ETV Bharat / bharat

ಮನುಷ್ಯ-ಮೊಸಳೆಯ ಸ್ನೇಹಕ್ಕೆ ಸಾಕ್ಷಿಯಾದ ಕುರುಕ್ಷೇತ್ರ...! - ಹರಿಯಾಣದ ಕುರುಕ್ಷೇತ್ರ

ಹರಿಯಾಣದ ಕುರುಕ್ಷೇತ್ರದ ಭೋರ್ ಸೈದಾ ಎಂಬ ಹಳ್ಳಿಯ ತಾರಾ ಸಿಂಹ್​ ಎಂಬ ವ್ಯಕ್ತಿ ಹಾಗೂ ಬಸಂತಿ ಎಂಬ ಮೊಸಳೆಯ ಸ್ನೇಹಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಇವರ ಹಕ್ಕೆ ಸರಿಸಾಟಿಯಿಲ್ಲವಾಗಿದೆ.

man and crocodile friendship
ಮನುಷ್ಯ-ಮೊಸಳೆಯ ಸ್ನೇಹಕ್ಕೆ ಸಾಕ್ಷಿಯಾದ ಕುರುಕ್ಷೇತ್ರ
author img

By

Published : Jan 9, 2020, 10:04 PM IST

ಕುರುಕ್ಷೇತ್ರ: ಸ್ನೇಹವೆಂದರೆ ಹೃದಯದ ನಡುವಿನ ಅಮೂಲ್ಯವಾದ ಸಂಬಂಧ. ಸ್ನೇಹದ ಭಾವನೆ ಮನುಷ್ಯರಲ್ಲಿ ಮಾತ್ರವಲ್ಲ, ಮನುಷ್ಯ ಹಾಗೂ ಪ್ರಾಣಿಯಲ್ಲಿ ಕೂಡ ಅಡಗಿದೆ. ಅಪಾಯಕಾರಿ ಪ್ರಾಣಿಯ ಜೊತೆಗೂ ವ್ಯಕ್ತಿಯೊಬ್ಬ ಸ್ನೇಹ ಬೆಳೆಸಿರುವುದಕ್ಕೆ ಹರಿಯಾಣದ ಕುರುಕ್ಷೇತ್ರ ಸಾಕ್ಷಿಯಾಗಿದೆ.

ಮನುಷ್ಯ-ಮೊಸಳೆಯ ಸ್ನೇಹಕ್ಕೆ ಸಾಕ್ಷಿಯಾದ ಕುರುಕ್ಷೇತ್ರ

ಹೌದು.., ಕುರುಕ್ಷೇತ್ರದ ಭೋರ್ ಸೈದಾ ಎಂಬ ಹಳ್ಳಿಯ ತಾರಾ ಸಿಂಹ್​ ಎಂಬ ವ್ಯಕ್ತಿ ಹಾಗೂ ಬಸಂತಿ ಎಂಬ ಮೊಸಳೆಯ ಸ್ನೇಹಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಭೋರ್ ಸೈದಾ ಭೋರ್ ಹಳ್ಳಿಯಲ್ಲಿ ಮೊಸಳೆ ಸಂತಾನೋತ್ಪತ್ತಿ ಕೇಂದ್ರವಿದ್ದು, ಮೊಸಳೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಬಹಳ ಸಮಯದಿಂದ ಅದರ ಉಸ್ತುವಾರಿ ವಹಿಸಿರುವ ತಾರಾ ಸಿಂಹ್​ಗೆ ಮೊಸಳೆಯೊಂದಿಗಿನ ನಂಟನ್ನು ವಿವರಿಸಲು ಸಾಧ್ಯವಿಲ್ಲ. ಈತ ಸರೋವರದ ದಡದಲ್ಲಿ ನಿಂತು ಕರೆದರೆ ಸಾಕು ಮೊಸಳೆಗಳೆಲ್ಲವೂ ಸಿಂಹ್ ಸುತ್ತಲೂ ಬಂದು ಸೇರುತ್ತವೆ. ಅದರಲ್ಲೂ ಬಸಂತಿ ಎಂಬ ಮೊಸಳೆ, ಹೇಳಿದಂತೆ ಕೇಳುತ್ತಾ ತಾರಾರನ್ನ ತುಂಬಾ ಹಚ್ಚಿಕೊಂಡಿದ್ದು, ಇವರ ಸ್ನೇಹಕ್ಕೆ ಸರಿಸಾಟಿಯಿಲ್ಲವಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುಂಚೆ ಇಲ್ಲಿ ವಾಸಿಸುತ್ತಿದ್ದ ಒಬ್ಬ ಸನ್ಯಾಸಿ, ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬಂದ ಎರಡು ಮೊಸಳೆ ಮರಿಗಳನ್ನು ಸಾಕಿ ಬೆಳೆಸಲಾರಂಭಿಸಿದ್ದರಂತೆ. ಸಮಯ ಬದಲಾದಂತೆ, ಮೊಸಳೆಗಳ ಸಂಖ್ಯೆ ಹೆಚ್ಚಾಯಿತು. ರೈತರು, ಗ್ರಾಮಸ್ಥರು ಒಟ್ಟಾಗಿ ಈ ಸ್ಥಳವನ್ನು ಸರ್ಕಾರಕ್ಕೆ ನೀಡಿದರು. ಬಳಿಕ ಇಲ್ಲಿ ಸರ್ಕಾರ ಮೊಸಳೆ ಸಂತಾನೋತ್ಪತ್ತಿ ಕೇಂದ್ರವನ್ನು ತೆರೆಯಿತು. ಆ ಬಳಿಕ ತಾರಾ ಸಿಂಹ್​ ಇಲ್ಲಿ ನಿರ್ವಹಣಾ ಕಾರ್ಯ ಮುಂದುವರೆಸಿಕೊಂಡು ಬಂದಿದ್ದಾರೆ.

Intro:कुरुक्षेत्र :-दोस्ती की मिसाल केवल इंसानों में नहीं होती बल्कि खूंखार जानवरों में भी प्यार की भावना छिपी होती है ऐसी ही एक कहानी धर्मनगरी कुरुक्षेत्र के गांव भोर सैयदा में लोगों के अंदर आकर्षक का केंद्र बनी हुई है गौरतलब है कि कुरुक्षेत्र के भोर सैयदा में मगरमच्छ प्रजनन केंद्र है जहां पर मगरमच्छों को संरक्षित करने के लिए रखा गया है ।

Body:इसके केयरटेकर की तौर पर काम करने वाले यह व्यक्ति अपने पहनावे से एक सीधा साधा ग्रामीण किसान नजर आता है जब आप इस आदमी की कहानी सुनेंगे तो दंग रह जाएंगे मगरमच्छों को दुनिया के सबसे खतरनाक जानवरों में गिना जाता है और उसका नाम सुनकर आदमी के पसीने छूटने लगते हैं इस पर इस आदमी ने अपने प्यार और लगाव के दम पर मगरमच्छों से भी दोस्ती की है अगर इनकी मानें तो यह लंबे समय से इस प्रजनन केंद्र में मगरमच्छों का रखरखाव कर रहा है जब यह व्यक्ति झील के किनारे खड़ा होकर मगरमच्छ को आवाज लगाता है तो पानी में जहां कहीं भी हो वह बाहर निकल आते हैं और इस व्यक्ति के आसपास इकट्ठा हो जाते हैं यह व्यक्ति बेखौफ खूंखार जानवरों के आसपास घूमता है और उन्हें खाना भी खिलाता है यह तस्वीरें इंसान और मगरमच्छ की दोस्ती की गवाह है

Conclusion:गौरतलब है कि इस जगह पर मगरमच्छ प्रजनन केंद्र है वहां पर एक या दो मगरमच थे पर अब इनकी संख्या 50 से 70 के बीच में पहुंच गई है अब यह एक शर्म क्षेत्र बन गया है इसका देखरेख सरकार कर रही है।
आपको बता दे की अंग्रेजों के समय आजादी से पूर्व यहां एक साधु रहते थे जिन्होंने यहां बाढ़ के पानी मे बहकर आये दो मगरमच्छ के बच्चों को एक छोटे से गड्ढे में पाला था और वह खुद ही इनकी देखभाल किया करते थे जिस तरह समय बीत गया इन मगरमच्छों की संख्या बढ़ती गई किसानों और ग्रामीणों ने मिलकर इस जगह को सरकार को दे दिया और यहां सरकार ने मगरमच्छ प्रजनन केंद्र खोल दिया यहां पर रहने वाला इनका केयर टेकर यहां बेखौफ होकर घूमता है यह मिसाल साबित करती है कि प्यार में ताकत है जो हर इंसान ओर जानवर को भी बदल सकता है।

बाइट:-तारा सिंह केयरटेकर
ETV Bharat Logo

Copyright © 2024 Ushodaya Enterprises Pvt. Ltd., All Rights Reserved.