ETV Bharat / bharat

ಸಂಸದರ ನಿಧಿ ಕೋವಿಡ್​​ಗಾಗಿ ಬಳಸುವಂತೆ ರಾಯ್​ಬರೇಲಿ ಡಿಸಿಗೆ ಪತ್ರ ಬರೆದ ಸೋನಿಯಾ ಗಾಂಧಿ - ರಾಯ್​ಬರೇಲಿ

ರಾಯ್​ ಬರೇಲಿಯ ಜಿಲ್ಲಾಧಿಕಾರಿ ವೈಭವ್ ಶ್ರೀವಾಸ್ತವ್​​ಗೆ ಪತ್ರ ಬರೆದಿದ್ದು, ಸಂಸದರ ನಿಧಿಯಲ್ಲಿ ಲಭ್ಯವಿರುವ ಹಣವನ್ನು ಕೊರೊನಾ ಸಂಬಂಧ ಖರ್ಚು ಮಾಡುವಂತೆ ತಿಳಿಸಿದ್ದಾರೆ.

congress-president-sonia-gandhi-
ಸೋನಿಯಾ ಗಾಂಧಿ
author img

By

Published : Apr 24, 2021, 5:34 PM IST

ನವದೆಹಲಿ: ದೇಶದಲ್ಲಿ ಕೊರೊನಾ 2ನೇ ಅಲೆ ವೇಗವಾಗಿ ಹಬ್ಬುತ್ತಿದ್ದು, ಸಾವು ನೋವಿನ ಪ್ರಮಾಣವೂ ಏರಿಕೆಯಾಗುತ್ತಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ.

ಈ ನಡುವೆ ಕಾಂಗ್ರೆಸ್​​ನ ಹಂಗಾಮಿ ಅಧ್ಯಕ್ಷೆ ಹಾಗೂ ರಾಯ್​​​ಬರೇಲಿಯ ಸಂಸದೆ ಸೋನಿಯಾ ಗಾಂಧಿ ಅಲ್ಲಿನ ಜನತೆಗೆ ನೆರವಿನ ಹಸ್ತ ಚಾಚಿದ್ದಾರೆ. ಅಲ್ಲಿನ ಜನತೆಯ ಚಿಕಿತ್ಸೆ ಮತ್ತು ಸಹಾಯಕ್ಕಾಗಿ ತಮ್ಮ ಸಂಸದರ ನಿಧಿಯಿಂದ 1 ಕೋಟಿ 17 ಲಕ್ಷ 77 ಸಾವಿರ ರೂಪಾಯಿ ನೀಡಿದ್ದಾರೆ.

congress-president-sonia-gandhi-
ರಾಯ್​ಬರೇಲಿ ಡಿಸಿಗೆ ಪತ್ರ ಬರೆದ ಸೋನಿಯಾ ಗಾಂಧಿ

ಈ ಸಂಬಂಧ ರಾಯ್​ ಬರೇಲಿಯ ಜಿಲ್ಲಾಧಿಕಾರಿ ವೈಭವ್ ಶ್ರೀವಾಸ್ತವ್​​ಗೆ ಪತ್ರ ಬರೆದಿದ್ದು, ಸಂಸದರ ನಿಧಿಯಲ್ಲಿ ಲಭ್ಯವಿರುವ ಹಣವನ್ನು ಕೊರೊನಾ ಸಂಬಂಧ ಖರ್ಚು ಮಾಡುವಂತೆ ತಿಳಿಸಿದ್ದಾರೆ.

ಅಲ್ಲದೇ ಕೊರೊನಾ ಕುರಿತು ಎಲ್ಲರೂ ಜಾಗೃತರಾಗಿರಿ, ನಮ್ಮ ಜನತೆಯ ಮೇಲೆ ನಮಗೆ ಕಾಳಜಿ ಇದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.