ಮುಂಬೈ: ಜನವರಿ 26 ರಿಂದ ಮುಂಬೈನ ಕೆಲವು ಪ್ರದೇಶಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಅಂಗಡಿಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು ಮತ್ತು ಪಬ್‌ಗಳು 24 ಗಂಟೆಗಳ ಕಾಲ ತೆರೆದಿರುತ್ತವೆ ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಶುಕ್ರವಾರ ಹೇಳಿದ್ದಾರೆ.
ದಕ್ಷಿಣ ಮುಂಬೈನ ಕೋಟೆ ಮತ್ತು ಕಲಾ ಘೋಡಾ ಮತ್ತು ಪಶ್ಚಿಮದಲ್ಲಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ನಲ್ಲಿ ಪಬ್ ಮತ್ತು ಮಾಲ್‌ಗಳು ದಿನದ 24 ಗಂಟೆಯೂ ತೆರೆದಿರುತ್ತವೆ.
ಹಿಂದಿನ ಬಿಜೆಪಿ-ಶಿವಸೇನೆ ಆಡಳಿತದ ಅವಧಿಯಲ್ಲಿ ಸಿಹಿ ತಿನಿಸು ಹಾಗೂ ಇತರ ಅಗತ್ಯ ವಸ್ತುಗಳ ಮಳಿಗೆಗಳು ತೆಗೆದಿರುವುದಕ್ಕೆ ಆದಿತ್ಯ ಠಾಕ್ರೆ ಬೆಂಬಲ ವ್ಯಕ್ತಪಡಿಸಿದ್ದರು.