ETV Bharat / bharat

ನೈಟ್​ ಕರ್ಫ್ಯೂ ಜಾರಿ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು

ಕೊರೊನಾ ರೂಪಾಂತರ ಆತಂಕದ ಹಿನ್ನೆಲೆ ರಾಜ್ಯದಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಕೊಟ್ಟಿದೆ. ಈ ವಿಷಯ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು ಹೀಗಿವೆ..

today important top news
ಇಂದಿನ ಪ್ರಮುಖ ವಿದ್ಯಮಾನಗಳು
author img

By

Published : Dec 24, 2020, 6:58 AM IST

ರಾಜ್ಯ

  • ಬೆಳಗ್ಗೆ 10ಕ್ಕೆ ಡಿಸಿಎಂ ಅಶ್ವತ್ಥನಾರಾಯಣ ಅವರಿಂದ ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ವಿತರಣೆ
  • ಬೆಳಗ್ಗೆ 11ಕ್ಕೆ ಸಿಎಂ ಹಾಗೂ ಸಚಿವ ಸುಧಾಕರ್ ಅವರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾತ್ಯಕ್ಷಿಕೆ ಮತ್ತು ಚರ್ಚೆ
  • ಬೆಳಗ್ಗೆ 11.30ಕ್ಕೆ ದೆಹಲಿ ರೈತರ ಹೋರಾಟ ಬೆಂಬಲಿಸಿ ರೈತರಿಂದ ಅರೆಬೆತ್ತಲೆ ಪ್ರತಿಭಟನೆ
  • ಬೆಳಗ್ಗೆ 11.45ಕ್ಕೆ ಹಿರಿಯ ಅಧಿಕಾರಿಗಳ ಜತೆ ಸಿಎಂ ಚರ್ಚೆ
  • ಮಧ್ಯಾಹ್ನ 1ಕ್ಕೆ ವಿಧಾನಸೌಧದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗೋಷ್ಟಿ
  • ಸಂಜೆ 6ಕ್ಕೆ ಪೇಜಾವರ ಶ್ರೀಗಳ ವರ್ಧಂತಿ ಸಂಸ್ಮರಣೆ ಸಮಾರಂಭ - ಸಿಎಂ ಭಾಗಿ
  • ರಾಜ್ಯ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ತುಮಕೂರಿನಲ್ಲಿ ಪ್ರತಿಭಟನೆ
  • ಇಂದಿನಿಂದ ನೈಟ್​ ಕರ್ಫ್ಯೂ ಜಾರಿಗೊಳಿಸಿ ಸಿಎಂ ಆದೇಶ

ದೇಶ

  • ಕೃಷಿ ಕಾಯ್ದೆ ವಿರೋಧಿಸಿ ಸಹಿ ಸಂಗ್ರಹ; ಇಂದು ರಾಷ್ಟ್ರಪತಿ ಭೇಟಿಯಾಗಲಿರುವ ರಾಹುಲ್​ ಗಾಂಧಿ
  • ಕೃಷಿ ಕಾಯ್ದೆ ವಿರೋಧಿಸಿ ಕಿಸಾನ್​ ಸೇನಾ ಸದಸ್ಯರಿಂದ ದೆಹಲಿ ಚಲೋ
  • ವಿಶ್ವ ಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಿ ಮೋದಿ
  • ಮಹಾರಾಷ್ಟ್ರದಲ್ಲಿ ಮುಂದುವರೆದ ನೈಟ್​ ಕರ್ಫ್ಯೂ
  • ಮಧ್ಯಾಹ್ನ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ
  • ಇಂದಿನಿಂದ ಮಂಗಳೂರು-ಮುಂಬೈ ಗೋ ಏರ್ ವಿಮಾನ ಹಾರಾಟ ಆರಂಭ
  • ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಅಂತಾರಾಷ್ಟ್ರೀಯ

  • ಮೆಕ್ಸಿಕೋದಲ್ಲಿ ಇಂದಿನಿಂದ ಕೋವಿಡ್​ ಲಸಿಕೆ ನೀಡುವಿಕೆ ಆರಂಭ
  • ಅಬುದಾಬಿ​ನಲ್ಲಿ ಇಂದಿನಿಂದ ಪ್ರವಾಸಿಗರಿಗೆ ಮುಕ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.