- ವಿಧಾನ ಪರಿಷತ್ ಚುನಾವಣೆ : ನಾಮಪತ್ರ ವಾಪಸ್‍ಗೆ ಇಂದು ಕಡೆ ದಿನ
- ಇಂದು ಆಶ್ಲೇಷ ಬಲಿ ಪೂಜೆ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆಗಾಗಿ ರಾತ್ರಿಯಿಂದಲೇ ಸರತಿ ಸಾಲಲ್ಲಿ ನಿಂತ ಜನ
- ರಾಜ್ಯಗಳಿಗೆ ತೆರಿಗೆ ವರಮಾನದ ಕೊರತೆ ತುಂಬಿಕೊಡುವ ಕುರಿತು ಚರ್ಚಿಸಲು ಇಂದು ದೆಹಲಿಯಲ್ಲಿ ಜೆಎಸ್ಟಿ ಮಂಡಳಿ ಸಭೆ
- ಕೇರಳದಲ್ಲಿ ಇಂದಿನಿಂದ ಕಡಲ ತೀರಗಳನ್ನು ಹೊರತುಪಡಿಸಿ ಎಲ್ಲಾ ಪ್ರವಾಸಿ ತಾಣಗಳು ಜನರಿಗೆ ಮುಕ್ತ
- ಚೆನ್ನೈನಲ್ಲಿ 10,000 ಕೋಟಿ ರೂ. ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸಲು ಅಲ್ಲಿನ ಸರ್ಕಾರವು 14 ಒಪ್ಪಂದಗಳಿಗೆ ಸಹಿ ಹಾಕಲಿದೆ
- ಎಲ್ಲಾ ಶಿಕ್ಷಕರು ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಬೇಕೆಂದು ಹಿಮಾಚಲ ಪ್ರದೇಶ ಸರ್ಕಾರದಿಂದ ಆದೇಶ
- ಕೊರೊನಾ ಹಿನ್ನೆಲೆ ಸೀಮಿತ ಕೆಲಸ ಮಾಡುತ್ತಿದ್ದ ಸುಪ್ರೀಂಕೋರ್ಟ್ ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲಿದೆ
- ಬಿಹಾರ ಮತದಾನ: ಇಂದಿನಿಂದ ನಿತೀಶ್ ಕುಮಾರ್ ಚುನಾವಣಾ ರ್ಯಾಲಿ
- ನೀಟ್ ಫಲಿತಾಂಶ 2020 ಇಂದು ಘೋಷಣೆಯಾಗುವ ಸಾಧ್ಯತೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಬಿಹಾರ ಮತದಾನ
ಪ್ರಮುಖ ವಿದ್ಯಮಾನಗಳ ಮುನ್ನೋಟ...
news today at 7 am