ETV Bharat / bharat

ಗೋವಾ-ಮಹಾರಾಷ್ಟ್ರ ಗಡಿಯಲ್ಲಿನ ಕೊಂಕಣ ರೈಲ್ವೆ ಮಾರ್ಗದ ಸುರಂಗ ಗೋಡೆ ಕುಸಿತ - Konkan railway wall collapsed inside tunnel

ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಸುರಂಗದ ಗೋಡೆ ಕುಸಿದು ರೈಲ್ವೆ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Konkan railway wall collapsed
ಸುರಂಗ ಗೋಡೆ ಕುಸಿತ
author img

By

Published : Aug 11, 2020, 11:59 AM IST

ಸಿಂಧುದುರ್ಗ(ಮಹಾರಾಷ್ಟ್ರ): ಗೋವಾ ಬಳಿಯ ಪೆಡ್ನೆಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಸುರಂಗದ ಗೋಡೆ ಕುಸಿದು ರೈಲ್ವೆ ಸಂಚಾರ ಸ್ಥಗಿತಗೊಂಡಿದೆ.

ಸುರಂಗದ ಗೋಡೆ ಕುಸಿತದಿಂದಾಗಿ ಎರ್ನಾಕುಲಂ ನಿಜಾಮುದ್ದಿಮ್ ಸೂಪರ್ ‌ಫಾಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್, ತಿರುವನಂತಪುರಂ ಸೆಂಟ್ರಲ್ ಲೋಕಮಾನ್ಯ ತಿಲಕ್ ಸ್ಪೆಷಲ್ ಎಕ್ಸ್‌ಪ್ರೆಸ್, ರಾಜಧಾನಿ ಸ್ಪೆಷಲ್ ಎಕ್ಸ್‌ಪ್ರೆಸ್, ನಿಜಾಮುದ್ದೀಮ್ ಎರ್ನಾಕುಲಂ ಎಕ್ಸ್‌ಪ್ರೆಸ್ ಮತ್ತು ಲೋಕಮಾನ್ಯ ತಿಲಕ್ ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತಗೊಳಿಸಿಲಾಗಿದೆ.

ಕೊಂಕಣ ರೈಲ್ವೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸುರಂಗವನ್ನು ಸರಿಪಡುವ ಕಾಮಗಾರಿ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.