ETV Bharat / bharat

ಪುಲ್ವಾಮಾದಲ್ಲಿ ಎನ್​ಕೌಂಟರ್​: ಮತ್ತೋರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ - undefined

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಮತ್ತೆ ಎನ್​ಕೌಂಟರ್​ ನಡೆದಿದ್ದು, ಇಬ್ಬರು ಉಗ್ರರು ಹತರಾಗಿದ್ದಾರೆ.

ಪುಲ್ವಾಮಾ
author img

By

Published : May 18, 2019, 7:34 AM IST

Updated : May 18, 2019, 11:03 AM IST

ಪುಲ್ವಾಮಾ (ಜಮ್ಮು-ಕಾಶ್ಮೀರ): ಕಣಿವೆ ರಾಜ್ಯದಲ್ಲಿ ತಡರಾತ್ರಿಯಿಂದ ನಡೆದ ಗುಂಡಿನ ಕಾಳಗದಲ್ಲಿ ಮತ್ತೋರ್ವ ಉಗ್ರ ಹತನಾಗಿದ್ದಾನೆ. ದಕ್ಷಿಣ ಕಾಶ್ಮೀರದ ಪುಲ್ವಾಮಾದ ಪಂಜ್ಮಾಮ್​ನಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಎನ್​ಕೌಂಟರ್​ ನಡೆದಿದೆ.

ಭಯೋತ್ಪಾದಕರು ಹಾಗೂ ಸಿಆರ್​ಪಿಎಫ್​ನ​ 130 ಬೆಟಾಲಿಯನ್​, 55 ರಾಷ್ಟ್ರೀಯ ರೈಫಲ್ಸ್​ ಹಾಗೂ ವಿಶೇಷ ಕಾರ್ಯಾಚರಣಾ ತಂಡದಿಂದ ಎನ್​ಕೌಂಟರ್​ ನಡೆದಿದೆ. ತಡರಾತ್ರಿ 2 ಗಂಟೆಯಿಂದ ನಡೆಯುತ್ತಿರುವ ಎನ್​​ಕೌಂಟರ್​ನಲ್ಲಿ ಒಟ್ಟಾರೆ ಇಬ್ಬರು ಉಗ್ರರು ಹತರಾದಂತಾಗಿದೆ.

  • J&K: Visuals from Panzgam village in Awantipora where an encounter had broken out between terrorists & troops of 130 Battalion CRPF, 55 RR and Special Operations Group (SOG) earlier this morning. One terrorist has been neutralised. (visuals deferred by unspecified time) pic.twitter.com/jKruNbpW66

    — ANI (@ANI) May 18, 2019 " class="align-text-top noRightClick twitterSection" data=" ">

ಇದಕ್ಕೂ ಮುನ್ನ ಓರ್ವ ಉಗ್ರ ಹತನಾಗಿರುವ ಮಾಹಿತಿ ಲಭ್ಯವಾಗಿತ್ತು. ಅಲ್ಲದೆ ಕಾರ್ಯಾಚರಣೆ ಬಳಿಕ ಆತನ ಮೃತದೇಹ ಕೂಡ ಪತ್ತೆಯಾಗಿತ್ತು. ಇದೀಗ ಮತ್ತೋರ್ವ ಉಗ್ರನನ್ನು ಹೊಡೆದುರುಳಿಸಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.

Intro:Body:

1 Terrorists.txt   

close

Conclusion:
Last Updated : May 18, 2019, 11:03 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.