ETV Bharat / bharat

9 ನಿಮಿಷದಲ್ಲಿ 1ಕೆಜಿ ಚಿಕನ್​ ಬಿರಿಯಾನಿ ತಿಂದು ತೇಗಿದ ತಮಿಳುನಾಡಿದ ಭೂಪ.. - ಮರಿನಾ ರೆಸ್ಟೋರೆಂಟ್

ತಮಿಳುನಾಡಿನ ಎರೋಡ ಜಿಲ್ಲೆಯ ಮರಿನಾ ರೆಸ್ಟೋರೆಂಟ್​ನಲ್ಲಿ ನಡೆಸಿದ ಚಿಕನ್​ ಬಿರಿಯಾನಿ ತಿನ್ನುವ ಸ್ಪರ್ಧೆಯಲ್ಲಿ ರಘುಲ್​ ಎಂಬ ಸ್ಪರ್ಧಿ 9 ನಿಮಿಷದಲ್ಲಿ ತಿಂದು ಮುಗಿಸಿ, ಪ್ರಥಮ ಬಹುಮಾನ ಪಡೆದಿದ್ದಾರೆ.

ಚಿಕನ್​ ಬಿರಿಯಾನಿ ಸ್ಪರ್ಧೆ
author img

By

Published : Sep 1, 2019, 3:40 PM IST

ತಮಿಳುನಾಡು: ರಘುಲ್​ ಎಂಬಾತ ಕೇವಲ 9 ನಿಮಿಷದಲ್ಲಿ ಬರೋಬ್ಬರಿ 1 ಕೆಜಿ ಚಿಕನ್​ ಬಿರಿಯಾನಿ, ಒಂದು ಮೊಟ್ಟೆ ಸೇರಿದಂತೆ ಚಿಕನ್​ ಪೀಸ್​ಗಳನ್ನು ತಿಂದು ಮುಗಿಸಿದ್ದಾರೆ.

ಚಿಕನ್​ ಬಿರಿಯಾನಿ ತಿನ್ನುವ ಸ್ಪರ್ಧೆ..

ಎರೋಡ ಜಿಲ್ಲೆಯ ಪೆರುಂದುರೈನ ಮರಿನಾ ರೆಸ್ಟೋರೆಂಟ್​ ಈ ಚಿಕನ್​ ಬಿರಿಯಾನಿ ಸ್ಪರ್ಧೆ ಆಯೋಜಿಸಿತ್ತು. ಫೇಸ್​ಬುಕ್​ ಮೂಲಕ ಮಹಿಳೆಯರು ಸೇರಿದಂತೆ 500 ಜನರು ನೋಂದಣಿ ಮಾಡಿಸಿದ್ದರು. ಅದರಲ್ಲಿ ಮಹಿಳೆಯರನ್ನು ಸೇರಿದಂತೆ 25 ಜನರನ್ನು ಆಯ್ಕೆ ಮಾಡಲಾಗಿತ್ತು. ರಘುಲ್​ ಕಡಿಮೆ ಸಮಯದಲ್ಲಿ ತಿಂದು ಮುಗಿಸಿ, ₹5 ಸಾವಿರ ಬಹುಮಾನವನ್ನೂ ಗೆದ್ದುಕೊಂಡಿದ್ದಾರೆ. ಎರಡನೇ ಬಹುಮಾನವಾಗಿ ₹ 3 ಸಾವಿರ, ಮೂರನೇ ಬಹುಮಾನವಾಗಿ ₹ 2 ಸಾವಿರ ನೀಡಲಾಗಿದೆ.

Intro:Body:

YOUNGSTER EAT 1KG BRIYANI IN 9MINUTES...

 YOUNGSTER EAT 1KG BIRYANI  IN 9 MINUTES.. Biryani Eating Competition / Erode, Perundurai

Marina Restaurant held Biryani Eating Contest. the competition announcement was posted on FB for biriyani lovers. More than 500 people were register for this contest through Facebook. of which, 25  (including Women) were selected to participate in the competition.

Restaurant served 1Kg chicken briyani  

The winner Ragual finished it in just 9 minutes! 5000 Rs - award  

Runnerup - 13 min -  3000 , Third- 12min - 2000.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.