ETV Bharat / bharat

ಮುಲಾಯಂ ಸಿಂಗ್​ ಯಾದವ್​ಗೆ ಕೊರೊನಾ ದೃಢ - ಮುಲಾಯಂ ಸಿಂಗ್​ ಯಾದವ್​ ಸುದ್ದಿ

ಸಮಾಜವಾದಿ ಪಕ್ಷದ ಹಿರಿಯ ನಾಯಕ, ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್​ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

Mulayam Singh Yadav Tests coronavirus Positive, UP Former CM Mulayam Singh Yadav corona, UP Former CM Mulayam Singh Yadav corona news, Mulayam Singh Yadav, Mulayam Singh Yadav news, ಮುಲಾಯಂ ಸಿಂಗ್​ ಯಾದವ್​ಗೆ ಕೊರೊನಾ ದೃಢ, ಮಾಜಿ ಸಿಎಂ ಮುಲಾಯಂ ಸಿಂಗ್​ ಯಾದವ್​ಗೆ ಕೊರೊನಾ ದೃಢ, ಮುಲಾಯಂ ಸಿಂಗ್​ ಯಾದವ್​ಗೆ ಕೊರೊನಾ, ಮುಲಾಯಂ ಸಿಂಗ್​ ಯಾದವ್​ಗೆ ಕೊರೊನಾ ಸುದ್ದಿ, ಮುಲಾಯಂ ಸಿಂಗ್​ ಯಾದವ್, ಮುಲಾಯಂ ಸಿಂಗ್​ ಯಾದವ್​ ಸುದ್ದಿ,
ಮಾಜಿ ಸಿಎಂ ಮುಲಾಯಂ ಸಿಂಗ್​ ಯಾದವ್​ಗೆ ಕೊರೊನಾ ದೃಢ
author img

By

Published : Oct 15, 2020, 7:11 AM IST

ಲಖನೌ: ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್​ಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸಮಾಜವಾದಿ ಪಕ್ಷ, ಕೊರೊನಾ ಪರೀಕ್ಷೆಯಲ್ಲಿ ಮುಲಾಯಂ ಸಿಂಗ್ ಯಾದವ್​ಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಸ್ಪಷ್ಟನೆ ನೀಡಿದೆ.

ಆದರೆ ಮುಲಾಯಂ ಸಿಂಗ್ ಯಾದವ್​ಗೆ ರೋಗ ಲಕ್ಷಣ ಕಂಡು ಬಂದಿಲ್ಲ. ಹೀಗಾಗಿ ಅವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಪಕ್ಷ ಹೇಳಿದೆ.

ಇನ್ನು ವೈದ್ಯರ ಸಲಹೆ ಮೇರೆಗೆ ಮುಲಾಯಂ ಸಿಂಗ್ ಯಾದವ್ ಹೋಂ ಕ್ವಾರಂಟೈನ್‌ಗೆ ಒಳಪಟ್ಟಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.