ETV Bharat / bharat

ಸಲಾನ್ಪುರ ಬಿಜೆಪಿ ಕಚೇರಿಗೆ ಬೆಂಕಿ...ಟಿಎಂಸಿ ವಿರುದ್ಧ ಕೇಸರಿ ಪಡೆ ಕೆಂಡಾಮಂಡಲ - ಟಿಎಂಸಿ ಕೈವಾಡವಿದೆ ಎಂದ ಬಿಜೆಪಿ

ಟಿಎಂಸಿ ಹಾಗೂ ಬಿಜೆಪಿ ನಡುವಿನ ಸಂಘರ್ಷ ಮುಂದುವರಿದಿದ್ದು, ನಿನ್ನೆ ತಡರಾತ್ರಿ ಸಲಾನ್ಪುರ ಗ್ರಾಮದ ಬಿಜೆಪಿ ಕಚೇರಿಗೆ  ಬೆಂಕಿ ಹಚ್ಚಲಾಗಿದೆ.

salonpur-bjp-office-burn-by-fire-in-west-bangal
ಸಲಾನ್ಪುರ ಬಿಜೆಪಿಗೆ ಕಚೇರಿಗೆ ಬೆಂಕಿ
author img

By

Published : Jan 13, 2020, 9:59 AM IST

Updated : Jan 13, 2020, 10:07 AM IST

ಪಶ್ಚಿಮಬಂಗಾಳ: ಟಿಎಂಸಿ ಹಾಗೂ ಬಿಜೆಪಿ ನಡುವಿನ ಸಂಘರ್ಷ ಮುಂದುವೆರೆದಿದ್ದು, ನಿನ್ನೆ ತಡರಾತ್ರಿ ಸಲಾನ್ಪುರ ಗ್ರಾಮದ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ.

ಇತ್ತೀಚಿಗೆ ಪೌರತ್ವ ಕಾಯ್ದೆ ವಿರೋಧಿಸಿ ಟಿಎಂಸಿ ಹಾಗೂ ಅದರ ಪರವಾಗಿ ಬಿಜೆಪಿ ರ‍್ಯಾಲಿಯನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾರಾಮಾರಿ ಏರ್ಪಟ್ಟಿತ್ತು, ನಂತರ ಪೊಲೀಸರು ಗಲಾಟೆಯನ್ನು ತಿಳಿಗೊಳಿದ್ದರು.

ಘಟನೆಯ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದ್ದು, ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Intro:
10-01-20

কলকাতাঃ বিজেপির যুব ও মহিলা মোর্চার মিছিল ঘিরে নন্দন চত্তরে দফায় দফায় গন্ডোগোল। পুলিশের সঙ্গে বিজেপি কর্মীসমর্থকের মধ্যে ধস্তাধস্তি। ৫০ জন বিজেপির কার্যকর্তাকে গ্রেপ্তার করল পুলিশ।পুলিশের অনুমতি ছাড়াই নন্দন চত্তরে জমায়েত করার জন্য তাদের গ্রেপ্তার করা হয়েছে বলে পুলিশ সূত্রে জানা গিয়েছে। নন্দন চত্বরে ব্যাপক উত্তেজনা।

কুমারগঞ্জে এক যুবতী মহিলাকে ধর্ষণ করে পুড়িয়ে মারার ঘটনার প্রতিবাদে আজ নন্দন থেকে হাজরা মোড় পর্যন্ত প্রতিবাদ মিছিল করার সিদ্ধন্ত নেয় যুব ও মহিলা মোর্চা। কিন্তু অনুমতি না থাকায় পুলিশ তাদের গ্রেপ্তার করে।

অন্যদিকে,বিজেপির জুব ও মহিলা মোর্চার মিছিলের অনুমতি চেয়ে হাইকোর্টে আবেদন জানিয়েছে বিজেপি।বেলা ২ টোর সময় রাজ্যের এডভোকেট জেনারেল জানাবেন এই মিছিলে পুলিশের সন্মতি আছে কিনা।পুলিশ যদি সন্মতি দেয় তবেই করা যাবে মিছিল।
বেলা ২ টোর সময় বিচারপতি সব্যসাচী ভট্টাচার্যর সিংগল বেঞ্চে শুনানি হবার কথা।
Body:StoryConclusion:
Last Updated : Jan 13, 2020, 10:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.