ETV Bharat / bharat

ಮುಂಬೈ ದಾಳಿಗೆ 14 ವರ್ಷ: ಭಯೋತ್ಪಾದನೆ ಮನುಕುಲಕ್ಕೆ ಧಕ್ಕೆ ಎಂದ ವಿದೇಶಾಂಗ ಸಚಿವ ಜೈಶಂಕರ್​ - terrorism is a threat to mankind

ಮುಂಬೈ ದಾಳಿಗೆ 14 ವರ್ಷ ಕಳೆದಿದ್ದು. ಈ ಉಗ್ರರ ದಾಳಿಯಲ್ಲಿ ಮಡಿದ ಸಂತ್ರಸ್ತರನ್ನು ವಿದೇಶಾಂಗ ಸಚಿವರು ಸ್ಮರಣೆ ಮಾಡಿದ್ದಾರೆ

ಮುಂಬೈ ದಾಳಿಗೆ 14 ವರ್ಷ: ಭಯೋತ್ಪಾದನೆ ಮನುಕುಲಕ್ಕೆ ಧಕ್ಕೆ ಎಂದ ವಿದೇಶಾಂಗ ಸಚಿವ ಜೈಶಂಕರ್​
external-affairs-minister-jaishankar-says-terrorism-is-a-threat-to-mankind
author img

By

Published : Nov 26, 2022, 11:14 AM IST

ದೆಹಲಿ: ಭಯೋತ್ಪಾದನೆ ಮನುಕುಲಕ್ಕೆ ಮಾರಕವಾಗಿದ್ದು, ಆತಂಕ ಮೂಡಿಸಿದೆ. ಜಗತ್ತಿನಾದ್ಯಂತ ನಡೆಯುತ್ತಿರುವ 26/11 ಮುಂಬೈ ದಾಳಿಯಲ್ಲಿ ಸಾವನ್ನಪ್ಪಿದವರ ಸ್ಮರಣೆಯಲ್ಲಿ ಭಾರತ ಭಾಗಿಯಾಗಿದೆ. ಈ ದಾಳಿಯನ್ನು ಯೋಜಿಸಿದ ಮತ್ತು ಮೇಲ್ವಿಚಾರಣೆ ಮಾಡಿದವರನ್ನು ನ್ಯಾಯದ ಮುಂದೆ ತರಬೇಕು. ನಾವು ಭಯೋತ್ಪಾದನೆಯ ಪ್ರತಿಯೊಬ್ಬ ಸಂತ್ರಸ್ತರ ಜೊತೆಗಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

  • Terrorism threatens humanity.

    Today, on 26/11, the world joins India in remembering its victims. Those who planned and oversaw this attack must be brought to justice.

    We owe this to every victim of terrorism around the world. pic.twitter.com/eAQsVQOWFe

    — Dr. S. Jaishankar (@DrSJaishankar) November 26, 2022 " class="align-text-top noRightClick twitterSection" data=" ">

ಮುಂಬೈ ದಾಳಿಗೆ 14 ವರ್ಷ ಕಳೆದಿದ್ದು. ಈ ಉಗ್ರರ ದಾಳಿಯಲ್ಲಿ ಮಡಿದ ಸಂತ್ರಸ್ತರನ್ನು ವಿದೇಶಾಂಗ ಸಚಿವರು ಸ್ಮರಿಸಿದ್ದಾರೆ. 14 ವರ್ಷಗಳ ಹಿಂದೆ ನವೆಂಬರ್​ 26ರಂದು ಮುಂಬೈನಲ್ಲಿ ನಡೆದ ಪಾಕಿಸ್ತಾನ ಮೂಲದ ಲಷ್ಕರ್​ ಎ-ತೋಯ್ಬಾದ 12 ಮಂದಿ ಉಗ್ರರು ನಡೆಸಿದ ದಾಳಿಯಲ್ಲಿ 174 ಮಂದಿಯನ್ನು ಗುಂಡಿಕ್ಕಿ ಕೊಂದಿದ್ದರು. ಇದರಲ್ಲಿ 26 ಮಂದಿ ವಿದೇಶಿಗರು ಆಗಿದ್ದು, ಘಟನೆಯಲ್ಲಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ: ಮುಂಬೈ ದಾಳಿಗೆ 14 ವರ್ಷ.. ಭಾರತೀಯ ಇತಿಹಾಸ ಪುಟದಲ್ಲಿ ಮರೆಯಲಾಗದ ಕಹಿ ಘಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.