ETV Bharat / bharat

ಪೊಲೀಸ್​ ವಾಹನದಲ್ಲಿಯೇ ಟಿಕ್​-ಟಾಕ್​ ವಿಡಿಯೋ ಮಾಡಿದ ನಟೋರಿಯಸ್​ ರೌಡಿ!

author img

By

Published : May 10, 2019, 1:35 PM IST

ಮಹಾರಾಷ್ಟ್ರದ ನಟೋರಿಯಸ್​ ಗ್ಯಾಂಗ್​ಸ್ಟರ್​ ಸೈಯೆದ್​ ಮೊಬಿನ್​ ಎಂಬಾತ ಪೊಲೀಸ್​ ವಾಹನದಿಂದ ಇಳಿಯುತ್ತಿರುವ ಟಿಕ್​-ಟಾಕ್​ ವಿಡಿಯೋ ಭಾರಿ ಸುದ್ದಿ ಮಾಡುತ್ತಿದೆ.

ಗ್ಯಾಂಗ್​ಸ್ಟರ್​

ನಾಗ್ಪುರ: ಟಿಕ್​-ಟಾಕ್ ಕ್ರೇಜ್​ನಲ್ಲಿ ಜನರು ಏನೇನೋ ಹೊಸದು ಮಾಡಿ, ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚೆಚ್ಚು ಲೈಕ್​, ಕಾಮೆಂಟ್​ ಗಿಟಿಸಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲೊಂದು ಟಿಕ್​-ಟಾಕ್​ ವಿಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಪೊಲೀಸ್ ವಾಹನದಲ್ಲೇ ವಿಡಿಯೋ ಮಾಡಿದ ಗ್ಯಾಂಗ್​ಸ್ಟರ್​

ಮಹಾರಾಷ್ಟ್ರದ ನಟೋರಿಯಸ್​ ಗ್ಯಾಂಗ್​ಸ್ಟರ್​ ಸೈಯೆದ್​ ಮೊಬಿನ್​ ಎಂಬಾತ ಪೊಲೀಸ್​ ವಾಹನದಿಂದ ಇಳಿಯುತ್ತಿರುವ ಟಿಕ್​-ಟಾಕ್​ ವಿಡಿಯೋ ಭಾರಿ ಸುದ್ದಿ ಮಾಡುತ್ತಿದೆ. ಮೊಬಿನ್​ ಮೇಲೆ ಹಲವು ಕೇಸ್​ಗಳು ದಾಖಲಾಗಿವೆ. ಹೀಗಿದ್ದೂ ಈತ ಪೊಲೀಸ್​ ವಾಹನದಲ್ಲಿಯೇ ಟಿಕ್​-ಟಾಕ್​ನಲ್ಲಿ ಕಾಣಿಸಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.

ಹಲವು ಪ್ರಕರಣಗಳಲ್ಲಿ ಬೇಕಾದ ಆರೋಪಿ ಇಷ್ಟು ಧೈರ್ಯವಾಗಿ, ಪೊಲೀಸ್​ ವಾಹನವನ್ನೇ ಬಳಸಿಕೊಂಡು ಟಿಕ್​-ಟಾಕ್​ ವಿಡಿಯೋ ಮಾಡಿರುವುದು ಪೊಲೀಸರ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಈ ಬಗ್ಗೆ ಕೊರಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

Intro:Body:

Tik-tok

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.