ETV Bharat / bharat

ನಿರಾಶ್ರಿತ ಕೇಂದ್ರಗಳಿಗೆ ದಿಢೀರ್​ ಭೇಟಿ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​

ನಿನ್ನೆ ರಾತ್ರಿ ಏಕಾಏಕಿಯಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ನಗರದಲ್ಲಿರುವ ಕೆಲವು ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

Yogi Adityanath makes surprise check of shelter homes
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​
author img

By

Published : Dec 27, 2019, 11:37 AM IST

ಲಖನೌ(ಉತ್ತರ ಪ್ರದೇಶ) : ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​​​ ತಡರಾತ್ರಿ ದಿಢೀರ್​ ಆಗಿ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​

ಲಕ್ಷ್ಮಣ್​ ಮೇಳ ಮೈದಾನ, ದಲಿಗಂಜ್​​ ಮತ್ತು ಕಿಂಗ್​ ಜಾರ್ಜ್​​ ವೈದ್ಯಕೀಯ ವಿಶ್ವವಿದ್ಯಾಲಯದ ಮೂರು ಆಶ್ರಯ ಮನೆಗಳಿಗೆ ಅಚ್ಚರಿ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ವೇಳೆ ಅಲ್ಲಿ ವಾಸವಾಗಿರುವ ಜನರಿಗೆ ಒದಗಿಸಲಾಗುತ್ತಿರುವ ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ಅಲ್ಲಿ ವಾಸವಿದ್ದ ಜನರ ಜೊತೆ ಸಂವಹನ ನಡೆಸಿ ಕುಂದುಕೊರತೆ ಕುರಿತು ಮಾಹಿತಿ ಪಡೆದುಕೊಂಡರು.

ಆದಿತ್ಯನಾಥ್​ ಅವರೊಂದಿಗೆ ಜನಸಂಪನ್ಮೂಲ ಸಚಿವ ಮಹೇಂದ್ರ ನಾಥ್​ ಸಿಂಗ್​,ನಗರಾಭಿವೃದ್ಧಿ ಸಚಿವ ಅಶುತೋಷ್​ ಟಂಡನ್​, ಜಿಲ್ಲಾಧಿಕಾರಿ ಅಭಿಷೇಕ್​ ಪ್ರಕಾಶ್​, ಎಸ್​ಎಸ್​ಪಿ ಕಲಾನಿಧಿ ನೈತಾನಿ ಮತ್ತು ಪುರಸಭೆ ಆಯುಕ್ತ ಇಂದ್ರಮಣಿ ತ್ರಿಪಾಠಿ ಉಪಸ್ಥಿತರಿದ್ದರು. ಇದೇ ವೇಳೆ ಆಶ್ರಯ ಮನೆಗಳಲ್ಲಿ ವಾಸವಾದವರಿಗೆ ಸರಿಯಾದ ವೈದ್ಯಕೀಯ ಸೌಲಭ್ಯ, ಬಿಸಿ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

Intro:Body:

Lucknow, Dec 27 (IANS) Uttar Pradesh Chief Minister Yogi Adityanath made a surprise inspection at three shelter homes at the Laxman Mela ground, Daliganj and King George's Medical University.

While making the visits on Thursday night, Adityanath reviewed basic facilities being provided to the inmates and also heard their grievances, while interacting with them.

Adityanath was accompanied by Jal Shakti Minister Mahendra Nath Singh, Urban Development Minister Ashutosh Tandon, District Magistrate Abhishek Prakash, SSP Kalanidhi Naithani and Municipal Commissioner Indra Mani Tripathi.

The Chief Minister directed officials to ensure medical facility for the homeless in the shelter homes and also to provide hot water to them.

He also asked officials to ensure that the homeless were given food.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.