ETV Bharat / bharat

ಇಂದಿನ ದ್ವಾದಶ ರಾಶಿಗಳ ಭವಿಷ್ಯ.. ಗುರುರಾಯರ ಆಶೀರ್ವಾದ ಯಾರ ಮೇಲಿದೆ? - ಈಟಿವಿ ಭಾರತ ಭವಿಷ್ಯ

Horoscope Today : ಈ ದಿನದ ಪಂಚಾಂಗ ಹಾಗೂ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿವೆ..

Etv Bharat Horoscope of january 27
ಪಂಚಾಂಗ ಹಾಗೂ ರಾಶಿ ಭವಿಷ್ಯ
author img

By

Published : Jan 27, 2022, 12:32 AM IST

ಇಂದಿನ ಪಂಚಾಂಗ

  • ಗುರುವಾರ-27-01-2022
  • ಸಂವತ್ಸರ: ಪ್ಲವನಾಮ
  • ಕಾಲ: ಉತ್ತರಾಯಣ
  • ಋತು: ಶಿಶಿರ
  • ಮಾಸ: ಪುಷ್ಯ
  • ಪಕ್ಷ: ಕೃಷ್ಣ
  • ತಿಥಿ: ದಶಮಿ
  • ನಕ್ಷತ್ರ: ವಿಶಾಖಾ
  • ಸೂರ್ಯೋದಯ: ಬೆಳಗ್ಗೆ 06:45 ಗಂಟೆಗೆ
  • ಅಮೃತ ಕಾಲ: ಬೆಳಗ್ಗೆ 09:38ರಿಂದ 11:04ರವರೆಗೆ
  • ವರ್ಜ್ಯಂ: ಸಂಜೆ 6.15ರಿಂದ 07:50ರ ತನಕ
  • ದುರ್ಮುಹೂರ್ತ: ಬೆಳಗ್ಗೆ 10:45ರಿಂದ 11:33 ಹಾಗೂ ಮಧ್ಯಾಹ್ನ 03:33ರಿಂದ 04:21ರ ತನಕ
  • ರಾಹುಕಾಲ : ಮಧ್ಯಾಹ್ನ01:57ರಿಂದ 03:23ರವರೆಗೆ
  • ಸೂರ್ಯಾಸ್ತ: ಸಂಜೆ 06:15 ಗಂಟೆಗೆ

ಇಂದಿನ ರಾಶಿ ಭವಿಷ್ಯ ಹೀಗಿದೆ:

ಮೇಷ: ಜೀವನದಲ್ಲಿ ಕೊಂಚ ಉತ್ಸಾಹ ತಂದುಕೊಳ್ಳಿರಿ. ನಿಮ್ಮನ್ನು ನೀವು ವ್ಯಸ್ತರಾಗಿಸಿಕೊಳ್ಳಿ. ಆದರೆ, ಯಾವುದನ್ನೂ ಅತಿಯಾಗಿ ಮಾಡಬೇಡಿ. ಇಂದು ನೀವು ಗುಂಪು ಚಟುವಟಿಕೆಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತೀರಿ.

ವೃಷಭ: ಇಂದು ನಿಮ್ಮ ಮನಸ್ಸು ನಿಮ್ಮ ವೈಯಕ್ತಿಕ ಮಿತ್ರರು ಮತ್ತು ಕುಟುಂಬ ಸದಸ್ಯರತ್ತ ಸೆಳೆಯುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಮತ್ತು ಆತ್ಮೀಯ ಬಾಂಧವ್ಯಗಳು ನಿಮ್ಮ ಮನಸ್ಸಿನ ಮೇಲ್ಪದರದಲ್ಲಿರುತ್ತದೆ.

ಮಿಥುನ: ಕುಟುಂಬದ ಮರು ಭೇಟಿ ಅಥವಾ ಸಂತೋಷಕೂಟ ಆಯೋಜಿಸಲು ಶ್ರಮಿಸುತ್ತಿದ್ದೀರಿ. ಇಂದು ಅದಕ್ಕೆ ಪರಿಪೂರ್ಣ ದಿನ. ನಿಮ್ಮ ಹತ್ತಿರದ ಮಿತ್ರರನ್ನು ಹಾಗೂ ವ್ಯಾಪಾರ ಪಾಲುದಾರರನ್ನೂ ಮನೆಗೆ ಆಹ್ವಾನಿಸಲಿದ್ದೀರಿ.

ಕರ್ಕಾಟಕ: ಇಂದು ನಿಮ್ಮ ದಿನವನ್ನು ಸ್ಫೂರ್ತಿಯಲ್ಲಿ ಪ್ರಾರಂಭಿಸುತ್ತೀರಿ. ನಿಮ್ಮ ಉತ್ಸಾಹ ಮತ್ತು ಹರ್ಷಚಿತ್ತತೆಯಿಂದ ಇರುತ್ತೀರಿ. ಆದರೆ, ನಿಮ್ಮ ಉತ್ಸಾಹವು ಅಲ್ಪಕಾಲೀನ ಮತ್ತು ಕೆಟ್ಟ ಸುದ್ದಿಗಳಿಂದ ಕಂಗೆಡಿಸಿ ತಲ್ಲಣಗೊಳಿಸುತ್ತದೆ. ನೀವು ಒತ್ತಡದ ಭಾವನೆ ಹೊಂದಿರದೇ, ಕೊಂಚ ಬಿಡುವು ತೆಗೆದುಕೊಳ್ಳಿ. ದಿನ ಅಂತ್ಯವಾಗುವಾಗ ವಿಷಯಗಳು ಉತ್ತಮಗೊಳ್ಳುತ್ತವೆ.

ಸಿಂಹ: ನೀವು ನಿಮ್ಮ ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತೀರಿ ಮತ್ತು ಕಾರ್ಯ ನಿರ್ವಹಣೆಯ ಶೈಲಿಯಿಂದ ಕಚೇರಿಯಲ್ಲಿ ಬಡ್ತಿ ಪಡೆಯುತ್ತೀರಿ. ನೀವು ಕೆಲಸ ಮಾಡುವ ಪ್ರಮಾಣವನ್ನೂ ಹೆಚ್ಚಿಸಲಿದ್ದೀರಿ. ನಿಮ್ಮ ಶ್ರಮದ ಪ್ರತಿಫಲ ಕೂಡಲೇ ನಿಮಗೆ ಲಭ್ಯವಿಲ್ಲದೇ ಇರಬಹುದು, ಸಂಕ್ಷಿಪ್ತ ಸಮಯದಲ್ಲಿ ನೀವು ನಿರೀಕ್ಷಿದ್ದಕ್ಕಿಂತ ಹೆಚ್ಚು ಲಾಭ ಗಳಿಸುತ್ತೀರಿ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕನ್ಯಾ: ಹೆಚ್ಚು ಕೆಲಸ ಕೈಗೊಳ್ಳುವ ನಿಮ್ಮ ಮಹತ್ವಾಕಾಂಕ್ಷೆ ಅತ್ಯಂತ ಪ್ರಮುಖವಾಗಿರುತ್ತದೆ. ಇಡೀ ದಿನ ಕಠಿಣ ಪರಿಶ್ರಮ ಪಟ್ಟ ನಂತರ, ನೀವು ಕೊಂಚ ಮನರಂಜನೆ ಮತ್ತು ವಿಶ್ರಾಂತಿಯನ್ನು ಪಡೆಯುವಿರಿ.

ತುಲಾ: ಮಧ್ಯಾಹ್ನ ನಿಮ್ಮದೇ ತರಂಗಾಂತರ ಹೊಂದಿರುವ ಜನರನ್ನು ಭೇಟಿ ಮಾಡುತ್ತೀರಿ ಮತ್ತು ಇದು ಸಾಕಷ್ಟು ಆಸಕ್ತಿದಾಯಕ ಚರ್ಚೆಗಳಿಗೆ ಕಾರಣವಾಗುತ್ತದೆ. ಇಂದು ನೀವು ವಿಶ್ವದ ಕುರಿತು ನಿಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಬಯಸುತ್ತೀರಿ. ನಿಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತೀರಿ.

ವೃಶ್ಚಿಕ: ಇಂದು ನಿಮಗೆ ಉತ್ತಮ ದಿನ. ನಿಮ್ಮ ಪ್ರೀತಿಪಾತ್ರರರಿಗೆ ಹೆಚ್ಚು ಆದ್ಯತೆ ನೀಡುತ್ತೀರಿ. ಕೆಲಸದ ವಿಷಯದಲ್ಲಿ ನೀವು ಬಹಳ ಸುಲಭವಾಗಿ ನಿಭಾಯಿಸುತ್ತೀರಿ.

ಧನು: ನೀವು ಇಂದು ಅತ್ಯಂತ ಸಮತೋಲನದಲ್ಲಿರುತ್ತೀರಿ. ಕುಟುಂಬದ ವ್ಯಕ್ತಿಯಾಗಿ, ನಿಮ್ಮ ಸಮಯವನ್ನು ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಜವಾಬ್ದಾರಿಗಳಿಗಾಗಿ ಕಳೆಯುತ್ತೀರಿ. ಸಂಜೆ ನಿಸರ್ಗದ ಪ್ರಶಾಂತತೆಯನ್ನು ಆನಂದಿಸಿ.

ಮಕರ: ನೀವು ಮಹತ್ತರ ಸಂವಹನ ಕೌಶಲ್ಯಗಳನ್ನು ಹೊಂದಿದ್ದೀರಿ. ಇದು ನಿಮ್ಮ ಸುತ್ತಲೂ ಇರುವ ಅತ್ಯಂತ ಮೊಂಡುತನದ ವ್ಯಕ್ತಿಗಳ ಮನ ಒಲಿಸುತ್ತದೆ. ಆದಾಗ್ಯೂ, ನೀವು ಈ ಸಾಮರ್ಥ್ಯವನ್ನು ಹೆಚ್ಚು ಹೆಚ್ಚು ತೀಕ್ಷ್ಣಗೊಳಿಸಿಕೊಳ್ಳಬೇಕು. ನೀವು ಸಮಸ್ಯೆಯ ಕೇಂದ್ರವನ್ನು ಕಂಡುಕೊಂಡು ಅದಕ್ಕೆ ನೀವು ಎದುರು ನೋಡುತ್ತಿರುವ ಸೂಕ್ತ ಪ್ರತಿಕ್ರಿಯೆಗಳನ್ನು ಆವಿಷ್ಕರಿಸಿಕೊಳ್ಳುತ್ತೀರಿ.

ಕುಂಭ: ಕೆಲ ಪ್ರಕರಣಗಳಲ್ಲಿ ನೀವು ಇರುಕಾದ ಸ್ಥಳದಲ್ಲಿ ಸಿಲುಕಿಕೊಂಡಂತೆ ಭಾವಿಸುತ್ತೀರಿ ಮತ್ತು ಪಲಾಯನಕ್ಕೆ ದಾರಿಯೇ ಇಲ್ಲ. ಆದಾಗ್ಯೂ ಸ್ವತಂತ್ರವಾದ ವ್ಯಕ್ತಿಯಾಗಿ ನೀವು ಯಾರ ಸಹಾಯವೂ ಇಲ್ಲದೆ ಕಷ್ಟಗಳನ್ನು ನಿಭಾಯಿಸಬಲ್ಲಿರಿ. ಅದೇ ಸಾಮರ್ಥ್ಯ ನಿಮ್ಮನ್ನು ಇಂದಿಗೂ ದಿಟ್ಟವಾಗಿ ನಿಲ್ಲುವಂತೆ ಮಾಡುತ್ತದೆ.

ಮೀನ: ನಿಮಗೆ ಪ್ರಯಾಣವೆಂದರೆ ಇಷ್ಟ ಮತ್ತು ಅದಕ್ಕೆ ಹಲವು ಕಾರಣಗಳನ್ನು ಹುಡುಕುತ್ತೀರಿ. ಆದ್ದರಿಂದ ನೀವು ಇಂದು ದಿಢೀರ್ ಎಂದು ಸಾಹಸಯಾತ್ರೆ ಕೈಗೊಂಡರೆ ಆಶ್ಚರ್ಯಪಡಬೇಡಿ. ಏನೇ ಆಗಲಿ, ಇದು ಜೀವನೋಪಾಯ ಗಳಿಸುವ ದೈನಂದಿನ ಸಾಧಾರಣ ಸಮಸ್ಯೆಗಳಲ್ಲಿ ನಿಮಗೆ ಅತ್ಯಂತ ಅಗತ್ಯವಾದ ಬಿಡುವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.