ETV Bharat / bharat

"ಸಂತೋಷ - ದುಃಖದಲ್ಲಿ ಸಮಾನತೆ ಕಾಣುವವನೇ ನಿಜವಾದ ಯೋಗಿ" ಇಂದಿನ ಪ್ರೇರಣಾ ಶಕ್ತಿ

ನಿಜವಾದ ಯೋಗಿಯು ಎಲ್ಲಾ ಜೀವಿಗಳ ನಿಜವಾದ ಸಮಾನತೆ ಅವರ ಸಂತೋಷ ಮತ್ತು ದುಃಖದಲ್ಲಿ ಭಾಗಿಯಾಗುತ್ತಾರೆ. ಯಾರೊಬ್ಬರ ಮನಸ್ಸು ಅಸ್ತವ್ಯಸ್ತಗೊಳಿಸದೇ, ಯಾರ ಮನಸ್ಸು ನೋಯಿಸದೇ, ಯಾರು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಅಂತವರಿಗೆ ಯಶಸ್ಸು ನಿಶ್ಚಿತ. ಯೋಗಕ್ಷೇಮ ಕಾರ್ಯಗಳಲ್ಲಿ ತೊಡಗಿರುವ ಯೋಗಿಯು ಇಹಲೋಕದಲ್ಲಾಗಲಿ ಅಥವಾ ಪರಲೋಕದಲ್ಲಾಗಲಿ ಉತ್ತಮನಾಗಿರುತ್ತಾನೆ.

motivation
ಪ್ರೇರಣಾ ಶಕ್ತಿ
author img

By

Published : Jul 30, 2021, 8:18 AM IST

ಇಂದಿನ ಪ್ರೇರಣಾ ಶಕ್ತಿ-ಗೀತಸಾರ: ಪ್ರಿಯವಾದದ್ದನ್ನು ಸ್ವೀಕರಿಸಿದಲ್ಲಿ ಸಂತೋಷಪಡದವನು ಅಥವಾ ಅಹಿತಕರವಾದದ್ದನ್ನು ಸ್ವೀಕರಿಸುವದರಿಂದ ತೊಂದರೆಗೊಳಗಾಗದವನು, ಸ್ಥಿರವಾದ ಬುದ್ಧಿಶಕ್ತಿ ಹೊಂದಿರುವವನು, ಭಗವಂತನ ಜ್ಞಾನವನ್ನು ತಿಳಿದಿರುವವನು ಈಗಾಗಲೇ ಬ್ರಹ್ಮನಲ್ಲಿದ್ದಾನೆ. ಭಗವಂತನನ್ನು ಭಕ್ತಿಯಿಂದ ಪೂಜಿಸುವ, ಆತನನ್ನು ಅವಿಭಾಜ್ಯ ಎಂದು ತಿಳಿದ ಯೋಗಿಯು ಯಾವಾಗಲೂ ದೇವರಲ್ಲಿ ನೆಲೆಸಿರುತ್ತಾನೆ.

ಪ್ರೇರಣಾ ಶಕ್ತಿ

ನಿಜವಾದ ಯೋಗಿಯು ಎಲ್ಲ ಜೀವಿಗಳ ನಿಜವಾದ ಸಮಾನತೆಯನ್ನು ಅವರ ಸಂತೋಷ ಮತ್ತು ದುಃಖದಲ್ಲಿ ನೋಡುತ್ತಾರೆ. ಯಾರೊಬ್ಬರ ಮನಸ್ಸು ಅಸ್ತವ್ಯಸ್ತವಾಗದೇ, ಯಾರ ಮನಸ್ಸು ಸಂಯಮದಿಂದ ಕೂಡಿರುತ್ತದೆ, ಯಾರು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಅಂತವರಿಗೆ ಯಶಸ್ಸು ನಿಶ್ಚಿತ. ಯೋಗಕ್ಷೇಮ ಕಾರ್ಯಗಳಲ್ಲಿ ತೊಡಗಿರುವ ಯೋಗಿಯು ಇಹಲೋಕದಲ್ಲಾಗಲಿ ಅಥವಾ ಪರಲೋಕದಲ್ಲಾಗಲಿ ಉತ್ತಮನಾಗಿರುತ್ತಾನೆ.

ಒಳ್ಳೆಯದನ್ನು ಮಾಡುವವರು ಎಂದಿಗೂ ಕೆಟ್ಟದ್ದರಿಂದ ಸೋಲುವುದಿಲ್ಲ. ಯಾವಾಗ ಒಬ್ಬ ಯೋಗಿಯು ನಿಜವಾದ ಪ್ರಾಮಾಣಿಕತೆಯೊಂದಿಗೆ ಮುಂದುವರೆಯಲು ಪ್ರಯತ್ನಿಸುತ್ತಾನೆ. ಅವನು ಸಿದ್ಧಿ - ಪ್ರಯೋಜನಗಳನ್ನು ಪಡೆಯುವ ಮೂಲಕ ಅಂತಿಮ ಗಮ್ಯ ಪಡೆಯುತ್ತಾನೆ.

ಒಬ್ಬ ಯೋಗಿಯು ತಪಸ್ವಿ, ಕಲಿತ ವ್ಯಕ್ತಿ ಮತ್ತು ಫಲಪ್ರದ ಕೆಲಸಗಾರನಿಗಿಂತ ಶ್ರೇಷ್ಠ. ಆದ್ದರಿಂದ ಒಬ್ಬನು ಎಲ್ಲ ರೀತಿಯಲ್ಲೂ ಯೋಗಿಯಾಗಬೇಕು. ಮನಸ್ಸಿನಲ್ಲಿ ನನ್ನನ್ನು ಪೂಜಿಸುವ, ದೇವರಲ್ಲಿ ಮಗ್ನನಾದ ಭಕ್ತ ನನ್ನ ಅಭಿಪ್ರಾಯದಲ್ಲಿ ಅತ್ಯುತ್ತಮ ಯೋಗಿ. ಕರ್ಮಯೋಗ ಇಲ್ಲದೇ ಸನ್ಯಾಸವನ್ನು ಪಡೆಯುವುದು ಕಷ್ಟ. ಚಿಂತನಶೀಲ ಕರ್ಮ ಯೋಗಿ ಶೀಘ್ರದಲ್ಲೇ ಬ್ರಹ್ಮ(ಮುಕ್ತಿ)ವನ್ನು ಪಡೆಯುತ್ತಾನೆ. ಪ್ರಕ್ಷುಬ್ಧ ಮನಸ್ಸನ್ನು ನಿಯಂತ್ರಿಸುವುದು ಖಂಡಿತವಾಗಿಯೂ ತುಂಬಾ ಕಷ್ಟ. ಆದರೆ, ಸರಿಯಾದ ಅಭ್ಯಾಸದ ಮೂಲಕ ಮತ್ತು ನಿರ್ಲಿಪ್ತತೆಯ ಮೂಲಕ ಇದು ಸಾಧ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.