ETV Bharat / bharat

ಕಣ್ಮುಂದೆ ಮಗಳ ಸಾವು, ಕ್ಷಣಾರ್ಧದಲ್ಲೇ ಎದೆಬಡಿತ ನಿಲ್ಲಿಸಿದ ತಾಯಿ ಹೃದಯ! - ಮಗಳ ಸಾವು

ಕಣ್ಮುಂದೆ ಮಗಳ ದಾರುಣ ಸಾವು ಕಂಡ ತಾಯಿಯೋರ್ವಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ನಡೆದಿದೆ.

mother dies after daughter dies
mother dies after daughter dies
author img

By

Published : Jun 12, 2020, 11:01 PM IST

Updated : Jun 13, 2020, 2:27 PM IST

ಪಶ್ಚಿಮ ಗೋದಾವರಿ: ಮಗಳು ಬಾತ್​ರೂಮಿನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು, ಪ್ರೀತಿಯ ಮಗಳ ಸಾವು ನೋಡಿದ ತಾಯಿ ಸಹ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇಂತಹ ಹೃದಯ ವಿದ್ರಾವಕ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ದೇವರಪಲ್ಲಿಯಲ್ಲಿ ನಡೆದಿದೆ. ಶುಕ್ರವಾರ ಬೆಳಗ್ಗೆ ಸ್ನಾನಕ್ಕೆಂದು ಬಾತ್​ರೂಂಗೆ ಹೋದ ಸರಿತಾ (21) ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ. ಮಗಳ ಹಠಾತ್​ ಸಾವು ಕಂಡು ದಿಗ್ಭ್ರಾಂತಿಗೊಳಗಾದ ತಾಯಿ ಸಹ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಆ ಮೂಲಕ ಕುಟುಂಬದಲ್ಲಿ ಒಂದೇ ಬಾರಿ ಎರಡು ಸಾವು ಉಂಟಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Last Updated : Jun 13, 2020, 2:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.