ETV Bharat / bharat

ಟಾಪ್​ 10 ನ್ಯೂಸ್​​ @ 9PM - ಟಾಪ್​ 10 ನ್ಯೂಸ್​​

ರಾತ್ರಿ 9 ಗಂಟೆಯವರೆಗಿನ ಪ್ರಮುಖ ಸುದ್ದಿಗಳು ಹೀಗಿವೆ..

dharwad
ಟಾಪ್​ 10 ನ್ಯೂಸ್​​
author img

By

Published : Aug 25, 2020, 8:55 PM IST

Updated : Aug 25, 2020, 10:08 PM IST

ಒಂದಲ್ಲ, ಎರಡಲ್ಲ, ಬರೋಬ್ಬರಿ 15 ಕಿಲೋ ಮೀಟರ್​ ಬಾಣಂತಿ ಹೊತ್ತೊಯ್ದ ಗ್ರಾಮಸ್ಥರು!

  • ಛತ್ತೀಸಗಢ: ಇನ್ನೂ ಇಲ್ಲ ರಸ್ತೆ ಸಂಪರ್ಕ

ರಾಜ್ಯದಲ್ಲಿ ಅಕ್ಟೋಬರ್​ನಿಂದ ಶುರುವಾಗಲಿದ್ಯಾ ಶಾಲಾ-ಕಾಲೇಜು..!!

  • ಶಾಲಾ-ಕಾಲೇಜು ಆರಂಭ ಸಾಧ್ಯತೆ

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್.. ಮುಂದಿನ ವಾರದಿಂದ ಕ್ಲಬ್, ಪಬ್, ಬಾರ್ ತೆರೆಯುವ ಸಾಧ್ಯತೆ

  • ಮತ್ತೆ ಪಬ್ ಆರಂಭ ಸಾಧ್ಯತೆ

ಗೇರು ಬೀಜದ ಫ್ಯಾಕ್ಟರಿಗೆ ಬೆಂಕಿ : 1.5 ಕೋಟಿ ರೂ. ಮೌಲ್ಯದ ವಸ್ತು ಸುಟ್ಟು ಭಸ್ಮ

  • ಉಡುಪಿ: ಅಗ್ನಿ ಅವಘಡ

ಹುಬ್ಬಳ್ಳಿ: ಕೋವಿಡ್​ ಸೋಂಕಿತ ಪತ್ನಿ ಭೇಟಿಗೆ ಬಂದಿದ್ದ ಪತಿ ಆತ್ಮಹತ್ಯೆಗೆ ಯತ್ನ

  • ಆತ್ಮಹತ್ಯೆ ಯತ್ನ

ರಾಜಕಾರಣದಲ್ಲಿ ಅಣ್ಣಾಮಲೈ ಯಶಸ್ವಿಯಾಗುತ್ತಾರೆ: ಡಿಸಿಎಂ ಸವದಿ ವಿಶ್ವಾಸ

  • ಅಣ್ಣಾಮಲೈಗೆ ಡಿಸಿಎಂ ವಿಶ್

ಬಿಜೆಪಿಯ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ...

  • ಬಿಜೆಪಿಗೆ ನೇಮಕ

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿಗೆ ತಗುಲಿದ ಕೊರೊನಾ ಸೋಂಕು!

  • ಶಾಸಕರಿಗೂ ಕೊರೊನಾ

1 ಮಿಲಿಯನ್ ಹಿರಿಯ ನಾಗರಿಕರಿಗೆ ಅನುಕೂಲವಾದ ‘ಸುರಕ್ಷಿತ್ ದಾದಾ ದಾದಿ, ನಾನಾ ನಾನಿ' ಅಭಿಯಾನ

  • ಅಭಿಯಾನ ಸಕ್ಸಸ್

ಕೇರಳ ಸಚಿವಾಲಯಕ್ಕೆ ಬೆಂಕಿ: ವಿರೋಧ ಪಕ್ಷ, ಬಿಜೆಪಿಯಿಂದ ಪ್ರತಿಭಟನೆ

  • ಬಿಜೆಪಿ ಪ್ರತಿಭಟನೆ
Last Updated : Aug 25, 2020, 10:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.