ETV Bharat / bharat

ವಿಕಾಸ ದುಬೆಯ ಮತ್ತೊಬ್ಬ ಬಲಗೈ ಬಂಟ ಅರೆಸ್ಟ್​ : ಜುಲೈ 21ರವರೆಗೆ ನ್ಯಾಯಾಂಗ ಬಂಧನ - ತಾಲೋಜ್​ ಜೈಲ

ಕಾನ್ಪುರದ ಶೂಟೌಟ್ ಮಾಸ್ಟರ್ ಮೈಂಡ್ ವಿಕಾಸ್ ದುಬೆ ಅವರ ಬೆಂಬಲಿಗ ಗುಡ್ಡನ್ ತ್ರಿವೇದಿ ಅವರನ್ನು ಮುಂಬೈನಲ್ಲಿ ಬಂಧಿಸಲಾಗಿತ್ತು. ಈ ಇಬ್ಬರ ಬಂಧನದ ಬಳಿಕ ಮುಂಬೈ ಪೊಲೀಸರು ಇವರನ್ನ ಥಾಣೆ ಎಟಿಎಸ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ವಿಕಾಸ ದುಬೆ
ವಿಕಾಸ ದುಬೆ
author img

By

Published : Jul 13, 2020, 8:12 AM IST

ಮುಂಬೈ: ಭಯಾನಕ ಕ್ರಿಮಿನಲ್​​ ವಿಕಾಸ ದುಬೆ ಬಂಟ ಹಾಗೂ ಆತನ ಚಾಲಕನಿಗೆ ಥಾಣೆ ಎಟಿಎಸ್​ ನ್ಯಾಯಾಲಯ ಜುಲೈ 21ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನ ತಾಲೋಜ್​ ಜೈಲಿನಲ್ಲಿ ಇರಿಸಲಾಗಿದೆ.

ಕಾನ್ಪುರದ ಶೂಟೌಟ್ ಮಾಸ್ಟರ್ ಮೈಂಡ್ ವಿಕಾಸ್ ದುಬೆ ಅವರ ಬೆಂಬಲಿಗ ಗುಡ್ಡನ್ ತ್ರಿವೇದಿ ಹಾಗೂ ಆತನ ಕಾ್ರು ಚಾಲಕನನ್ನ ಮುಂಬೈನಲ್ಲಿ ಬಂಧಿಸಲಾಗಿತ್ತು. ಈ ಇಬ್ಬರ ಬಂಧನದ ಬಳಿಕ ಮುಂಬೈ ಪೊಲೀಸರು ಇವರನ್ನ ಥಾಣೆ ಎಟಿಎಸ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ವಿಚಾರಣೆ ನಡೆಸಿದ ಕೋರ್ಟ್​​ ಗುಡ್ಡನ್​​ ತ್ರಿವೇದಿ ಮತ್ತು ಅವರ ಚಾಲಕನನ್ನು ಜುಲೈ 21 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ವಿಕಾಸ್ ದುಬೆಯ ಪ್ರಮುಖ ಬಲಗೈ ಬಂಟನಲ್ಲಿ ಗುಡ್ಡನ್ ತ್ರಿವೇದಿ ಸಹ ಒಬ್ಬನಾಗಿದ್ದ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.