- ದೇಶದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ ಸಮಾರಂಭ
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ, ಎರಡನೇ ದಿನದ ಬೆಳವಣಿಗೆಗಳು
- ಆಧಾರ್ - ವೋಟರ್ ಐಡಿ ಲಿಂಕ್ ಕಾನೂನು ವಿರೋಧಿಸಿ ಅರ್ಜಿ: ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ
- ಶ್ರೀಲಂಕಾ ಜನತೆ ಮುತ್ತಿಗೆ ಹಾಕಿದ್ದ ರಾಷ್ಟ್ರಾಧ್ಯಕ್ಷರ ಕಚೇರಿ ಇಂದಿನಿಂದ ಮತ್ತೆ ಓಪನ್
- ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಮೌನ ಪ್ರತಿಭಟನೆ ಸಿದ್ಧತೆ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರ ಸಭೆ
- ಫ್ರೀಡಂ ಪಾರ್ಕ್ನಲ್ಲಿ ಚಿಟ್ ಫಂಡ್ ಮೇಲೆ ಜಿಎಸ್ಟಿ ಹೆಚ್ಚಳ ವಿರೋಧಿಸಿ ಚಿಟ್ ಫಂಡ್ ಸಂಘದವರ ಪ್ರತಿಭಟನೆ
- ಮಲ್ಲೇಶ್ವರದಲ್ಲಿ 'ವಿಕ್ರಾಂತ್ ರೋಣ' ಸಿನೆಮಾ ಬಗ್ಗೆ ನಿರ್ಮಾಪಕ ಜಾಕ್ ಮಂಜು ಸುದ್ದಿಗೋಷ್ಠಿ
ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪದಗ್ರಹಣ ಸೇರಿ ಇಂದಿನ ವಿದ್ಯಮಾನಗಳು - ಇಂದಿನ ಘಟನಾವಳಿಗಳ
ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..
ಇಂದು ನಡೆಯುವ ಪ್ರಮುಖ ಬೆಳವಣಿಗೆ