ಕೋಲ್ಕತ್ತಾ: ಜಾಧವ್ಪುರ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಆಗಮಿಸಿದ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ರ ಕಾರನ್ನು ಅಡ್ಡಗಟ್ಟಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಧಂಕರ್ರ ಕಾರಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು, ಕೈಯಲ್ಲಿ ಫಲಕಗಳನ್ನು ಹಿಡಿದು, 'ರಾಜ್ಯಪಾಲರೇ ವಾಪಾಸು ಹೋಗಿ' (Governor Go Back) ಎಂದು ಘೋಷಣೆ ಕೂಗಿದರು. ಸಿಎಎ, ಎನ್ಆರ್ಸಿಗೆ ಜಗದೀಪ್ ಧಂಕರ್ ಬೆಂಬಲ ವ್ಯಕ್ತಪಡಿಸಿದ್ದಾರೆಂಬ ಕಾರಣಕ್ಕೆ ವಿದ್ಯಾರ್ಥಿಗಳು ತಮ್ಮ ವಿವಿಗೆ ಬಂದ ರಾಜ್ಯಪಾಲರನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
West Bengal: Students at University of Calcutta block the car of Governor Jagdeep Dhankhar and raise slogans of 'Governor go back' against him. He has reached the university for the convocation ceremony there. pic.twitter.com/o23JHdHNzq
— ANI (@ANI) January 28, 2020 " class="align-text-top noRightClick twitterSection" data="
">West Bengal: Students at University of Calcutta block the car of Governor Jagdeep Dhankhar and raise slogans of 'Governor go back' against him. He has reached the university for the convocation ceremony there. pic.twitter.com/o23JHdHNzq
— ANI (@ANI) January 28, 2020West Bengal: Students at University of Calcutta block the car of Governor Jagdeep Dhankhar and raise slogans of 'Governor go back' against him. He has reached the university for the convocation ceremony there. pic.twitter.com/o23JHdHNzq
— ANI (@ANI) January 28, 2020
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ಜಾಧವ್ಪುರ ವಿವಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಈ ಹಿಂದೆ ಕೂಡ ವಿವಿಗೆ ಬಂದ ರಾಜ್ಯಪಾಲರನ್ನು 'ಬಿಜೆಪಿ ಕಾರ್ಯಕರ್ತ' ಎಂದು ಉಲ್ಲೇಖಿಸಿ ವಿದ್ಯಾರ್ಥಿಗಳು ವಾಪಸ್ ಕಳುಹಿಸಿದ್ದರು.