ಪಠಾಣ್ಕೋಟ್ : ಕತುವಾ ಅಪ್ರಾಪ್ತ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರ ಬಿದ್ದಿದ್ದು, 7 ಆರೋಪಿಗಳ ಪೈಕಿ 6 ಮಂದಿಯನ್ನು ಪಠಾಣ್ಕೋಟ್ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದೋಷಿಗಳೆಂದು ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿಶಾಲ್ ಎಂಬಾತನನ್ನು ನಿರ್ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇನ್ನು ಪ್ರಕರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರಿಗೆ ಯಾವ ಶಿಕ್ಷೆ ವಿಧಿಸಬೇಕೆಂದು ಮಧ್ಯಾಹ್ನ ತಿಳಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
-
Six including police constable, SPOs convicted in Kathua rape case
— ANI Digital (@ani_digital) June 10, 2019 " class="align-text-top noRightClick twitterSection" data="
Read @ANI Story | https://t.co/ViosudPdKK pic.twitter.com/hz9pBkYSO7
">Six including police constable, SPOs convicted in Kathua rape case
— ANI Digital (@ani_digital) June 10, 2019
Read @ANI Story | https://t.co/ViosudPdKK pic.twitter.com/hz9pBkYSO7Six including police constable, SPOs convicted in Kathua rape case
— ANI Digital (@ani_digital) June 10, 2019
Read @ANI Story | https://t.co/ViosudPdKK pic.twitter.com/hz9pBkYSO7
ಒಟ್ಟಾರೆ ಪ್ರಕರಣದ ಸಾಕ್ಷ್ಯಗಳನ್ನು ನಾಶ ಮಾಡಲು ಹೊರಟಿದ್ದ ಪೊಲೀಸ್ ಕಾನ್ಸ್ಟೆಬಲ್ ಸೇರಿ ಆರು ಮಂದಿಯನ್ನು ತಪ್ಪಿತಸ್ಥರೆಂದು ಕೋರ್ಟ್ ಆದೇಶ ನೀಡಿದೆ.