- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ‘ಮಹಾ ಪರಿನಿರ್ವಾಣ ದಿನ’
- ವಿಧಾನ ಪರಿಷತ್ ಚುನಾವಣೆ: ಬಿಜೆಪಿಗೆ ಬೆಂಬಲ ನೀಡುವ ಕುರಿತು ಜೆಡಿಎಸ್ ತೀರ್ಮಾನ
- ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಭಾರತಕ್ಕೆ ಆಗಮನ
- ಸಂಸತ್ ಚಳಿಗಾಲದ ಅಧಿವೇಶನ: ಲೋಕಸಭೆ, ರಾಜ್ಯಸಭೆ ಕಲಾಪಗಳು
- ಅಧಿವೇಶನ ಕಾರ್ಯತಂತ್ರದ ಕುರಿತು ಚರ್ಚಿಸಲು ಪ್ರತಿಪಕ್ಷ ನಾಯಕರ ಸಭೆ
- ಕೋವಿಡ್ ಬೂಸ್ಟರ್ ಡೋಸ್ ಕುರಿತು ಇಂದು ಎನ್‌ಟಿಜಿಐ ಸಭೆ: ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಚರ್ಚೆ ಸಾಧ್ಯತೆ
- ಡಾ.ಅಂಬೇಡ್ಕರ್ ‘ಮಹಾಪರಿನಿರ್ವಾಣ ದಿವಸ’: ಯುಪಿಯಲ್ಲಿ ಬಿಎಸ್‌ಪಿಯಿಂದ ವಿಶೇಷ ಆಚರಣೆ
- ಒಮಿಕ್ರಾನ್ ಮತ್ತು ಲಸಿಕೆ ಕುರಿತು ಸಂಸದೀಯ ಸ್ಥಾಯಿ ಸಮಿತಿ ಸಭೆ
- ಮುಂಬೈ ಕ್ರಿಕೆಟ್ ಟೆಸ್ಟ್: ಇಂದು ಭಾರತ- ನ್ಯೂಜಿಲೆಂಡ್ ಮಧ್ಯೆ ನಾಲ್ಕನೇ ದಿನದಾಟ, ವಿಜಯದ ಹೊಸ್ತಿಲಲ್ಲಿ ಭಾರತ
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮಾಹಿತಿ ನಿಮಗೆ ತಿಳಿದಿರಲಿ.
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...