಾಡಿದೆ.
ಜಲ್ನಾ ಜಿಲ್ಲೆಯ ಉಕ್ಕು, ಬಟ್ಟೆ ವ್ಯಾಪಾರಿ ಮತ್ತು ರಿಯಲ್ ಎಸ್ಟೇಟ್ ನಡೆಸುತ್ತಿರುವ ವ್ಯಕ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ಆಗಸ್ಟ್ 1 ರಿಂದ 8 ರವರೆಗೆ ಈ ದಾಳಿ ನಡೆದಿದೆ. ಇದರಲ್ಲಿ 58 ಕೋಟಿ ನಗದು, 32 ಕಿಲೋ ಚಿನ್ನಾಭರಣಗಳು, 16 ಕೋಟಿ ಮೌಲ್ಯದ ವಜ್ರಗಳು, ರತ್ನಗಳು ಮತ್ತು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಓದಿ: ಚಪ್ಪಲಿಯಲ್ಲಿ ಅಕ್ರಮ ಚಿನ್ನಸಾಗಾಟ: 17.43 ಲಕ್ಷ ರೂ ಮೌಲ್ಯದ ಚಿನ್ನ ವಶ