ETV Bharat / bharat

ತೆಲಂಗಾಣ: ವಿದ್ಯುತ್ ಸ್ಪರ್ಶಿಸಿ ನಾಲ್ವರು ಸಾವು​ - ತೆಲಂಗಾಣ

ವಿದ್ಯುತ್​ ಸ್ಪರ್ಶಿಸಿ ನಾಲ್ವರು ಮೃತಪಟ್ಟಿರುವ ದುರ್ಘಟನೆ ತೆಲಂಗಾಣದ ಮಹಬೂಬಾದ್ ಜಿಲ್ಲೆಯಲ್ಲಿ ನಡೆದಿದೆ.

Current shock: 4 People died
ತೆಲಂಗಾಣ: ವಿದ್ಯುತ್ ಸ್ಪರ್ಶಿಸಿ ನಾಲ್ವರು ಸಾವು​
author img

By

Published : Jan 10, 2021, 7:41 AM IST

Updated : Jan 10, 2021, 9:02 AM IST

ತೆಲಂಗಾಣ: ವಿದ್ಯುತ್​ ಸ್ಪಶಿಸಿ ನಾಲ್ವರು ಮೃತಪಟ್ಟಿರುವ ಘಟನೆ ಮಹಬೂಬಾಬಾದ್ ಜಿಲ್ಲೆಯ ಅಮಂಗಲ್ಲು ಎಂಬಲ್ಲಿ ನಡೆದಿದೆ.

ತೆಲಂಗಾಣ: ವಿದ್ಯುತ್ ಸ್ಪರ್ಶಿಸಿ ನಾಲ್ವರು ಸಾವು​

ಎರಡು ಕುಟುಂಬಗಳ ದಂಪತಿಗಳಾದ ಸತ್ತಯ್ಯ-ರಾಧಾ ಮತ್ತು ಲಿಂಗಯ್ಯ-ಲಚ್ಚಮ್ಮ ಮೃತರು. ಸತ್ತಯ್ಯ- ರಾಧಮ್ಮ ದಂಪತಿಗಳು ಮನೆಯಲ್ಲಿ ಬಟ್ಟೆಗಳನ್ನು ಒಣಗಿಸುವಾಗ ವಿದ್ಯುತ್ ತಗುಲಿ ಆಘಾತದಿಂದ ಒಮ್ಮೆಲೆ ಕೆಳಗೆ ಬಿದ್ದರು. ಅವರ ಮುಂದೆ ಇದ್ದ ಲಿಂಗಯ್ಯ-ಲಚ್ಚಮ್ಮ ದಂಪತಿಗಳು ರಕ್ಷಿಸಲು ಹೋಗಿ ಅವರೂ ಕೂಡ ವಿದ್ಯುತ್​ ಶಾಕ್​ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ.

ಸದ್ಯ ಮೃತ ದೇಹಗಳನ್ನು ಮಹಾಬೂಬಾದ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಬಗ್ಗೆ ರಾಜ್ಯ ಸಚಿವ ಸತ್ಯವತಿ ರಾಥೋಡ್ ಕಳವಳ ವ್ಯಕ್ತಪಡಿಸಿದ್ದಾರೆ.

Last Updated : Jan 10, 2021, 9:02 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.