ETV Bharat / bharat

ಭಾರತದಲ್ಲಿ 3,688 ಹೊಸ ಕೋವಿಡ್​ ಪ್ರಕರಣ ಪತ್ತೆ, 50 ಸಾವು: ಏರಿಕೆಯತ್ತ ಸೋಂಕಿತರ ಸಂಖ್ಯೆ - ಭಾರತದಲ್ಲಿ 3,688 ಹೊಸ ಕೋವಿಡ್​ ಪ್ರಕರಣ ಪತ್ತೆ

ಕಳೆದ 24 ಗಂಟೆಗಳಲ್ಲಿ 2,755 ರೋಗಿಗಳು ಚೇತರಿಸಿಕೊಂಡಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,25,33,377 ಕ್ಕೆ ತಲುಪಿದೆ. ಪರಿಣಾಮವಾಗಿ, ಭಾರತದ ಚೇತರಿಕೆಯ ಪ್ರಮಾಣವು 98.74 ಪ್ರತಿಶತದಷ್ಟಿದೆ.

india-coronavirus-tracker
ಭಾರತದಲ್ಲಿ 3,688 ಹೊಸ ಕೋವಿಡ್​ ಪ್ರಕರಣ ಪತ್ತೆ
author img

By

Published : Apr 30, 2022, 12:16 PM IST

ನವದೆಹಲಿ: ದೇಶದಲ್ಲಿ ಶನಿವಾರ 3,688 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ನಿನ್ನೆ ವರದಿಯಾಗಿದ್ದ 3,377 ಸೋಂಕುಗಳನ್ನು ಬೀಟ್​ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ಅವಧಿಯಲ್ಲಿ ರಾಷ್ಟ್ರಾದ್ಯಂತ ಒಟ್ಟು 50 ಜನ ಕೋವಿಡ್​ಗೆ ತುತ್ತಾಗಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 5,23,803 ಕ್ಕೆ ಏರಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 18,684ಕ್ಕೆ ಗಣನೀಯ ಏರಿಕೆ ಕಂಡಿದೆ. ಇದು ದೇಶದ ಒಟ್ಟು ಸಕಾರಾತ್ಮಕ ಪ್ರಕರಣಗಳಲ್ಲಿ 0.04 ಪ್ರತಿಶತದಷ್ಟಿದೆ. ಕಳೆದ 24 ಗಂಟೆಗಳಲ್ಲಿ 2,755 ರೋಗಿಗಳು ಚೇತರಿಸಿಕೊಂಡಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,25,33,377 ಕ್ಕೆ ತಲುಪಿದೆ. ಪರಿಣಾಮವಾಗಿ, ಭಾರತದ ಚೇತರಿಕೆ ಪ್ರಮಾಣವು 98.74 ಪ್ರತಿಶತದಷ್ಟಿದೆ.

  • " class="align-text-top noRightClick twitterSection" data="">

ಇದೇ ಅವಧಿಯಲ್ಲಿ ದೇಶಾದ್ಯಂತ ಒಟ್ಟು 4,96,640 ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಟ್ಟಾರೆ 83.74 ಕೋಟಿಗೆ ಏರಿಕೆಯಾಗಿದೆ. ಸಾಪ್ತಾಹಿಕ ಪಾಸಿಟಿವ್​ ದರ 0.66 ಪ್ರತಿಶತದಷ್ಟಿದ್ದರೆ, ದೈನಂದಿನ ಪಾಸಿಟಿವ್​ ದರ 0.74 ಶೇಕಡಾದಲ್ಲಿ ಕನಿಷ್ಠ ಏರಿಕೆಯಾಗಿದೆ. ಶನಿವಾರ ಬೆಳಗ್ಗಿನ ಹೊತ್ತಿಗೆ, ಭಾರತದ ಕೋವಿಡ್-19 ವ್ಯಾಕ್ಸಿನೇಷನ್ ಕವರೇಜ್ 2,32,98,421 ಸೆಷನ್‌ಗಳ ಮೂಲಕ 188.89 ಕೋಟಿಗಳನ್ನು ಮೀರಿದೆ.

ಇದನ್ನೂ ಓದಿ: ದೇಶದಲ್ಲಿ ಏರುತ್ತಿದೆ ಸಕ್ರಿಯ ಪ್ರಕರಣಗಳ ಸಂಖ್ಯೆ... ಚೇತರಿಕೆಯಲ್ಲೂ ನಾಟ್​ ಬ್ಯಾಡ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.